defection Meaning in kannada ( defection ಅದರರ್ಥ ಏನು?)
ಪಕ್ಷಾಂತರ, ಪರಿತ್ಯಾಗ, ಕರ್ತವ್ಯ ಲೋಪ,
Noun:
ಪರಿತ್ಯಾಗ, ಕರ್ತವ್ಯ ಲೋಪ, ಬಂಡಾಯ, ಅಂಗವೈಕಲ್ಯ,
People Also Search:
defectionistdefections
defective
defective pleading
defectively
defectiveness
defectives
defector
defectors
defects
defence
defence force
defence mechanism
defence program
defenced
defection ಕನ್ನಡದಲ್ಲಿ ಉದಾಹರಣೆ:
ಅವರ ಪಕ್ಷಾಂತರದ ನಂತರ, ಉದ್ಯೋಗ ಆಕಾಂಕ್ಷಿಗಳಿಂದ ಹಣವನ್ನು ಸುಲಿಗೆ ಮಾಡಿದ ಆರೋಪದ ಮೇಲೆ, ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿತ್ತು.
ಆದ್ದರಿಂದ, ಎಲ್ಲಾ ಪಕ್ಷಾಂತರಗಾರರನ್ನು “ಆಯಾ ರಾಮ್-ಗಯಾ ರಾಮ್” ಎಂದು ಕರೆಯಲಾಗುತ್ತಿತ್ತು.
ರಾಜಕೀಯದಲ್ಲಿ ಪಕ್ಷಾಂತರದ ಪಿಡುಗಿನಿಂದ ರಾಜಕೀಯ ಹೇಗೆ ಭ್ರಷ್ಟಗೊಂಡಿದೆ ಎಂಬುದನ್ನು ಸೂಚಿಸಲು.
ಸೋವಿಯಟ್ಟರು ಕ್ಯೂಬಾದಲ್ಲಿ ಕ್ಷಿಪಣಿ ಸ್ಥಾಪಿಸಲು ಅಪರೋಕ್ಷ ಸಲಹೆಗಳು ಬಂದಾಗ, ಒಲೆಗ್ ಪೆಂಕೋವ್ಸ್ಕಿ US-UK ಪರವಾಗಿ ಪಕ್ಷಾಂತರ ಮಾಡಿದ, ನಿರ್ಣಾಯಾತ್ಮಕ ಸ್ಥಾನದಲ್ಲಿ ಕುಳಿತಿದ್ದ, ಇದು ಸೋವಿಯಟ್ಟರು ಎಷ್ಟು ಕೆಟ್ಟದಾಗಿ ದಾರಿ ತಪ್ಪಿದ್ದರೆಂಬುದನ್ನು ತೋರಿಸುತ್ತದೆ.
ಪ್ರಸ್ತುತ, ಪಕ್ಷಾಂತರ ವಿರೋಧಿ ಕಾನೂನು ನ್ಯಾಯಾಲಯಗಳ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ.
ಬದಲಾಗಿ ಜಿನ್ ವಂಶಸ್ಥರ ದಂಡನಾಯಕ ಮಂಗೋಲರ ಸೇನೆಗೆ ಮಿಂಗ್-ತಾನ್ ಎಂಬ ಗುರಿಕಾರನನ್ನು ಕಳುಹಿಸಿಕೊಟ್ಟ, ಈ ಬಾರಿ ಗುರಿಕಾರ ಪಕ್ಷಾಂತರಮಾಡಿ ರಸ್ತೆಯ ಇನ್ನೊಂದು ಬದಿಯಲ್ಲಿ ಜಿನ್ ವಂಶಸ್ಥರ ಸೇನೆ ಕಾದು ಕುಳಿತಿದೆಯೆಂದು ಮಂಗೋಲರಿಗೆ ತಿಳಿಸಿದ.
ಪಕ್ಷಕ್ಕೊಮ್ಮೆ ಪಕ್ಷಾಂತರವಾಗುವ ಪ್ರತಿಷ್ಠಿತರ ನೋಡಾ.
೯ ಜನವರಿ ೨೦೧೯ರಂದು ಅವರು, ತೃಣಮೂಲ ಕಾಂಗ್ರೆಸ್ನಲ್ಲಿನ "ರಾಜವಂಶದ ಆಡಳಿತ" ಮತ್ತು ರಾಜ್ಯದಲ್ಲಿನ ರಾಜಕೀಯ ಹಿಂಸಾಚಾರಗಳ ಕಾರಣವನ್ನು ನೀಡಿ, ಭಾರತೀಯ ಜನತಾ ಪಕ್ಷಕ್ಕೆ ಪಕ್ಷಾಂತರಗೊಂಡರು.
೨೦೦೪ರಲ್ಲಿ ಪಕ್ಷಾಂತರ ಮಾಡುವವರನ್ನು ಶಿಕ್ಷಿಸುವವರನ್ನು ಭಾರತ ಸಂವಿಧಾನದಲ್ಲಿ ತೊಂಬತ್ತನೆಯ ತಿದ್ದುಪಡಿಯನ್ನು ಯಶಸ್ವಿಯಾಗಿ ಪರಿಚಯಿಸಿದರು.
ಆದ್ದರಿಂದ, ಅವರ ಆರಂಭಿಕ ಜೀವನದ ಬಗ್ಗೆ ಕೇವಲ ಕೆಲವು ವಿಶಯಗಳು ಪಕ್ಷಾಂತರಿಗಳಿಂದ ಮತ್ತು ಅವರು ಸ್ವಿಜರ್ಲ್ಯಾಂಡ್ ನಲ್ಲಿ ಓದಿನ ಅಭ್ಯಾಸ ಮಾಡಿರುವುದಾಗಿ ಕೆಲವು ಹೊರ ಜನರ ವಾದವಾಗಿದೆ.
1998 ರಲ್ಲಿ ಸ್ಥಾಪಿತವಾದ ಈ ಪಕ್ಷವು ಬಹುತೇಕ ಪಶ್ಚಿಮ ಬಂಗಾಳದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಪಕ್ಷಾಂತರಿಗಳನ್ನು ಒಳಗೊಂಡಿತ್ತು.
ಪಕ್ಷಾಂತರ ಮಾಡುವವನನ್ನು ಪಕ್ಷಾಂತರಿ ಎಂದು ಕರೆಯಲಾಗುತ್ತದೆ.
ಈ ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಪಕ್ಷಾಂತರಗಳು ನಡೆದವು.
defection's Usage Examples:
13): Death of Ashikaga Takauji; Ashikaga Yoshiakira appointed shōgun; dissention and defections in shogunate.
opponent triggers defection forever, grim trigger is the most strictly unforgiving of strategies in an iterated game.
Conversely, AUM are reduced by negative investment performance, as well as redemptions or withdrawals, including fund closures, client defections and other.
Mark Austin replaced Murnaghan following his defection to BBC News in late 2002.
In 2001 Clipsal 500, Craig Lowndes won his first race for Ford since his defection from the Holden Racing Team to a Gibson Motorsport Ford.
terms to describe disaffiliation, including defection, apostasy and disengagement.
This has been hard hit by a number of 'defections' to the Scottish Football League, though the Highland League has compensated by admitting new teams to its league in a similar way.
employ a variety of terms to describe disaffiliation, including defection, apostasy and disengagement.
Edgar Hoover ordered the strictest secrecy measures be taken to hide her identity and defection.
At the residence of the Cardinal-Protector near Westminster Cathedral, Father Percy Franklin finishes writing his Latin language report to Rome about the mass defections taking place among English Catholics and the recent conversions from the crumbling Anglican Communion.
Since a single defect by the opponent triggers defection forever, grim trigger is the most strictly unforgiving of strategies in.
She began gymnastics at age 6 and was coached by Béla Károlyi for six months before his defection in 1981.
Synonyms:
withdrawal, abandonment, desertion, absence without leave, decampment, deviationism, unauthorized absence, abscondment,
Antonyms:
acceptation, content, favourable reception, favorable reception, state of affairs,