deducing Meaning in kannada ( deducing ಅದರರ್ಥ ಏನು?)
ನಿರ್ಣಯಿಸುವುದು, ಊಹೆ,
Verb:
ಊಹೆ,
People Also Search:
deductdeducted
deductible
deducting
deduction
deductions
deductive
deductively
deducts
deduplication
dee
deed
deed of acquittance
deed of agreement
deed of conveyance
deducing ಕನ್ನಡದಲ್ಲಿ ಉದಾಹರಣೆ:
ಇವನು ಜೀವಿಸಿದ್ದಾಗ ಇಬ್ಬರೂ ಬರೆದ ಕೃತಿಗಳಲ್ಲಿ ಯಾರದ್ದು ಎಷ್ಟು ಭಾಗವೆಂದು ನಿರ್ಣಯಿಸುವುದು ಕಷ್ಟ.
ಸಂಸ್ಥೆಯ ಯಶಸ್ಸು ಅಥವ ಸೋಲನ್ನು ನಿರ್ಣಯಿಸುವುದು ಆ ಸಂಸ್ಥೆಯ ಪ್ರದರ್ಶನ ನಿರ್ವಹಣಾ ವ್ಯವಸ್ಥೆ.
ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು-ಎಂಬುದನ್ನು ನಿರ್ಣಯಿಸುವುದು ನ್ಯಾಯ.
ಹಾಗಾದರೆ ಈ ಎರಡು ತರದ ತಪ್ಪುಗಳ ನೈಜಸ್ವರೂಪದಲ್ಲಿ ಭೇದವೇನು? ಯಾವ ತಪ್ಪು ಅಪರಾಧವೆಂದು ಮೊದಲು ನಿರ್ಣಯಿಸದೆ ಅದಕ್ಕೆ, ದಂಡನಕ್ರಮ ಅಥವಾ ಪರಿಹಾರ ಕ್ರಮಗಳಲ್ಲಿ ಯಾವುದು ಯೋಗ್ಯವೆಂದು ಹೇಗೆ ನಿರ್ಣಯಿಸುವುದು? ಕಾಯಿದೆಯಂತೆ ಅಪರಾಧವೆನಿಸಿಕೊಳ್ಳುವ ನಡತೆಯ ಸ್ವಭಾವಲಕ್ಷಣಗಳೇನು ? ಈ ಪ್ರಶ್ನೆಗಳಿಗೆ ನ್ಯಾಯಶಾಸ್ತ್ರದೃಷ್ಟಿಯಿಂದ ವ್ಯಾಪಕವಾದ ಸಮಾಧಾನಕರವಾದ ಉತ್ತರವನ್ನು ಕೊಡುವುದು ಕಠಿಣ.
ಇಂದಿನ ಇತಿಹಾಸದ ಗ್ರಹಿಕೆಯನ್ನು ಈ ಪ್ರಕ್ರಿಯೆಯು ಎಷ್ಟರಮಟ್ಟಿಗೆ ಪ್ರಭಾವಿಸಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟಸಾಧ್ಯ.
ಔಪಚಾರಿಕ ಬೋಧನಾ ಕಾರ್ಯಗಳೆಂದರೆ ಒಪ್ಪಿತವಾದ ಪಠ್ಯಕ್ರಮದ ಪ್ರಕಾರ ಪಾಠಗಳನ್ನು ತಯಾರಿಸುವುದು, ಪಾಠಗಳನ್ನು ಬೋಧಿಸುವುದು, ಮತ್ತು ವಿದ್ಯಾರ್ಥಿ ಪ್ರಗತಿಯನ್ನು ನಿರ್ಣಯಿಸುವುದು.
ಈ ಸ್ಥಿತಿಯಲ್ಲಿ ಉನ್ಮಾದದ ರೋಗನಿರ್ಣಯಿಸುವುದು ತಾತ್ಕಾಲಿಕವಾಗಿ ಮಾತ್ರ.
ಇಂಥದೊಂದು ವ್ಯಾಖ್ಯಾನವು ಕಾಲಕ್ಕನುಗುಣವಾಗಿ ಬದಲಾಗುವುದರ ಜೊತೆಗೆ ಸಂಸ್ಕೃತಿಗನುಗುಣವಾಗಿ ವ್ಯತ್ಯಯವಾಗುತ್ತದೆಯಾದ್ದರಿಂದ, ಪ್ರಶಸ್ತ ಕಲ್ಲುಗಳು ಎನಿಸಿಕೊಳ್ಳಲು ಇರಬೇಕಾದ ಅಗತ್ಯ ಅಂಶಗಳೇನು ಎಂಬುದನ್ನು ನಿರ್ಣಯಿಸುವುದು ಎಲ್ಲ ಸಮಯಗಳಲ್ಲೂ ಒಂದು ಕಷ್ಟಕರ ಸಂಗತಿಯಾಗಿ ಪರಿಣಮಿಸಿದೆ.
ಉತ್ಪನ್ನವನ್ನು ಅಗ್ನಿ ಪರೀಕ್ಷೆಗೆ ಒಡ್ಡುವ ಮುಂಚೆ ಉತ್ಪನ್ನ ಕಾರ್ಯನಿರ್ವಹಿಸದಿರಲು ಕಾರಣವಾದ ಪರಿಸ್ಥಿತಿಗಳನ್ನು ನಿರ್ಣಯಿಸುವುದು ಇದರ ಉದ್ದೇಶ.
ಈ ಕೃತಿಯಲ್ಲಿ ಕುದುರೆಗಳ ಸರ್ವಾಂಗ ಪರೀಕ್ಷೆ, ವರ್ಣ, ಸುಳಿ, ಹಲ್ಲಿನಿಂದ ವಯಸ್ಸನ್ನು ನಿರ್ಣಯಿಸುವುದು, ಚಿಕಿತ್ಸೆ ಇತ್ಯಾದಿ ವಿಷಯಗಳಿವೆ.
ಆದರೆ ಮನುಷ್ಯ ವರ್ತನೆಯಲ್ಲಿ ಯಾವ ಅಂಶ ಕಲಿಕೆಯಿಂದ ಬಂದುದು ಯಾವುದು ಅಲ್ಲ ಎಂಬುದನ್ನು ನಿರ್ಣಯಿಸುವುದು ಬಹಳ ಕಷ್ಟ.
ಸಾದರಪಡಿಸುವಲ್ಲಿನ ಹೆಚ್ಚಿನ ಪ್ರಮಾಣದ ವೈವಿಧ್ಯತೆಗಳಿಂದಾಗಿ ಈ ಮೂಲಭೂತ ಅರಿವಿನ ದುರ್ಬಲಗೊಳಿಸುವಿಕೆಗಳನ್ನು ನಿರ್ಣಯಿಸುವುದು ಕಷ್ಟವಾಗಿ ಪರಿಣಮಿಸುತ್ತದೆ ಎಂಬುದು ಆಕೆಯ ವಾದ.
ಇವುಗಳ ಕಾಲವನ್ನು ನಿರ್ಣಯಿಸುವುದು ದುಸ್ಸಾಧ್ಯವಾಗಿದ್ದರೂ ಇವು ಸಂಹಿತೆ, ಬ್ರಾಹ್ಮಣ ಮತ್ತು ಶ್ರೌತಸೂತ್ರಗಳಿಗಿಂತ ಈಚಿನವೆಂದು ನಿರ್ಧರಿಸಲಾಗಿದೆ.
deducing's Usage Examples:
practical use of semantics, such as assigning meanings to words or deducing entailments.
Ma"di has compounds and some poor deducing processes.
The next day, Danny learns about Andy's death and - deducing that Johnny killed him - becomes paranoid that Johnny will kill him next.
Relation to quadratic fields Siegel zeros are more than an artificial issue in the argument for deducing zero-free regions, and in fact enjoy deep connections to the arithmetic of quadratic fields.
For example, the inverse heat equation, deducing a previous distribution of temperature from final data, is not well-posed.
Many spiritual teachers have referred to this writing often translating and deducing its meaning.
Bellal sketches some of the markings on the city wall; the Doctor recognises the markings from a temple in Peru deducing that the ancient Exxilons visited Earth.
Besides deducing his halakhot in a casuistic way, Rav Chisda was peculiar in that he derived his halakhot less from.
Examples include deducing the last move played, the location of a missing piece, or whether a player.
Bolyai, Lobachevsky, and Riemann, that the impossibility of deducing the parallel axiom from the others was demonstrated.
Dynamic causal modellingDynamic causal modeling (DCM) is a Bayesian method for deducing the structure of a neural system based on the observed hemodynamic (fMRI) or electrophysiologic (EEG/MEG) signal.
" Divine command theory is thus guilty of deducing moral oughts from ordinary ises about God"s commands.
Synonyms:
conclude, elicit, extrapolate, derive, deduct, surmise, reason out, reason, infer,
Antonyms:
add, indication, contraindication, insanity, disbelieve,