decrement Meaning in kannada ( decrement ಅದರರ್ಥ ಏನು?)
ಇಳಿಕೆ, ಕಡಿಮೆ ಮಾಡಿ,
Noun:
ಕಡಿಮೆ ಮಾಡಿ,
People Also Search:
decrementaldecremented
decrementing
decrements
decrepit
decrepitate
decrepitated
decrepitates
decrepitating
decrepitation
decrepitations
decrepitude
decrepitudes
decrescendo
decrescendos
decrement ಕನ್ನಡದಲ್ಲಿ ಉದಾಹರಣೆ:
ಈ ಆರನೆಯ ಸಾಮೂಹಿಕ ವಿನಾಶದಲ್ಲಿ ಗಮನಿಸಿದರೆ ಜೀವವೈವಿಧ್ಯದಲ್ಲಿನ ಇಳಿಕೆ ಪ್ರಮಾಣ, ಪಳೆಯುಳಿಕೆಯ ದಾಖಲೆಯಲ್ಲಿನ ಹಿಂದಿನ ಐದು ಅಳಿವಿನ ಲಕ್ಷಣಗಳನ್ನೂ ಮೀರಿಸಿದೆ.
ಅಂಕಲಕೊಪ್ಪ ಗ್ರಾಮದಲ್ಲಿ ಈ ಕೆಳಗಿನ ವಸ್ತುಗಳ ಉತ್ಪಾದನೆಯಾಗುತ್ತದೆ (ಮಹತ್ವಗನುಗುಣವಾಗಿ ಇಳಿಕೆ ಕ್ರಮದಲ್ಲಿ):ರಾಗಿ,ಭತ್ತೆ,Horse gram.
ಈ ದೇವತಾ ಸೂಕ್ತಗಳಲ್ಲಿ ಕೂಡ ಋಕ್ಸಂಖ್ಯೆಯ ಇಳಿಕೆಯ ಕ್ರಮಾನುಸಾರ ಅವನ್ನು ಜೋಡಿಸಿರುವುದು ಕಾಣುತ್ತದೆ.
ಇಲ್ಲಿಗೆ ಭೇಟಿನೀಡುವವರ ಒಳಹರಿವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ, ಅದು ಕ್ರೀಡಾಪಟುಗಳಿಗಾಗಿರುವ ಆಟದ ಇಳಿಕೆಗೆ ಕಾರಣವಾಯಿತು.
ಹೊಸ ಖಾಸಗಿ ಷೇರುಗಳ ನಿಧಿಗಳಲ್ಲಿ ಹೂಡಿಕೆಯ ಜೆ-ಕುವ್ ಪ್ರಭಾವವು ಇಳಿಕೆಯಾಗುವುದು.
2007ರ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಮಾರುಕಟ್ಟೆಯೊಳಗೆ ಕೆಲವು ಬಂಡವಾಳ ಪತ್ರಗಳ ವಿತರಕರ ಪ್ರವೇಶದೊಂದಿಗೆ ಹೆಚ್ಚಿನ ಬಡ್ಢಿದರ ಮತ್ತು ನಿಯಂತ್ರಿತ ಸಾಲದ ಮಾರುಕಟ್ಟೆಗಳಲ್ಲಿ ಬಂಡವಾಳ ಪತ್ರಗಳ ವಿತರಣೆ ಮಟ್ಟದಲ್ಲಿ ಗಮನಾರ್ಹ ಇಳಿಕೆ ಕಂಡಿತು.
ಈ ವರ್ಗದ ಸಸ್ಯಗಳಲ್ಲಿ ದೊಡ್ಡದಾದ ಹೂವುಗಳು, ಸಣ್ಣದಾದ ಗೊಂಚಲುಗಳು ಮತ್ತು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಚಳಿ ಸಹಿಷ್ಣುತೆಯು ಕಂಡುಬಂತು.
ಈಗ ಪ್ರಧಾನ ಭೂಮಿಗೆ ಸೇರ್ಪಡೆಯಾಗಿರುವ ಹಾಗೂ ಡರ್ಬನ್ ಬಂದರು ಪಟ್ಟಣದ ಭಾಗವಾಗಿರುವ ಸೇಲಿಸ್‌ಬರಿ ಐಲ್ಯಾಂಡ್/ದ್ವೀಪವು ಈ ಹಿಂದೆ 2002ರಲ್ಲಿ ದರ್ಜೆಯಲ್ಲಿ ಇಳಿಕೆ ಮಾಡುವವರೆಗೆ ಪೂರ್ಣ ಮಟ್ಟದ ನೌಕಾದಳದ ನೆಲೆಯಾಗಿತ್ತು.
ಇಕ್ವಿಟಿಯು ಕಡಿಮೆಯಾಗುತ್ತದೆ, ಉದಾಹರಣೆಗೆ, ಯಾವಾಗ ಯಂತ್ರೋಪಕರಣಗಳು ಸವೆಕಳಿಯಾಗುತ್ತವೆಯೋ, ಆಗ ಅದು ಆ ಸ್ವತ್ತಿನ ಇಳಿಕೆ ಎಂದು ನಮೂದಿಸಲ್ಪಡುತ್ತದೆ, ಮತ್ತು ಸಂಸ್ಥೆಯ ಅಡಾವೆ ಪತ್ರಿಕೆಯ ಭಾದ್ಯತೆಗಳ ವಿಭಾಗದಲ್ಲಿ ಶೇರುದಾರರ ಇಕ್ವಿಟಿಯ ಕದಿಮೆಯಾಗುವಿಕೆ ಎಂದು ನಮೂದಿಸಲ್ಪಡುತ್ತದೆ.
1970 ಮತ್ತು 1995ರ ನಡುವೆ ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ತಲಾ ವಾರ್ಷಿಕ ಸಿಗರೆಟ್ ಬಳಕೆಯಲ್ಲಿ ಶೇಕಡಾ 67ರಷ್ಟು ಏರಿಕೆಯುಂಟಾಯಿತು ಮತ್ತು ಶ್ರೀಮಂತ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ಶೇಕಡಾ 10ರಷ್ಟು ಇಳಿಕೆಯನ್ನು ತೋರಿಸಿತು.
ಹಿಮೋಲೀಟಿಕ್ ವಿಷಮ ಸ್ಥಿತಿ ಗಳು ಹಿಮೋಗ್ಲೋಬಿನ್ ಮಟ್ಟದಲ್ಲಿನ ತೀಕ್ಷ್ಣವಾದ ವೇಗವರ್ಧಿತ ಇಳಿಕೆಗಳಾಗಿವೆ.
ಇದರಿಂದಾಗಿ ಖಾಸಗಿ ಷೇರುಗಳ ಹಣಕಾಸಿನಲ್ಲಿ ಇಳಿಕೆ ಉಂಟಾಯಿತು.
ಲಾಭ ಹಂಚಿಕೆ : ಖಾಸಗಿ ವಲಯದ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಕೆಲಸಗಾರರಿಗಾಗಿ ಹಮ್ಮಿಕೊಳ್ಳಲಾದ ಈ ಕ್ರಮದಿಂದಾಗಿ, ಕಾರ್ಖಾನೆಯ ಕಾರ್ಮಿಕರು ಹಾಗೂ ಉದ್ಯೋಗಿಗಳಿಗೆ ಅವರು ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿನ ಘಟಕಗಳು ಗಳಿಸಿದ ನಿವ್ವಳ ಲಾಭಗಳ 20%ನಷ್ಟು ಪಾಲು ದಕ್ಕುವಂತಾಯಿತು ಮತ್ತು ಹೆಚ್ಚಿನ ಮಟ್ಟದ ಉತ್ಪಾದಕತೆ ಅಥವಾ ವೆಚ್ಚಗಳಲ್ಲಿನ ಇಳಿಕೆಗಳನ್ನು ಆಧರಿಸಿ ಅವರಿಗೆ ಲಾಭಾಂಶಗಳು (ಬೋನಸ್‌ಗಳು) ದೊರಕುವಂತಾಯಿತು.
decrement's Usage Examples:
requirements of the above definition of a ladder operator: the incrementing or decrementing of the eigenvalue of another operator (in this case the particle number.
Boring, 1950), refractory phase and mental fatigue (Dodge, 1917; 1926a), lapse of meaning (Bassett and Warne, 1919), work decrement (Robinson and Bills.
Each reboot decrements the counter by 1.
that working long shifts for extended periods of time contributes to sleep deprivation and can cause performance decrements, health problems, and other detrimental.
decrement of the stack pointer.
Thus, the Topklasse and leagues below it decremented by one level, and furthermore, promotion and relegation between the Tweede.
Incrementing and decrementing the circular buffer address pointers is accomplished in software using.
Pressing the "volume up" or "volume down" buttons increments or decrements this number, setting a new level of volume.
theory (also used in politics as a synonym for gradualism) Increment and decrement operators, the operators ++ and -- in computer programming Incremental.
that building the railway and motorways right on the shore would have a decremental effect on the recreational opportunities in the area.
If a positive result is noted, then the stimulus is decremented by the step size.
) (lambda formals (decrement-timer) exp1 exp2 .
decrement, decremental, decrescence, decrescendo, decrescent, excrescence, excrescent, inconcrete, increase, increment, incremental, increscence, increscent.
Synonyms:
fall, drop, shrinkage, free fall, dip, amount, decrease,
Antonyms:
lengthen, inflate, expand, crescendo, increase,