<< cunningham cunnings >>

cunningly Meaning in kannada ( cunningly ಅದರರ್ಥ ಏನು?)



ಕುತಂತ್ರದಿಂದ

ಕುತಂತ್ರದಿಂದ,

People Also Search:

cunnings
cunt
cunts
cup
cup final
cup fungus
cup of tea
cupbearer
cupbearers
cupboard
cupboard love
cupboards
cupcake
cupcakes
cupel

cunningly ಕನ್ನಡದಲ್ಲಿ ಉದಾಹರಣೆ:

ಪಾರ್ಲಿಮೆಂಟರಿಯ ವಿರೋಧ ಪಕ್ಷದವರ ಕುತಂತ್ರದಿಂದಾಗಿ ಆ ಕಾಯಿದೆಯನ್ನು ಮರುದಿನವೇ ಹಿಂದೆಗೆಯಲಾಯಿತು.

೧೩೨೦ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ.

ಫೆಬ್ರವರಿ ೨ ರಂದು ನಡೆದ ಲೋಕಸಭಾ ಚುವನಾಣೆಯಲ್ಲಿ ಪಕ್ಷದ ನಂಬಿಕಸ್ತ ಬೆಂಬಲಿಗರು ಮಾಡಿದ ಕುತಂತ್ರದಿಂದ ಮಿಸಸ್ ಗಾಂಧಿ ಮತ್ತು ಸಂಜಯ್ ಗಾಂಧಿ ಇಬ್ಬರೂ ತಮ್ಮ ಸ್ಥಾನವನ್ನು ಕಳೆದುಕೊಂಡರು.

ವಸ್ತುಗಳನ್ನು ಶುಚಿಮಾಡುವುದು ಮತ್ತು ಸಂಗ್ರಹಿಸುವುದು, ಕಳ್ಳತನ ಮತ್ತು ದರೋಡೆ ಮಾಡುವುದು ವಿಶೇಷವಾಗಿ ದೌರ್ಜನ್ಯದಿಂದ, ಕುಯುಕ್ತಿಯಿಂದ, ಅಥವಾ ಅಧಿಕಾರಶಾಹಿ ಕುತಂತ್ರದಿಂದ ಮಾಡಲು ಹವಣಿಸುವುದು ಎಲ್ಲವೂ ಹಣದಾಹದ ಸ್ಫೂರ್ತಿಯಿಂದಲ್ಲೇ ಪಡೆದಂತಹವು.

ಅವನ ಜನ್ಮ, ಅವಿದ್ಯೆ, ಮೌಢ್ಯ, ಇತ್ಯಾದಿಗಳು ನಿಜವಿರಬಹುದು; ಮಂತ್ರಿಯ ಕುತಂತ್ರದಿಂದ ರಾಜಕುಮಾರಿಯೊಡನೆ ಮದುವೆಯೂ ಆಗಿರಬಹುದು.

ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು.

ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ ನಿರಂತರ ಯತ್ನಗಳು ಮರಾಠಿಗರ ಕುತಂತ್ರದಿಂದ ಮತ್ತು ಕನ್ನಡಿಗರ ನಿಷ್ಕ್ರಿಯತೆಯಿಂದ ಫಲಕೊಡಲಿಲ್ಲ.

ಹೆತ್ತವರ ಕುತಂತ್ರದಿಂದ ನಾಯಕಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ದಿನಗಳಲ್ಲಿ ಗಳಿಸಿದ ಅಪಾರ ಸಂಪಾದನೆಯಲ್ಲ ಕಳೆದುಕೊಂಡ ಇವರು ಚೆನ್ನೈ ಬಿಟ್ಟು ಬೆಂಗಳೂರಿನಲ್ಲಿರುವ ತಮ್ಮ ತಂಗಿ ಗಿರಿಜಾ ಪಾಂಡೆ ಅವರ ನೆರವಿನೊಂದಿಗೆ ಜೀವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

ಅಳಿಯ ರಾಮರಾಯ ಮತ್ತು ಅರಸ ಸದಾಶಿವರಾಯರ ಸಂವಹನದ ಕೊರತೆಯಿದ್ದ ಸಂಧರ್ಭದಲ್ಲಿ ನೆರೆಯ ಸಾಮಂತರ ಕುತಂತ್ರದಿಂದಾಗಿ ಭೈರವನಾಣ್ಯವನ್ನು ಠಂಕಿಸಿದರೆಂಬ ಆರೋಪದ ಮೇಲೆ ಸುಮಾರು ಐದು ವರ್ಷಗಳ ಕಾಲ ಆನೆಗೊಂದಿಯ ಸೆರೆಮನೆಯಲ್ಲಿ ಬಂಧಿಯಾಗುವ ಗೌಡರು ವಾಸ್ತವಾಂಶ ತಿಳಿದು ಅರಸರು ಬಿಡುಗಡೆ ಮಾಡುವ ವೇಳೆಗೆ ವಿಜಯನಗರದ ಪತನ ಸನ್ನಿಹಿತವಾಗಿರುತ್ತದೆ.

ಮಹಾಭಾರತದ ಯುದ್ದ ಆರಂಭವಾದಗ ಪಾಂಡವರಿಗೆ ಸಹಾಯ ಮಾಡಲು ತನ್ನ ಅಪಾರ ಸೈನ್ಯದೊಡನೆ ಬರುತ್ತಿದ್ದಾಗ ದಾರಿಯಲ್ಲಿ ಧುರ್ಯೋಧನನ ಕುತಂತ್ರದಿಂದಾಗಿ ತನಗೆ ಸಿಕ್ಕ ಅತ್ಯುತ್ತಮ ಆಥಿತ್ಯವನ್ನು ಯುಧಿಷ್ಟೀರನ ಆಥಿತ್ಯವೆಂದು ತಪ್ಪಾಗಿ ತಿಳಿದು ಮಾತಿಗೆ ಸಿಲುಕಿ ದುರ್ಯೋಧನನಿಗೆ ಸಹಾಯ ಮಾಡುವಂತಾಗುತ್ತದೆ.

ಕೊನೆಗೂ ಭೀಮರಾಯನೆಂಬ ದೇಶದ್ರೋಹಿಯ ಕುತಂತ್ರದಿಂದಾಗಿ ಸುರಪುರ ಬ್ರಿಟಿಷರ ಕೈವಶವಾಯಿತು.

ಗುಪ್ತವಾಗಿ ಮೊದಲೇ ನಿರ್ಧರಿಸಿದ್ದಂತೆ ಸಂದರ್ಶನದ ವೇಳೆಯಲ್ಲಿ ಅಲಾವುದ್ದೀನ್ ಕುತಂತ್ರದಿಂದ ಮಾವನನ್ನು ಕೊಲೆಮಾಡಿಸಿ ದಕ್ಷಿಣದಿಂದ ದೋಚಿ ತಂದಿದ್ದ ಐಶ್ವರ್ಯವನ್ನು ತನಗೆ ಬೇಕಾದವರಿಗೆ ಹಂಚಿ, 1296ರಲ್ಲಿ ದೆಹಲಿ ಸಿಂಹಾಸನವನ್ನಾಕ್ರಮಿಸಿ, ತನ್ನ ವಿರೋಧಿಗಳನ್ನು ಕ್ರೌರ್ಯದಿಂದ ನಿರ್ನಾಮ ಮಾಡಿದ.

 ಪ್ರಲೋಭನೆ ಪದವು ಕುತಂತ್ರದಿಂದ ಅಥವಾ ಕುತೂಹಲ, ಆಸೆ ಅಥವಾ ನಷ್ಟದ ಭಯದಿಂದ ಒಬ್ಬ ವ್ಯಕ್ತಿಯನ್ನು ಅಂತಹ ಕ್ರಿಯೆಯನ್ನು ಮಾಡುವಂತೆ ಪ್ರೋತ್ಸಾಹಿಸುವುದು ಅಥವಾ ಪ್ರೇರೇಪಿಸುವುದನ್ನೂ ವಿವರಿಸುತ್ತದೆ.

cunningly's Usage Examples:

He claimed that Jewish capitalist interests hitched themselves to Anglo-French strategic interests and, entirely artificially and cunningly, escalated Czech hatred of the German nation to a state of unbounded fury.


Daedalus had so cunningly made the Labyrinth that he could barely escape it after he built it.


frieze with spindles on the railing of the primary porch, and small yet cunningly crafted braces for the same porch.


The most distinctive elements of the exterior are components such as cunningly-worked limestone trim and decorative brickwork.


either "invented" or "renewed", cunningly obscuring without explicitly disclaiming O[vid]"s debt to Propertius" Arethusa (4.


artistic beauty, power and grace; it is, besides, built of fine materials cunningly put together, and there is found in all its parts a painstaking care and.


She is the reluctant lover and wife of the all-powerful inter-dimensional demon Trigon, who had cunningly seduced her, in human form, to have someone to rule beside him and bear a half-human, half-demon daughter who becomes Raven.


The crest was cunningly made, the wings articulated at the body so that they would have flapped.


In June 1663, the playwright cunningly responded to the uproar against this play with another piece entitled.


Orgon arrives, and Damis denounces Tartuffe, but the hypocrite so cunningly chastises himself that Orgon blindly accuses his son of stigmatizing him, and orders Damis from the house.


and wife of the all-powerful inter-dimensional demon Trigon, who had cunningly seduced her, in human form, to have someone to rule beside him and bear.


instance, notes that "novavit is ambiguous: either "invented" or "renewed", cunningly obscuring without explicitly disclaiming O[vid]"s debt to Propertius".


She comes to his bedroom one night, but he cunningly defuses the dangerous situation by asking her to divorce her husband and marry.



Synonyms:

craftily, knavishly, artfully, slyly, foxily, trickily,

cunningly's Meaning in Other Sites