<< cultivable cultivars >>

cultivar Meaning in kannada ( cultivar ಅದರರ್ಥ ಏನು?)



ತಳಿ

ಕೃಷಿ,

cultivar ಕನ್ನಡದಲ್ಲಿ ಉದಾಹರಣೆ:

ಮಹಾಸಾಗರಗಳು ಅಥವಾ ಮರುಭೂಮಿಗಳಿಂದ ಪ್ರತ್ಯೇಕಿಸಲ್ಪಡುವ ಪರ್ವತಸಾಲುಗಳು ಸೀಮಿತ ಸಂಗ್ರಹಗಳ ಮರಗಳ ತಳಿಗಳನ್ನು ಹೊಂದಿರಬಹುದಾಗಿದ್ದು ಅವುಗಳಲ್ಲಿ ಕೆಲವು ತಳಿಗಳಿಗೆ ಉನ್ನತ ಪರ್ವತದ/ಅಲ್ಪೈನ್‌ ವೃಕ್ಷಗಳ ಪಟ್ಟೆಗಿಂತ ಮೇಲಿನ ಅಂತರಗಳಿದ್ದರೆ, ಉಳಿದ ಕೆಲವು ತಳಿಗಳಿಗೆ ಮತ್ತೂ ಕೆಳಗೆ ಮರುಭೂಮಿ ವೃಕ್ಷಗಳ ಪಟ್ಟೆಗಳಿಗಿಂತ ಕೆಳಮಟ್ಟದಲ್ಲಿರುತ್ತವೆ.

ನಟ್ವರ್ ಸಾರಂಗಿಯವರಿಗೆ, ಉತ್ತಮ ತಳಿಯ ಬೀಜಗಳ ಪತ್ತೆ ಮಾಡಿ ಸಂಗ್ರಹಿಸಿ ತಮ್ಮ ಹೊಲದಲ್ಲಿ ಅವನ್ನು ಬೆಳೆದು ಗುಣದಲ್ಲಿ ಅಭಿವೃದ್ಧಿಯನ್ನು ಮಾಡುವುದು ಅತಿ ಪ್ರಿಯವಾದ ಕೆಲಸಗಳಲ್ಲೊಂದು.

ತಳಿರುತೋರಣಗಳಿಂದ ಅಲಂಕೃತವಾದ ಮಂಟಪದ ಮಧ್ಯದಲ್ಲಿ ಗೌರಿಯ ಪ್ರತಿಮೆಯನ್ನು ಅಥವಾ ಪ್ರತಿಕೃತಿಯನ್ನು ಇಟ್ಟು ಷೋಡಶೋಪಚಾರಗಳಿಂದ ಪುಜಿಸಿ ವ್ರತಕಥೆಯನ್ನು ಕೇಳುತ್ತಾರೆ.

ಹೊಂಬಣ್ಣದ ಕೀವಿಹಣ್ಣು ಅಥವಾ "ಹಿನೆಬಲ್", ಜೊತೆಗೆ ಹಳದಿ ತಿರುಳು ಮತ್ತು ಸಿಹಿಯಾಗಿರುವ, ಕಡಿಮೆ ಆಮ್ಲೀಯ ಸ್ವಾದದ ಹಣ್ಣಿನ ಮಿಶ್ರಣ ಮಾಡಬಹುದು, ಈ ಹೊಸ ತಳಿಯನ್ನು ಕ್ರೌನ್ ಶೋಧನಾ ಸಂಸ್ಥೆ, ಹೊರ್ಟ್ ರಿಸರ್ಚ್ ಶೋಧಿಸಿತು ಮತ್ತು ಹೆಚ್ಚುತ್ತಿರುವ ಪ್ರಮಾಣದಲ್ಲಿ ವಿಶ್ವದ ತುಂಬೆಲ್ಲಾ ಮಾರಾಟವಾಯಿತು.

ಸಾಂಸ್ಥಿಕ ಅವಲೋಕನಾ ಮಂಡಳಿ ಗಳ ಅಡಿಯಲ್ಲಿ, ಮನೋವೈದ್ಯಶಾಸ್ತ್ರದ ಪ್ರಾಯೋಗಿಕ ಸಂಶೋಧಕರು ನರಚಿತ್ರ (ನ್ಯೂರೋಇಮೇಜಿಂಗ್) ತಳಿವಿಜ್ಞಾನ ಮತ್ತು ಮನೋಔಷಧಶಾಸ್ತ್ರ (ಸೈಕೋಫಾರ್ಮಾಕಾಲಜಿ), ಇನ್ನಿತರ ವಿಷಯಗಳನ್ನು ಅಧ್ಯಯನ ಮಾಡುತ್ತಾರೆ.

ಆದರೆ ಮಿಶ್ರ ತಳಿಯ ಕಿತ್ತಳೆ ಬಣ್ಣದ ಹುಲಿಗಳು ಸಹ ತಮ್ಮ ಅನುವಂಶೀಯ ಸಂಕರದ ಕಾರಣದಿಂದಾಗಿ ಗಾತ್ರದಲ್ಲಿ ದೊಡ್ಡವಾಗಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ ಪ್ರತಿಯೊಂದು ತಳಿಗಳ ಕುರಿತ ಲೇಖನಗಳನ್ನು ಓದಿರಿ.

ಮಾತ್ರವಲ್ಲದೆ ಮಾನವಸ್ವಭಾವವನ್ನು ಅನೇಕ ನಿಲುವುಗಳಿಂದ ಅನೇಕ ಪಾತಳಿಗಳಲ್ಲಿ ಕಂಡು ವಿಶ್ಲೇಷಿಸಿ ವಿವರಿಸುವ ಇವರ ವಿಧಾನ ಸಣ್ಣ ಕಥೆಗಳ ಪರಿಣಾಮ ಸಾಧನೆಯಲ್ಲಿ ಒಂದು ಹೊಸ ಆಯಾಮವನ್ನೇ ಸಾಧಿಸಿತು.

ಫುರ್ಟೆಸಿನ್ಸ್ ಜಾತಿಗಳ ವಿಧಗಳನ್ನು ಅಡುಗೆಗೆ ಬಳಸಿದರೂ, ಇತರ ಕೆಲವೊಂದು ತಳಿಗಳನ್ನೂ ಕೂಡ ಅಡುಗೆಗೆ ಚೆನ್ನಾಗಿ ಬಳಸಲಾಗುತ್ತದೆ.

ಯಾವುದಾದರೊಂದು ತಳಿಯ ಕುರಿಗಳ ಮಾಂಸ ಅಥವಾ ತುಪ್ಪಟವನ್ನು ಸುಧಾರಿಸಲು ಈ ಕ್ರಮವನ್ನು ಅನುಸರಿಸುತ್ತಾರೆ.

ದೇಶಾದ್ಯಂತ ಅನೇಕ ಅಶ್ವಾಭಿವೃದ್ಧಿಶಾಲೆಗಳನ್ನು ತೆರೆದು ಭಾರತದ ಶುದ್ಧತಳಿ ಕುದುರೆಗಳನ್ನು ಅಸ್ತಿತ್ವಕ್ಕೆ ತಂದರು.

ತಳಿಗಳು ಎತ್ತರವಾಗಿರುವುದು ಅಲ್ಲದೆ ಉದ್ದನೆಯ ಎಲೆಗಳನ್ನು ಹೊಂದಿವೆ.

ದರ್ಬೆ ಚಂದ್ರಶೇಖರ ಚೌಟ ಇವರು ಓರ್ವ ಕೃಷಿವಿಜ್ಞಾನಿ ಹಾಗೂ ತಳಿವಿಜ್ಞಾನ ಸಂಶೋಧಕ.

cultivar's Usage Examples:

It typically ripens in mid-October, and bears fruit sooner relative to other apple cultivars.


genome-covering set of SSRs: trueness-to-type of cultivars and their parentages Archived 2014-10-12 at the Wayback Machine.


– spearmint, garden mint (a cultivar of spearmint) Mentha suaveolens Ehrh.


of morello cherries, a dark-colored cultivar of the sour cherry.


striped pink to red "Nana", an early-flowering cultivar, with red blossoms "Scarlet Pygmy", a very dwarf, early flowering seed race with intense scarlet.


Among the important cultivars, eleven are described in the encyclopaedic Wealth of India: 'Banarasi (or Banarsi) Pewandi', 'Dandan', 'Kaithli' ('Patham'), 'Muria Mahrara', 'Narikelee', 'Nazuk', 'Sanauri 1', 'Sanauri 5', 'Thornless' and 'Umran' ('Umri').


Species and cultivars are commonly called African violets (although they are not closely related to true violets) or saintpaulias.


other Rosa × alba cultivars, it is very winter hardy, a tall shrub with arching branches, and the flowers are sweetly scented.


Most cultivars arise in cultivation, but some are from wild plants that have distinctive.


Delight", (aka ANDeli), is a multiple award winning, red blend hybrid tea rose cultivar bred in the United States by Swim " Ellis and introduced in 1977.


Many different cultivars have been produced, particularly of cantaloupes.


The Field Elm cultivar Ulmus minor "Majadahonda" was cloned by grafting scions from a tree found growing in the suburb of Majadahonda, 16 km north-west.



Synonyms:

tracheophyte, variety, vascular plant,

Antonyms:

weed, cultivated plant, evergreen plant, deciduous plant,

cultivar's Meaning in Other Sites