deceitfully Meaning in kannada ( deceitfully ಅದರರ್ಥ ಏನು?)
ಮೋಸದಿಂದ
ಭ್ರಷ್ಟ ಮತ್ತು ಮೋಸದ ರೀತಿಯಲ್ಲಿ,
Adverb:
ಸುಳ್ಳು,
People Also Search:
deceitfulnessdeceits
deceivable
deceivably
deceive
deceived
deceiver
deceivers
deceives
deceiving
deceivingly
decelerate
decelerated
decelerates
decelerating
deceitfully ಕನ್ನಡದಲ್ಲಿ ಉದಾಹರಣೆ:
ಕೆಳದಿಯ ರಾಜ ಶಿವಪ್ಪನಾಯಕ ಎಪ್ಪತ್ತು ವರ್ಷದ ವೃದ್ಧ ರಾಣಿ ಚೆನ್ನಭೈರಾದೇವಿಯನ್ನು ಮೋಸದಿಂದ ಸೆರೆಹಿಡಿದು ನಗಿರೆಯ ಸೆರೆಮನೆಯಲ್ಲಿ ಆಕೆಯ ಸಾವಿನವರೆಗೂ ಹಿಡಿದಿಟ್ಟ ಎಂದೂ, ತಮಗೆ ಸಹಾಯ ಮಾಡಿದ ಗೊಂಡನಾಯಕನನ್ನು ಕೊಲ್ಲಿಸಿದ ಇತಿಹಾಸಕಾರ, ಲೇಖಕ ಡಾ| ಗಜಾನನ ಶರ್ಮ ಅವರು ತಮ್ಮ ಪುಸ್ತಕ ದಲ್ಲಿ ಅಭಿಪ್ರಾಯಪಡುತ್ತಾರೆ.
ಇದನ್ನು ಅರಿತ ಇಂದ್ರ ಮೋಸದಿಂದ ಅವಳ ಸೇವೆಗೈಯ್ಯುವವನಂತೆ ನಟಿಸಿ ಹಗಲು ಹೊತ್ತಿನಲ್ಲಿ ಒಮ್ಮೆ ದಿತಿ ಶಾಸ್ತ್ರವಿರುದ್ಧವಾಗಿ ಕಾಲುಚಾಚಿಕೊಂಡು ಮಲಗಿದ್ದಾಗ ತನ್ನ ವಜ್ರಾಯುಧದಿಂದ ಅವಳ ಗರ್ಭದ ಪಿಂಡವನ್ನು ಏಳು ಸೀಳಾಗಿ ಮಾಡಿದ.
ಆ ಯುದ್ಢದಲ್ಲಿ ತನ್ನ ಸೇನಾಪತಿ ಗೊಂಡನಾಯಕನ ಮೋಸದಿಂದ ವೃದ್ಢರಾಣಿ ಚೆನ್ನಭೈರಾದೇವಿ ಸೋಲುವ ಮೂಲಕ ಗೇರುಸೊಪ್ಪೆ ಕೆಳದಿ ಸಾಮ್ರಾಜ್ಯದ ಭಾಗವಾಗುತ್ತದೆ.
ರಾಮರಾವ್ ರವರು ಕಾಲೇಜಿನಲ್ಲಿರುವಾಗ ಅವರ ಆಸ್ತಿಯು ಮೋಸದಿಂದ ಅಪಹರಣೆಯಾಯಿತು.
ಅಸ್ತೇಯ: ತನಗೆ ಸೇರದುದನ್ನು ಮೋಸದಿಂದಾಗಲಿ ಬಲತ್ಕಾರವಾಗಿಯಾಗಲಿ ತೆಗೆದುಕೊಳ್ಳುವುದಕ್ಕೆ ಕಳ್ಳತನವೆಂದು ಹೆಸರು.
ಅದರೆ, ಎಡ್ವರ್ಡನ ಮಲತಾಯಿ ರಾಣಿ ನಾರಿಸ್ಸಾ (ಸೂಸನ್ ಸರಂಡನ್) ಎಡ್ವರ್ಡನ ಮದುವೆಯಾದಲ್ಲಿ ತನ್ನ ಸಿಂಹಾಸನವನ್ನು ಕಳೆದುಕೊಳ್ಳಬೇಕಾಗಿರುವುದರಿಂದ, ಜಿಸೆಲ್ ಅರಮನೆಗೆ ಭೇಟಿ ನೀಡಿದಾಗ ಅಕೆ ತನ್ನ ಮಲಮಗನನನ್ನು ಏಕಾಂಗಿಯಾಗಿರಿಸಲು ವಯಸ್ಸಾದ ಮುದುಕಿಯಂತೆ ಮಾರುವೇಷ ಧರಿಸಿ ಜಿಸೆಲ್‌ಳನ್ನು ಮೋಸದಿಂದ ಬಾವಿಗೆ ನೂಕುವುದರ ಮೂಲಕ "ಸಂತಸಪೂರ್ಣ ಅಂತ್ಯಗಳಿಲ್ಲದ" ಪ್ರಪಂಚವೊಂದಕ್ಕೆ ತಲುಪಿಸುವ ಜಾದೂ ಹೆಬ್ಬಾಗಿಲಿಗೆ ತಲುಪಿಸುತ್ತಾಳೆ.
ಮೋಸದಿಂದ ಬದಲಾವಣೆ ಮಾಡುವುದು ಸಾಧ್ಯವಾಗದಂತೆ ಚೆಕ್ಕುಲೇಖನ ಯಂತ್ರಗಳೂ ಲಕೋಟೆಗಳನ್ನು ಅಂಟಿಸಿ ಅಂಚೆಹಾಸಲು ಹಚ್ಚುವ ಯಂತ್ರಗಳೂ ಆಧುನಿಕ ಕಚೇರಿಗಳಲ್ಲಿ ಬಳಕೆಯಲ್ಲಿರುವ ಇನ್ನೆರಡು ಮುಖ್ಯ ಉಪಕರಣಗಳು.
ತನ್ನ ಭಾವನ ಸಹಾಯಕ್ಕೆ ಧಾವಿಸಿ, ಆ ವಂಶದ, ರಾಜ್ಯವರ್ಧನನನ್ನು ಮೋಸದಿಂದ ಶಶಾಂಕ 666ರಲ್ಲಿ ಕೊಲ್ಲಿಸಿದನೆಂದು ಹೇಳಲಾಗಿದೆ.
ಮೂರನೆಯದು ಕುಮಾರಗುಪ್ತನ ಕಾಲದಲ್ಲಿ ಕಾಳಿದಾಸನು ಲಂಕಾದ್ವೀಪಕ್ಕೆ ಹೋಗಿ ಅಲ್ಲಿ ವೇಶ್ಯೆಯೊಬ್ಬಳ ಮೋಸದಿಂದ ವಿಷಪ್ರಾಶನದಿಂದ ಹತನಾದನಂತೆ.
ಇವನ ನಿತ್ಯಜೀವನ ಕಪಟ ಮತ್ತು ಮೋಸದಿಂದ ತುಂಬಿದೆ.
ಹೈದರ್ ಅಲಿಯ ಮೈಸೂರಿನ ಸೇನೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ನಾಯಕನನ್ನು ಮೋಸದಿಂದ ಹೈದರ್ ಅಲಿ ಬಂಧಿಸಿ ನಂತರ ಹೈದರ್ ಅಲಿಯ ಪುತ್ರ mmnhನ ಕೊಲೆ ಮಾಡುತ್ತಾನೆ.
ಕಡಗೆ ಮಲ್ಲಿಕಾಫರ್ ಮೋಸದಿಂದ ಕಂಪಿಲರಾಯನನ್ನು ಬಂಧಿಸಿ ದಿಲ್ಲಿಗೆ ಒಯ್ದನೆಂದೂ ಮುಸಲ್ಮಾನ ಇತಿಹಾಸಕಾರರು ಬರೆದಿದ್ದಾರೆ.
deceitfully's Usage Examples:
service to science and nation of Jagiellonian University professors deceitfully and forcefully taken away from this hall and imprisoned by the Nazi occupant.
During his time as director, he deceitfully insinuated that diagnostic and painful lumbar punctures were necessary treatment.
Mate was reputed for his deceitfully flabby appearance, which misled his opponents into thinking of him as of an "easy.
dishonesty, not walking in craftiness, nor handling the word of God deceitfully; but by manifestation of the truth commending ourselves to every man"s.
Totaram Sanadhya Writer (1876–1947) was deceitfully recruited as an indentured labourer from India and brought to Fiji in 1893.
Donnchad was deceitfully killed by his rival among the Clann Cholmáin, Flann Sinna in 877 who.
Twenty joangas deceitfully posing as traders were sent by the sultan of Ternate to attack Bohol.
Mate was reputed for his deceitfully flabby appearance, which misled his opponents into thinking of him as.
the hopes of having him disrobed Making deceitfully worded charges about another bhikkhu in the hopes of having him disrobed Agitating for a schism, even.
German occupation of Poland (World War II), in October 1939, the Germans deceitfully ordered a formal meeting for local Polish farmers at a local school.
In 1455, London silkwomen complained that the Lombards were importing "ribbands and chains, falsely and deceitfully wrought, all manner girdles and other.
During his time as director, he deceitfully insinuated that diagnostic and painful lumbar punctures were necessary.
for, though in deceitfully slight proportion, Marceline was a negress.
Synonyms:
venally, dishonestly,
Antonyms:
honestly, frankly, candidly,