crystallisation Meaning in kannada ( crystallisation ಅದರರ್ಥ ಏನು?)
ಸ್ಫಟಿಕೀಕರಣ
ಸ್ಫಟಿಕೀಕರಣ,
People Also Search:
crystallisecrystallised
crystallises
crystallising
crystallite
crystallites
crystallization
crystallize
crystallized
crystallizes
crystallizing
crystallographer
crystallographers
crystallographic
crystallography
crystallisation ಕನ್ನಡದಲ್ಲಿ ಉದಾಹರಣೆ:
ಒಂದೊಮ್ಮೆ ಅಧಿಪರ್ಯಾಪ್ತತೆಯು ನಿಶ್ಯೇಷವಾದ ನಂತರ, ಘನ-ದ್ರವ ವ್ಯವಸ್ಥೆಯು ಸಮತೋಲನ ಸ್ಥಿತಿ ತಲುಪಿ, ಸ್ಫಟಿಕೀಕರಣ ಪೂರ್ಣಗೊಳ್ಳುತ್ತದೆ.
ನಿಸರ್ಗದಲ್ಲಿನ ಸ್ಫಟಿಕೀಕರಣ .
ಮೇಲ್ಮೈಯಿಂದ ಬಹಳ ಆಳದಲ್ಲಿ ಶಿಲಾಪಾಕ (ಮ್ಯಾಗ್ಮ)ದಿಂದ ಸಾವಕಾಶವಾಗಿ ಆರಿದಾಗ ಆದ ಸ್ಫಟಿಕೀಕರಣದಿಂದ ರೂಪುಗೊಂಡ ಖನಿಜಗಳ ಹರಳುಗಳಿರುವ ಶಿಲೆಗಳಿವು (ಪ್ಲುಟಾನಿಕ್‍ರಾಕ್ಸ್).
ಆದ್ದರಿಂದ ನೈಟ್ರೇಟ್ ಲವಣಗಳನ್ನು ಪುಡಿಮಾಡಿ ನೀರಿನಲ್ಲಿ ಕರಗಿಸಿ ಅನಂತರ ದ್ರಾಣವನ್ನು ಸ್ಫಟಿಕೀಕರಣಕ್ಕೊಳ ಪಡಿಸಿದರೆ ಸೋಡಿಯಂ ನೈಟ್ರೇಟ್ ಲವಣ ಮೊದಲು ಹೊರಬೀಳುತ್ತದೆ.
ಪಶು ಸಂಬಂಧಿ ಔಷಧಗಳು ಸ್ಫಟಿಕೀಕರಣ (ನೈಸರ್ಗಿಕ ಅಥವಾ ಕೃತಕ) ಪ್ರಕ್ರಿಯೆಯೆಂದರೆ, ದ್ರಾವಣ, ದ್ರವೀಕರಣ ಅಥವಾ ಬಹಳ ವಿರಳವಾಗಿ ಅನಿಲದಿಂದ ನೇರವಾಗಿ ಸಂಚಯಗೊಂಡ ಅವಕ್ಷೇಪಿತ ಘನ ಸ್ಫಟಿಕಗಳ ರಚನೆಯಾಗಿದೆ.
ಶಿಲಾಪಾಕ ಸಾಗರವು ತಣ್ಣಗಾಗುವಾಗ, ಭಿನ್ನ ಸ್ಫಟಿಕೀಕರಣ ಮತ್ತು ವಿಭೇದನಕ್ಕೆ ಒಳಗಾಗಿ, ಭೂರಸಾಯನಿಕ ದೃಷ್ಟಿಯಿಂದ ವಿಭಿನ್ನವಾದ ಕವಚ ಮತ್ತು ಚಿಪ್ಪುಗಳನ್ನು ಸೃಷ್ಟಿಸಿತು.
ಅಂತರಗ್ನಿಶಿಲೆಗಳ ಸ್ಫಟಿಕೀಕರಣಕ್ಕೆ ಅಗತ್ಯವಾದ ಪರಿಸ್ಥಿತಿಗಳಲ್ಲಿ ವ್ಯತ್ಯಾಸವಿರುತ್ತದೆ.
ಸ್ಫಟಿಕೀಕರಣವನ್ನು ಒಳಗೊಳ್ಳುವ ಸ್ವಾಭಾವಿಕ ಪ್ರಕ್ರಿಯೆಯ ಹಲವು ಉದಾಹರಣೆಗಳಿವೆ.
ಬದಲಿಸುವಿಕೆ ಮತ್ತು ಪುನರ್ ಸ್ಫಟಿಕೀಕರಣ .
ಅಧಿಪರ್ಯಾಪ್ತತೆಯು, ಸ್ಫಟಿಕೀಕರಣದ ಚಾಲಕ ಶಕ್ತಿಯಾಗಿದೆ, ಈ ರೀತಿಯಾಗಿ ಬೀಜೀಕರಣ ಹಾಗು ಬೆಳವಣಿಗೆಯು ದ್ರಾವಣದಲ್ಲಿ ಉಳಿಕೆಯಾಗಿರುವ ಅಧಿಪರ್ಯಾಪ್ತತೆಯಿಂದ ಕ್ರಿಯಾಶಕ್ತವಾಗುತ್ತದೆ.
ಸ್ಫಟಿಕೀಕರಣ ಪ್ರಕ್ರಿಯಾ ಸ್ವರೂಪವು ಉಷ್ಣಬಲವಿಜ್ಞಾನ ಹಾಗು ಚಲನಶಾಸ್ತ್ರದ ಅಂಶಗಳೆರಡರಿಂದಲೂ ರೂಪಿತವಾಗಿದೆ, ಇದು ಅಧಿಕ ವ್ಯತ್ಯಾಸ ಸಾಧ್ಯತೆಯನ್ನು ಹೊಂದಿರುವುದರ ಜೊತೆಗೆ ನಿಯಂತ್ರಿಸಲು ಕಷ್ಟಕರವಾಗಿದೆ.
ಸ್ಫಟಿಕೀಕರಣಗೊಳ್ಳದ ಕೆಲವೇ ಕೆಲವು ಮಧುಗಳಲ್ಲಿ ಅಕೇಶಿಯ ಮಧುವು ಒಂದಾಗಿದೆ.
crystallisation's Usage Examples:
It is used to intervene in anti-solvent precipitations (crystallisation) to.
(1749–1817) in the late 18th century, proposing that rocks formed from the crystallisation of minerals in the early Earth"s oceans.
This crystallisation can be triggered by a number of events.
Cahn developed a successful model for the nucleation of recrystallisation, which underpinned research into industrial processes involving high-temperature.
are fragments of the original rock before dynamic recrystallisation or cataclasis produced the groundmass.
Particularly in the study of crystallisation, secondary nucleation can be important.
Schematic diagrams showing the principles behind fractional crystallisation in a magma.
volatile enrichment, to provide the biotite (phlogopite) and amphibole (pargasite) mineralogy lack of fractional crystallisation (generally; there are exceptions).
Heat is required to dissolve the salt in its own water of crystallisation and it is this heat that is released when crystallisation is.
third form, which is orange, is also known; this can be formed by recrystallisation and is also metastable, eventually converting back to the red alpha.
insolvency law case, concerning the conversion of a floating charge into a fixed charge ("crystallisation").
instantaneous stretching axes or ISA), whereas the process of dynamic recrystallisation opposes this by forming new equidimensional grains free of strain.
(III) sulfate tetrahydrate is a white solid that releases its water of crystallisation at 220 °C.
Synonyms:
efflorescence, crystallizing, crystallization, bloom, chemical phenomenon,
Antonyms:
nondevelopment, ill health,