department of agriculture Meaning in kannada ( department of agriculture ಅದರರ್ಥ ಏನು?)
ಕೃಷಿ ಇಲಾಖೆ
Noun:
ಕೃಷಿ ಇಲಾಖೆ,
People Also Search:
department of anthropologydepartment of biology
department of chemistry
department of commerce and labor
department of computer science
department of corrections
department of defense
department of defense laboratory system
department of economics
department of education
department of energy
department of energy intelligence
department of english
department of health and human services
department of health education and welfare
department of agriculture ಕನ್ನಡದಲ್ಲಿ ಉದಾಹರಣೆ:
1960ರಿಂದ ಕೃಷಿ ಇಲಾಖೆಗಳು ಸಮಾಜ ವಿಕಾಸ ಕಾರ್ಯಕ್ರಮದ ಮೂಲಕ ನಡೆಯುವ ಕೃಷಿ ವಿಸ್ತರಣಕ್ಕೆ ತೃಪ್ತಿಗೊಳ್ಳದೆ ತೀವ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಆ ಮೂಲಕ ರೈತನಿಗೆ ಕೃಷಿ ವಿಜ್ಞಾನದ ಲಾಭ ದೊರಕಿಸಿಕೊಡುತ್ತಿದ್ದಾರೆ.
ಕೃಷಿ ಇಲಾಖೆಯು ಬಾಳಪ್ಪನವರ ಹಾಡುಗಾರಿಕೆ ಹಾಗು ಜನಪ್ರಿಯತೆಯಿಂದಾಗಿ ತುಂಬಾ ಲಾಭ ಪಡೆಯಿತೆನ್ನಬೇಕು.
ಸರ್ಕಾರವು ೧೯೬೩ ರಲ್ಲಿ ಮೈಸೂರು-ಸರ್ಕಾರದವರು, ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ಬೇರ್ಪಡಿಸಿ, ಪ್ರತ್ಯೇಕ ಇಲಾಖೆಯನ್ನು ರಚಿಸಿದರು.
ಯೋಜನಾ ಅನುಷ್ಠಾನಕ್ಕಾಗಿ ಕೃಷಿ ಇಲಾಖೆ ೪೧೫ ಕೋಟಿ ಅನುದಾನ ನೀಡಿದೆ.
ಅಮೇರಿಕಾದ ಸಂಯುಕ್ತ ರಾಷ್ಟ್ರದ (ಯುಎಸ್) ಕೃಷಿ ಇಲಾಖೆಯಿಂದ ಪ್ರತಿ ಎಕರೆಗೆ (೪,೦೦೦ m೨ ಒಂದು ಜೇನುಗೂಡು) ಒಂದು ಜೇನುಗೂಡಿನ ಸಲಹೆ ನೀಡಲಾಗಿದೆ.
ಉತ್ತರ ಭಾರತದ, 'ಯುನೈಟೆಡ್ ಪ್ರಾವಿನ್ಸ್' ನಲ್ಲಿ ಕೃಷಿ ಇಲಾಖೆಯ ಉಪ-ನಿರ್ದೇಶಕರಾಗಿ ನಿಯುಕ್ತರಾದರು.
ಕ್ಷಾಮ ಕಮಿಷನ್‍ಗಳ ವರದಿಗಳು ಕೃಷಿವಿಸ್ತರಣದ ಅವಶ್ಯಕತೆಯನ್ನು ತೋರಿಸಿ ಕೊಟ್ಟಿದ್ದರಿಂದ ರಾಜ್ಯ ಸರ್ಕಾರಗಳಲ್ಲಿ ಕೃಷಿ ಇಲಾಖೆಗಳು ಅಸ್ತಿತ್ವಕ್ಕೆ ಬಂದುವು.
ನಾಜಿಗಳಿಂದ ತನ್ನ ಮಗನು ಬಂಧಿಸಲ್ಪಡುವುದನ್ನು ತಪ್ಪಿಸಲು ಸೊರೊಸ್‌ನ ತಂದೆಯು ಕೃಷಿ ಇಲಾಖೆಯ ನೌಕರನೊಬ್ಬನಿಗೆ ಹಣಕೊಟ್ಟು, 1944ರ ಬೇಸಿಗೆಯನ್ನು ಸೊರೊಸ್ ಅವನ ಬಳಿ ಕಳೆಯಲು ಅವಕಾಶ ಮಾಡಿಕೊಡಲು ಮತ್ತು ಅವನನ್ನು ಧರ್ಮಪುತ್ರನಂತೆ ತೋರಿಸಲು ತಿಳಿಸಿದ.
ತಂದೆ ಶ್ರೀನಿವಾಸಯ್ಯ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
1880-ಪಂಜಾಬಿನಲ್ಲಿ ಲ್ಯಾಂಡ್ ರಿಕಾರ್ಡ್ ಮತ್ತು ಕೃಷಿ ಇಲಾಖೆಯ ಸ್ಥಾಪನೆ.
1882-ಅಸ್ಸಾಮಿನಲ್ಲಿ ಕೃಷಿ ಇಲಾಖೆ ಸ್ಥಾಪನೆ, ಪಶುಪಾಲನೆ ಮತ್ತು ಆಲೂಗೆಡ್ಡೆ ಬೆಳೆ ಅಭಿವೃದ್ಧಿ ಕಾರ್ಯ, ಷಿಲಾಂಗನಲ್ಲಿ ಸಂಶೋಧನಕೇಂದ್ರ ಸ್ಥಾಪನೆ.
ಪಿ(ISDP) ಅಡಿಯಲ್ಲಿ ಮತ್ತು 1980 ರಲ್ಲಿ ವಿಶ್ವ ಬ್ಯಾಂಕ್ ಅಡಿಯಲ್ಲಿ ಎರಡು ರೇಷ್ಮೆ ಕೃಷಿ ಯೋಜನೆಗಳಿಗೆ ನೆರವು ಪಡೆದು ರೇಷ್ಮೆ ಕೃಷಿ ಇಲಾಖೆಯು ವ್ಯಾಪಕ ವಿಸ್ತರಣಾ ಯೋಜನೆಗಳನ್ನು ತೆಗೆದುಕೊಂಡಿತು.
ಹೆಬ್ಬಾಳ ಹಾಗು ಧಾರವಾಡದ ಕೃಷಿ ಕಾಲೇಜು, ಹೆಬ್ಬಾಳದ ಪಶು ವಿಜ್ಞಾನ ಕಾಲೇಜು, ರಾಜ್ಯದ ವಿವಿಧ ಮೂಲೆಯಲ್ಲಿನ ೩೫ ಸಂಶೋಧನಾ ಕೇಂದ್ರಗಳು ಹಾಗೂ ರಾಜ್ಯದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ಸಂಗೋಪನಾ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಬಳಿಯಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ೪೫ ವಿವಿಧ ಯೋಜನೆಗಳನ್ನು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ತರಲಾಯಿತು.
Synonyms:
executive department, Agriculture, USDA, Agriculture Department,
Antonyms:
fair, unclassified,