cumulatively Meaning in kannada ( cumulatively ಅದರರ್ಥ ಏನು?)
ಸಂಚಿತವಾಗಿ
ಹೆಚ್ಚುತ್ತಿದೆ,
People Also Search:
cumulicumuliform
cumulonimbi
cumulonimbus
cumulose
cumulus
cumulus cloud
cunard
cunctation
cunctations
cunctator
cunctators
cuneal
cuneate
cuneatic
cumulatively ಕನ್ನಡದಲ್ಲಿ ಉದಾಹರಣೆ:
ಖನಿಜ ತೂಕವಾಗಿರುವುದರಿಂದ ಮೆಕ್ಕಲು ನಿಕ್ಷೇಪಗಳಲ್ಲಿ ಸಂಚಿತವಾಗಿರುತ್ತದೆ.
ಈ ಶಿಲೆಯ ಮೇಲೆ ಕಂದು ಮತ್ತು ನೇರಿಳೆ ಬಣ್ಣದ ಆಕ್ ಜೇಡುಶಿಲೆ ಸಂಚಿತವಾಗಿದೆ.
ಇದಕ್ಕೆ ಕಾರಣವೆಂದರೆ ಸಂಚಿತವಾಗಿ ಹಂಚಿರುವ ಜೀವಿವರ್ಗ ಎನ್ನಲಾಗಿದೆ.
ಇಲ್ಲಿ ಶಿಲಾಸ್ತರಗಳು ಅನನುರೂಪ್ಯವಾಗಿ ಆರ್ಕೇಯನ್ ಗೀರು ಮತ್ತು ಪದರು ಶಿಲೆಗಳ ಮೇಲೆ ಸಂಚಿತವಾಗಿವೆ.
ಪ್ರಸ್ತರಗಳು ಪರಸ್ಪರ ಒಂದರ ಮೇಲೊಂದು ಸಂಚಿತವಾಗಿವೆ.
ಅಡೆರ್ (ಪ್ರಸ್ತಾಪ)ದಿಂದ ನೀಡಲ್ಪಟ್ಟ ಮಾರ್ಗದರ್ಶಿ ಮೂಲತತ್ವಗಳು: ಮಾಹಿತಿಗಳ ತರುವಾಯದ ಬದಲಾವಣೆಯ ಸಮಯದಲ್ಲಿ, ಮಾಹಿತಿಯು ಯಾವಾಗಲೂ ಸಂಚಿತವಾಗಿ ವಶಪಡಿಸಿಕೊಳ್ಳುವಂತಾಗಿರಬೇಕು.
ಇವು ವಯಸ್ಸಿನಲ್ಲಿ ಹಿರಿಯದಾದ ಕೆಳವಿಭಾಗದ ಶಿಲಾಸ್ತರಗಳ ಮೇಲೆ ಅನುರೂಪ್ಯವಾಗಿ ಸಂಚಿತವಾಗಿವೆ.
ಅಸಂಖ್ಯಾತ ಅಂಡಾಕಾರದ ಸಣ್ಣ ಸಣ್ಣ ಸುಣ್ಣಕಲ್ಲಿನ ಅಥವಾ ಕಬ್ಬಿಣದ ಅದುರಿನ ರಾಶಿಗಳಿಂದ ನಿರ್ಮಿತವಾದ ಊಲಿಟಿಕ್ ಸುಣ್ಣಕಲ್ಲು ಮತ್ತು ಕಬ್ಬಿಣಕಲ್ಲಿನ ನಿಕ್ಷೇಪಗಳು ಕೆಲವು ಯುಗಗಳಲ್ಲಿ ಸಂಚಿತವಾಗಿವೆ.
ಶಿಲಾಶ್ರೇಣಿ ಅನನುರೂಪ್ಯವಾಗಿ ಇದಕ್ಕಿಂತ ಹಿರಿಯದಾದ ಧಾರವಾಡ ಪದರು ಶಿಲೆಗಳು ಮತ್ತು ಗ್ರಾನಿಟೆಕ್ ಶಿಲೆಗಳ ಮೇಲೆ ಸಂಚಿತವಾಗಿದೆ.
ವೃತಗಾರನ ದೇಹದಲ್ಲಿ ಒಟ್ಟಾರೆ ಶಕ್ತಿ ಸಂಚಿತವಾಗಿ ಅದು ಬ್ರಹ್ಮಾಂಡದ ಶಕ್ತಿಮನೆಯಾಗಿ ಮಾರ್ಪಡುತ್ತದೆ.
cumulatively's Usage Examples:
cumulatively they present an organic process toward spiritual fulfillment in the antitype.
involves many small splits in the surface of the material being cut, which cumulatively serve to cut the material along the line of the blade.
southeastern Africa slaves were exported from the Zanzibar and were sold in cumulatively large numbers over the centuries to customers in Somalia and other areas.
As of 14 November 2020[update], 1,277 confirmed cases cumulatively occurred in the city, of which 934 cases were imported from abroad.
In his five seasons with the Jaguars, the team cumulatively ranked third in the NFL in rushing yards over that time span in addition to having the NFL's leading rusher in Maurice Jones-Drew in 2010.
road running, race walking and cross country running events (called cumulatively "non-stadia", as these do not take place in a stadium).
individually small and insignificant in size and time perspective, cumulatively result in a larger and significant outcome which is neither optimal nor.
The three church bells, which cumulatively weighed 670 kilograms (1,480 lb), were made in Ljubljana in 1925.
link size, link position and many others and these effects interact cumulatively.
bibliographers, paleographers and codicologists, textual editors, and annotators-cumulatively and collectively".
The eight qualifying countries were those whose four top players are cumulatively ranked highest in the Women"s World Golf Rankings as of the end of the.
In 2014 the database included legal acts of 196 States and cumulatively contained 13 thousand entries.
"The Load of Sugar-Cane" for praise because it achieves its splendor cumulatively.