<< cynosurus cynthia moth >>

cynthia Meaning in kannada ( cynthia ಅದರರ್ಥ ಏನು?)



ಸಿಂಥಿಯಾ

(ಗ್ರೀಕ್ ಪುರಾಣ,

Noun:

ಸಿಂಥಿಯಾ,

People Also Search:

cynthia moth
cyperaceae
cyperus
cypher
cyphered
cyphering
cyphers
cypress
cypress pine
cypresses
cyprian
cyprians
cyprid
cyprids
cyprine

cynthia ಕನ್ನಡದಲ್ಲಿ ಉದಾಹರಣೆ:

ಎಕೋವನ್ನು ಅಡಿವೇಲ್ ಅಕಿನ್ನೋಯ್-ಆ‍ಯ್‌ಗ್ಬೇಜ್; ಮಾಜಿ ಪೊಲೀಸ್ ಅಧಿಕಾರಿ ಮತ್ತು ವಿಮಾನ ನಿಲ್ದಾಣದ ರಕ್ಷಣಾ ಗಾರ್ಡ್, ಅನಾ ಲುಸಿಯಾ ಕೋರ್ಟೆಝ್ ಪಾತ್ರವನ್ನು ಮೈಕೆಲ್ ರೋಡ್ರಗಿಝ್ ಮತ್ತು ಮನಃಶಾಸ್ತ್ರಜ್ಞನಾಗಬೇಕೆಂಬ ಉದ್ದೇಶಹೊಂದಿದ ಲಿಬ್ಬಿ ಪಾತ್ರವನ್ನು ಸಿಂಥಿಯಾ ವ್ಯಾಟ್ರಸ್ ವಹಿಸಿಕೊಳ್ಳಲು ಅವಕ ಮಾಡಿಕೊಟ್ಟಿತು.

ಲೆನ್ನನ್‌ನ ವಿಶ್ವಾಸರಾಹಿತ್ಯತೆಗಳ ಕುರಿತು ಸಿಂಥಿಯಾ ಲೆನ್ನನ್‌ಗೆ ಅರಿವಾಗಿತ್ತು, ಆದರೆ ದಿನೇ ದಿನೇ ಹೆಚ್ಚುತ್ತಿದ್ದ ಆತನ ಮಾದಕವಸ್ತುವಿನ ಬಳಕೆಯಿಂದಾಗಿ ತಮ್ಮಿಬ್ಬರ ನಡುವೆ ಅಗಲಿಕೆಯುಂಟಾಯಿತು ಎಂದು ಅವಳು ಉಲ್ಲೇಖಿಸಿದ್ದಾಳೆ.

ರೋಜರ್ ಬೆನ್ನಿ ಮದುವೆಯಾಗಿದ್ದು ಬಾಲ್ಯದ ಗೆಳತಿ, ಪ್ರೇಯಸಿಯಾಗಿದ್ದ ಸಿಂಥಿಯಾ ಅವರನ್ನು.

ವಾರ್ನರ್‌ ಬ್ರದರ್ಸ್‌' ಸಂಸ್ಥೆಯ ಪರವಾಗಿ ಎರವಲು ನಟಿಸಿದ ಲೈಫ್‌ ವಿತ್‌ ಫಾದರ್‌ (೧೯೪೭)ನಲ್ಲಿನ ಮೇರಿ ಸ್ಕಿನ್ನರ್‌, ಸಿಂಥಿಯಾ (೧೯೪೭)ದಲ್ಲಿನ ಸಿಂಥಿಯಾ ಬಿಷಪ್‌, ಎ ಡೇಟ್‌ ವಿತ್‌ ಜ್ಯೂಡಿ (೧೯೪೮)ಯಲ್ಲಿನ ಕೆರೋಲ್‌ ಪ್ರಿಂಗಲ್‌ ಹಾಗೂ ಜ್ಯೂಲಿಯಾ ಮಿಸ್‌ಬಿಹೇವ್ಸ್‌ (೧೯೪೮)ನಲ್ಲಿನ ಸೂಸನ್‌ ಪ್ರಾಕೆಟ್‌ನಂತಹಾ ಆಕೆಯ ಪಾತ್ರಗಳೆಲ್ಲವೂ ಯಶಸ್ವಿಯೆಂದು ಸಾಬೀತಾದವು.

ಲಾಭವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಯತ್ನದಲ್ಲಿ, ಆ ಸಮಯದಲ್ಲಿನ ಅಧಿಕಾರಿಗಳಾದ ಸಿಂಥಿಯಾ ಹ್ಯಾರಿಸ್ ಮತ್ತು ಪೌಲ್ ಪ್ರೆಸ್ಲರ್‌ಗಳಿಂದ ಹಲವಾರು ಬದಲಾವಣೆಗಳು ಅನ್ವಯಗೊಳ್ಳಲ್ಪಟ್ಟವು.

ಅಲ್ಲಿ, ಅವನೋರ್ವ ತರುಣ ಪುಂಡ‌ನಾಗಿದ್ದಾಗ, ತನ್ನ ಭಾವೀ ಪತ್ನಿಯಾದ ಸಿಂಥಿಯಾ ಪೋವೆಲ್‌ಳನ್ನು ಅವನು ಭೇಟಿಯಾದ.

‌ಗೈಡ್‌ ಟು ಇನ್ಫರ್ಮೇಷನ್‌ ಸೋರ್ಸಸ್‌ ಇನ್‌ ದಿ ಫರೆನ್ಸಿಕ್‌ ಸೈನ್ಸಸ್ -ಸಿಂಥಿಯಾ ಹೋಲ್ಟ್‌‌.

Too Fat or Too Thin?: A Reference Guide to Eating Disorders; ಸಿಂಥಿಯಾ ಆರ್.

ಮೌಂಟ್‌‌ಬ್ಯಾಟನ್‌‌ರ ವಿವಾಹವು ೧೮ ಜುಲೈ ೧೯೨೨ರಂದು ಸ್ವತಃ ಷಾಫ್ಟೆಸ್‌ಬರ್ರಿಯ ೭ನೆಯ ಅರ್ಲ್‌ನ ಮೊಮ್ಮಗನಾಗಿದ್ದ ನಂತರ ಮೌಂಟ್‌ ಟೆಂಪಲ್‌‌ ನ ೧ನೆಯ ಬ್ಯಾರನ್‌ ಆದ ವಿಲ್‌ಫ್ರೆಡ್‌ ವಿಲಿಯಂ ಆಷ್ಲೆಯ ಪುತ್ರಿ ಎಡ್ವಿನಾ ಸಿಂಥಿಯಾ ಆನ್ನೆಟ್‌ ಆಷ್ಲೆಳೊಂದಿಗೆ ನೆರವೇರಿತು.

| ಸಿಂಥಿಯಾ ಕೆಲ್ಲಾಗ್ಸ್.

1957ರಲ್ಲಿ ಲಿವರ್‌ಪೂಲ್‌ ಆರ್ಟ್‌ ಕಾಲೇಜಿನಲ್ಲಿ ಲೆನ್ನನ್‌ನನ್ನು ಸಿಂಥಿಯಾ ಪೋವೆಲ್‌ ಭೇಟಿಮಾಡಿದಳು.

ಲೇಡಿ ಗಾಗಾ ಇವರು ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ ಎಂಬ ಹೆಸರಿನಿಂದ ನ್ಯೂಯಾರ್ಕ್ ನಗರದಲ್ಲಿ, ಇಟಾಲಿಯನ್ ಅಮೇರಿಕನ್ ಜೋಸೆಫ್ ಜರ್ಮಾನೊಟ್ಟಾ ಎಂಬ ಹೆಸರಿನ ಒಬ್ಬ ಇಂಟರ್‌ನೆಟ್ ಉದ್ಯಮಿ, ಮತ್ತು ಸಿಂಥಿಯಾರಿಗೆ (ನೀ ಬಿಸೆಟ್) ಹಿರಿಯ ಮಗಳಾಗಿ ಜನಿಸಿದರು.

cynthia's Usage Examples:

hairstreak, black-waved flannel moth, cecropia moth, Compton"s tortoiseshell, cynthia moth, dreamy duskywing, eastern tiger swallowtail, elm sphinx, imperial moth.


Some other prominent plants include sundrops, two-flowered cynthia, whorled loosestrife, whorled milkwort, and wild.


squirt Halocynthia roretzi, reclassification of Thalassobacter arenae as Litoreibacter arenae comb.


moth, the blinded sphinx, the cecropia moth, the coral hairstreak, the cynthia moth, the elm sphinx, Glover"s silkmoth, the hummingbird clearwing moth, the.


The sea pineapple (Halocynthia roretzi) is an edible ascidian (sea squirt) consumed primarily in Korea, where it is known as meongge (멍게), and to a lesser.


It also supports the caterpillars of the cynthia moth, eastern tiger swallowtail, imperial moth, and the tulip tree beauty.


Samia cynthia, the ailanthus silkmoth, is a saturniid moth, used to produce silk fabric but not as domesticated as the silkworm, Bombyx mori.



cynthia's Meaning in Other Sites