deafness Meaning in kannada ( deafness ಅದರರ್ಥ ಏನು?)
ಕಿವುಡುತನ,
Noun:
ಕಿವುಡುತನ,
People Also Search:
deafnessesdeal
deal in
deal out
dealbation
dealcoholize
dealed
dealer
dealers
dealership
dealerships
dealfish
dealfishes
dealing
dealings
deafness ಕನ್ನಡದಲ್ಲಿ ಉದಾಹರಣೆ:
ಕಿವಿಯ ಸೋಂಕುಗಳು ಮತ್ತು ಕಿವುಡುತನ.
ಅವನ ತಾಯಿಯು ಹಂತಹಂತವಾಗಿ ಕಿವುಡುತನಕ್ಕೆ ಜಾರುತ್ತಿರುವುದು ಬೆಲ್ನ ಮೇಲೆ ಆಳವಾದ ಪರಿಣಾಮವನ್ನು ಬೀರಿತ್ತು (ಅವನು ೧೨ ವರ್ಷ ವಯಸ್ಸಿನವನಾಗಿರುವಾಗ ಅವಳ ಶ್ರವಣಶಕ್ತಿಯು ಹರಣವಾಗುವುದಕ್ಕೆ ಶುರುವಾಯಿತು).
ಜನತೆಯೊಂದಿಗೆ ಹೋಲಿಸಿದಾಗ ಉನ್ನತಮಟ್ಟದ ಶಬ್ದ ಮಾಲಿನ್ಯ ಕಿವುಡುತನಕ್ಕೆ ಕಾರಣವಾಗುತ್ತದೆಂದು ತಿಳಿದುಬಂದಿದೆ.
ಆಲ್ಜೆಮರ್ಸ್ ರೋಗ, ಪಾರ್ಕಿನ್ಸನ್ಸ್ ರೋಗ ಹಾಗೂ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೀರೋಸಿಸ್ಗಳಂತಹ ನರಗಳ ಶಕ್ತಿ ನಷ್ಟವಾಗುವಂತಹ ರೋಗಗಳಿ ಸಂಭವನೀಯ ಚಿಕಿತ್ಸೆಯನ್ನು ಉತ್ಕರ್ಷಣ ನಿರೋಧಕಗಳ ಬಳಕೆಯಿಂದ ಮಾಡಲು ಸಂಶೋಧನೆ ನಡೆಯುತ್ತಿದೆ ಮತ್ತು ಶಬ್ಧ-ಪ್ರೇರಿತ ಕಿವುಡುತನವನ್ನು ತಡೆಯಲು ಒಂದು ದಾರಿಯಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
ವರ್ಣದ್ರವ್ಯವಾದ ಮಚ್ಚೆಗಳು, ಕಿವುಡುತನ, ಮತ್ತು ಎತ್ತರ ಹಾಗು ಕಿರಿದಾದ ಅಂಗುಳಿ ಸಾಮಾನ್ಯವಾಗಿ ಕಂಡುಬರದಂತಹ ರೋಗಲಕ್ಷಣಗಳು.
ಇನ್ನೂ ಕೇವಲ ಹತ್ತೊಂಬತ್ತು ತಿಂಗಳ ಹಸುಳೆಯಾಗಿದ್ದಾಗಲೇ ಅವರಿಗೆ ಕುರುಡುತನ ಮತ್ತು ಕಿವುಡುತನ ಎರಡೂ ಪ್ರಾಪ್ತವಾಯಿತು.
ತನ್ನ ತಾಯಿಯ ಕಿವುಡುತನದೊಂದಿಗಿನ ಬೆಲ್ನ ಮುನ್ನೊಲವು ಅಥವಾ ಅವಳ ಕಿವುಡುತನಕ್ಕೆ ಪರಿಹಾರ ಕಂಡುಹಿಡಿಯುವುದು ತನ್ನ ಆದ್ಯಕರ್ತವ್ಯವೆಂಬ ಅವನ ಭಾವನೆಯಿಂದಾಗಿ, ಆತ ಶ್ರವಣವಿಜ್ಞಾನದ ಅಧ್ಯಯನದ ಕಡೆಗೆ ತನ್ನನ್ನು ತಿರುಗಿಸಿಕೊಳ್ಳಲು ಕಾರಣವಾಯಿತು.
ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಕಿವುಡುತನದಿಂದಾಗಿ ಅನೇಕಬಾರಿ ಅವರನ್ನು ಹೊರಗಿಡುವ ಪರಿಸ್ಥಿತಿಯನ್ನು ತಪ್ಪಿಸಿ ವಿಶಾಲವ್ಯಾಪ್ತಿಯ ಸಮಾಜದೊಳಗೆ ಅವರ ಏಕೀಕರಣ ಸಾಧ್ಯವಾಗುತ್ತದೆ ಎಂಬುದೂ ಸಹ ಅವರೆಲ್ಲರ ನಂಬಿಕೆಯಾಗಿತ್ತು.
ಸ್ಪೋಟಕಗಳ ಅತಿಯಾದ ಸದ್ದಿನಿಂದಾಗಿ ತಾತ್ಕಾಲಿಕ ಇಲ್ಲವೇ ಶಾಶ್ವತ ಕಿವುಡುತನ ಆವರಿಸಬಹುದು.
ನೆಮ್ಮದಿ ಭಂಗ, ಆಕ್ರಮಣಶೀಲತೆ, ಅಧಿಕ ರಕ್ತದೊತ್ತಡ, ಅತಿಯಾದ ಒತ್ತಡ, ಕಿವಿಮೊರೆತ, ಕಿವುಡುತನ, ನಿದ್ರಾ ಭಂಗ ಮತ್ತು ಇತರೆ ಹಾನಿಕಾರಕ ದುಷ್ಪರಿಣಾಮಗಳನ್ನು ಬೀರಬಲ್ಲ ತಾಕತ್ತಿದೆ ಈ ಶಬ್ದಮಾಲಿನ್ಯಕ್ಕೆ.
ಶಬ್ದ ಮಾಲಿನ್ಯವು ಕಿರುಕುಳವನ್ನು ಸೃಷ್ಟಿಸುವುದಲ್ಲದೆ, ಉನ್ನತ ಪ್ರಮಾಣದಲ್ಲಿ ಕಿವುಡುತನ ಮತ್ತು ಹೃದ್ರೋಗದಂತಹ ಗಮನಾರ್ಹ ಆರೋಗ್ಯ ಪರಿಣಾಮಗಳನ್ನು ಕೂಡ ಸೃಷ್ಟಿಸುತ್ತದೆ.
ಮಗುವಿಗೆ ಹತ್ತೊಂಬತ್ತು ತಿಂಗಳಾಗಿದ್ದಾಗ ಸ್ಕಾರ್ಲೆಟ್ ಫೀವರ್ ಅಥವಾ ಮೆನಿಂಗಿಟಿಸ್ ಕಾಯಿಲೆಯ ಪರಿಣಾಮದಿಂದಾಗಿ ಕುರುಡು ಮತ್ತು ಕಿವುಡುತನಗಳು ಒಮ್ಮೆಲೆ ಆವರಿಸಿದವು.
ತಮ್ಮ ಜೀವನದ ಕೊನೆಯಲ್ಲಿ ಕಿವುಡುತನ ಅನುಭವಿಸಿದರೂ ಉತ್ಕೃಷ್ಟ ರಚನೆಗಳನ್ನು ಹೊರತಂದರು.
deafness's Usage Examples:
atrophy, bilateral deafness, peripheral neuropathy, spasticity, or multiple lipomata.
causing deafness are rare: MT-TL1 mutations cause MIDD (Maternally inherited deafness and diabetes) and other conditions which may include deafness as part.
This is due to the fact that cochlear implants can be perceived to "cure" deafness or fix an individual"s.
"Epilepsy, ataxia, sensorineural deafness, tubulopathy, and KCNJ10 mutations".
century as a medical term for an inability to speak as a consequence of deafness.
deafness of a prior owner, having nothing to do with Goya himself, who was deafened by illness in 1792.
syndrome, cerebral palsy, Down syndrome, dyslexia, dyscalculia, dyspraxia, dysgraphia, blindness, deafness, ADHD, and cystic fibrosis.
congenital sensorineural deafness is very common, with most white cats (but not albinos) being affected, particularly if they also have blue eyes.
Bat-deafness in day-flying moths (Lepidoptera, Notodontidae, Dioptinae).
This deformity results in conductive hearing loss, deafness.
hearing impairment and a recessive form of sensorineural pre-lingual non-syndromic deafness.
common form of congenital deafness in developed countries, called DFNB1 (also known as connexin 26 deafness or GJB2-related deafness).
Some known health problems are deafness, luxating patellas and a variety of eye disorders such as lens luxation, distichiasis, and.
Synonyms:
hearing loss, hearing impairment, tone deafness, deaf-muteness, hearing disorder, tin ear, deaf-mutism,
Antonyms:
sensitivity, sensitiveness,