<< cutting edge cutting out >>

cutting off Meaning in kannada ( cutting off ಅದರರ್ಥ ಏನು?)



ಕತ್ತರಿಸುವುದು, ಬೇರ್ಪಡಿಸು, ನಾಶಪಡಿಸು, ಪ್ರತ್ಯೇಕಿಸಿ,

Noun:

ಆರಿಸಿ,

cutting off ಕನ್ನಡದಲ್ಲಿ ಉದಾಹರಣೆ:

ಬಲಿಪಶು ನಿಂತಿದ್ದ ಏಣಿಯನ್ನು ತೆಗೆಯುವುದು ಅಥವಾ ಅವನು ನಿಂತಿರುವ ಸ್ಟೂಲ್ ಅಥವಾ ಬಕೆಟ್ ಒದೆಯುವ ಮೂಲಕ,ಉಸಿರುಗಟ್ಟಿ ಸಾವನ್ನಪ್ಪುವ ನೇಣು ಶಿಕ್ಷೆಯ ಬದಲಿಗೆ, ಲಾಂಗ್ ಡ್ರಾಪ್ "ಹ್ಯಾಂಗಿಂಗ್"‌ನಲ್ಲಿ ಅಪರಾಧಿಯನ್ನು ಎತ್ತರದಿಂದ ಬೀಳಿಸಿ ಕುತ್ತಿಗೆ ಮುರಿಯು ವುದು ಹಾಗೂ ಮಿದುಳು ಬಳ್ಳಿ ಕತ್ತರಿಸುವುದು ಜಾರಿಗೆ ಬಂತು.

ರತ್ನ ಜಮಖಾನೆಯ ಕೆಲಸದಲ್ಲಿ ಚಿತ್ರವನ್ನು ಓದುವುದು ಉಣ್ಣೆ ಸೇರಿಸುವುದು ಮತ್ತು ಮಟ್ಟವಾಗಿ ಕತ್ತರಿಸುವುದು ಬಹು ಮುಖ್ಯವಾದ ಕೆಲಸ.

ಶೀಟ್ ಮೆಟಲ್‍ನ್ನು ಲೇಸರ್‌ನಿಂದ ಕತ್ತರಿಸುವುದು ಚಪ್ಪಟೆ ಭಾಗಗಳನ್ನು ಉತ್ಪಾದಿಸುತ್ತದೆ.

ಈ ವಿಧಾನದಲ್ಲಿ ರೆಂಬೆ ಕತ್ತರಿಸುವುದು ಸಹ ಸೇರಿದೆ.

ಕುತ್ತಿಗೆ ಕತ್ತರಿಸುವುದು, ಹೊಟ್ಟೆ ಮತ್ತು ಜನನಾಂಗದ ಭಾಗ ಕುಯ್ಯಿಯುವುದು, ದೇಹದೊಳಗಿನ ಅಂಗಳನ್ನು ಬೇರ್ಪಡಿಸುವುದು ಮತ್ತು ಮುಖ ವಿಕಾರಗೊಳಿಸುವಿಕೆಯು ನರಹಂತಕ ಜ್ಯಾಕ್‌ ದಿ ರಿಪ್ಪರ್‌ನ ಕಾರ್ಯ ವಿಧಾನ ವಾಗಿತ್ತೆಂದು ಹಲವು ಪರಿಣತರು ಅಭಿಪ್ರಾಯ ಪಟ್ಟಿ ದ್ದಾರೆ.

ಫಲಗಳು, ಬಳ್ಳಿಗಳು, ಚರ್ಮಗಳ ಮೇಲೆ ಕತ್ತರಿಸುವುದು, ಸೀಳುವುದು, ಹೊಲೆಯುವುದು ಮುಂತಾದ ಕರ್ಮಗಳನ್ನು ಮಾಡಿಸಿ, ಶಿಷ್ಯನನ್ನು ಯೋಗ್ಯನನ್ನಾಗಿ ಮಾಡುತ್ತಿದ್ದರು.

ಸಾಮಾನ್ಯ ಅಡುಗೆಮನೆ ಕಾರ್ಯಗಳಲ್ಲಿ ಆಹಾರ ಪದಾರ್ಥಗಳನ್ನು ತಕ್ಕ ಗಾತ್ರಕ್ಕೆ ಕತ್ತರಿಸುವುದು, ಆಹಾರವನ್ನು ತೆರೆದ ಬೆಂಕಿ ಅಥವಾ ಒಲೆಯ ಮೇಲೆ ಬೇಯಿಸುವುದು, ಬೇಕಿಂಗ್, ರುಬ್ಬುವುದು, ಮಿಶ್ರಣ ಮಾಡುವುದು, ಮತ್ತು ಅಳತೆ ಮಾಡುವುದು ಸೇರಿವೆ; ಪ್ರತಿ ಕಾರ್ಯಕ್ಕೆ ಭಿನ್ನ ಪಾತ್ರೆಪರಡಿಯನ್ನು ತಯಾರಿಸಲಾಗಿರುತ್ತದೆ.

ಇವುಗಳಲ್ಲಿ ಕೆಲವು ಕ್ಯಾಮರಾಗಳು, ಚಿತ್ರಗಳನ್ನು ಕತ್ತರಿಸುವುದು ಮತ್ತು ಇತರೆ ಪ್ರಾಥಮಿಕ ಸಂಕಲನಗಳನ್ನು ಮಾಡಬಲ್ಲವು.

ಕಳೆಕೀಳುವುದು, ಸುಡುವುದು, ಕತ್ತರಿಸುವುದು, ಇವೂ ನಿಯಂತ್ರಣದ ಹಲವು ವಿಧಗಳು.

ವಿವಾಹಗಳಲ್ಲಿನ ಔಪಚಾರಿಕ ಘಟನೆಗಳನ್ನು ಅಲಂಕರಿಸಲು ಬಳಸಲಾಗುತ್ತದೆ ಮತ್ತು ಕೆಲವೊಮ್ಮೆ ರಿಬ್ಬನ್ ಕತ್ತರಿಸುವುದು ಸಮಾರಂಭಗಳಲ್ಲಿ ರಿಬ್ಬನ್ ಆಗಿ ಬಳಸಲಾಗುತ್ತದೆ.

ಬಂಡದಲ್ಲಿ ಎರಡು ವಿಧ, ಮೊದಲೇ ಕುರಿಗಳನ್ನು ಚೆನ್ನಾಗಿ ತೊಳೆದು ಕತ್ತರಿಸುವುದು ಮೊದಲನೆಯ ರೀತಿ.

ಮರವನ್ನು ತರುವುದು, ಅದರನ್ನು ಸಂಸ್ಕರಿಸುವುದು, ಬೇಕಾದ ಆಕಾರಕ್ಕೆ ಕತ್ತರಿಸುವುದು, ಗೊಂಬೆಗಳನ್ನು ಕೊರೆಯುವುದು, ಬಣ್ಣ ಹಚ್ಚುವುದು ಮತ್ತು ಕೊನೆಗೆ ಪಾಲಿಶ್ ಮಾಡುವುದು.

cutting off's Usage Examples:

The cutting off of the hair, which was always done when a boy became an ephebus, was a solemn act, attended with religious ceremonies.


appears and literally dismantles Scrambler, cutting off both his hands and eviscerating him.


He treated his Spanish prisoners barbarously, typically cutting off their limbs or roasting them alive over a fire.


The Mobile Group advanced quickly, under cover of air support, and over the next three days managed to capture the town of Kamionka Strumilowa and to seize and hold a bridgehead on the western bank of the Southern Bug River, thus cutting the XIII Army Corps' line of communication and cutting off their path of retreat.


The rebel leadership then decided to quickly follow up their victory by cutting off the remaining garrison from the Dublin Road thereby cutting communications between Dublin and the south.


mounted on every floor, allowing good air flow and cutting off direct sun rays.


Among the Indian government actions accompanying the revocation was the cutting off of communication lines in the Kashmir Valley, and.


Dasya was tortured by Arianus, governor of Ansena, who inflicted great tortures on him, eventually cutting off his head.


cutting off his hand, and the punishment for bearing false witness is cutting out his tongue.


With her bowsprit almost touching Bucentaure stern, Redoutable fired on Victory's rigging for ten minutes, trying to disable her to prevent the crossing of the French line, but did not manage to stop her advance, despite cutting off her foremast tops, her mizzen and her main topgallant, and ended up running afoul of her.


railway to the south, with the shipbuilding yards of The Clyde Trust cutting off the estate from the river.


Jones said that the Branch was actively engaged in cutting off funds and arranging the disbandment of these ill-advised bodies.


The bottom man then pulls on his opponent's head, cutting off the airflow and forcing him to submit or risk passing out from lack of oxygen.



Synonyms:

cutting, clip, trim, cut, shearing, clipping, haircut, snip, shortening, trimming,

Antonyms:

dull, hot, kind, concentration, lengthen,

cutting off's Meaning in Other Sites