<< crosswise crossword puzzle >>

crossword Meaning in kannada ( crossword ಅದರರ್ಥ ಏನು?)



ಪದಬಂಧ, ಹೇಳಲಿ ಪದ, ಪದ ಸಂಘರ್ಷ,

Noun:

ಪದಗಳ ಒಗಟು,

crossword ಕನ್ನಡದಲ್ಲಿ ಉದಾಹರಣೆ:

ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ ಮಾಡಿದ ಪದರಚನೆಯೇ ಪದಬಂಧದ ಉಗಮವಾಗಲು ಕಾರಣ.

ಅವರ ಪುಸ್ತಕಕ್ಕೆ ಆರಂಭದಲ್ಲಿ ಬೇಡಿಕೆ ಇಲ್ಲದಂತೆ ಕಂಡರೂ, ಆ ಪದಬಂಧ ಪುಸ್ತಕದಲ್ಲಿನ ಸೃಜನಶೀಲತೆಗೆ ಮನಸೋತ ಜನರು ಅವುಗಳ ಎಲ್ಲಾ ಪ್ರತಿಗಳನ್ನು ಖರೀದಿಸಿದರು.

ಪುನಃ 2013ರಲ್ಲಿ ತಲಾ 200 ಪದಬಂಧಗಳನ್ನು ಹೊಂದಿದ `ಪದಲೋಕ` ಹಾಗೂ `ಪದಕ್ರೀಡೆ` ಮತ್ತೆರಡು ಪದಬಂಧ ಪುಸ್ತಕಗಳನ್ನು ಹೊತಂದರು.

ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 21ರ ಸಂಚಿಕೆಯಲ್ಲಿ.

ವಿಜಯಕರ್ನಾಟಕ ಪತ್ರಿಕೆಯಲ್ಲಿ ಆ ಪತ್ರಿಕೆ ಆರಂಭಗೊಂಡ 1998ರಿಂದ ಇಂದಿನವರೆಗೂ ಸತತವಾಗಿ ಇವರ ಪದಬಂಧ ಅಂಕಣ ಮೂಡಿಬರುತ್ತಿದೆ.

ಕನ್ನಡದ ಮೊದಲ ಪದಬಂಧ ಪುಸ್ತಕಗಳು.

ಇವರು 40,೦೦೦ ಪದಬಂಧಗಳನ್ನು ರಚಿಸಿದ್ದು, 2015 ಹಾಗೂ 2016 ಲಿಮ್ಕಾ ಪುಸ್ತಕದಲ್ಲಿ ಇವರ ಹೆಸರು ದಾಖಲೆಯಾಗಿದೆ.

ಬೆಳಗ್ಗೆ ಪದಬಂಧ ಕಮ್ಮಟ, ಸಂಜೆ ಅನಾಪ್ರ ರಚಿಸಿದ ಗೀತೆಗಳ ಗಾಯನ, ಅ.

ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು: ವಿಜಯ ಕರ್ನಾಟಕ (ಪ್ರತಿನಿತ್ಯ), ಸಂಯುಕ್ತ ಕರ್ನಾಟಕ (ಪ್ರತಿ ನಿತ್ಯ), ಮಂಗಳ (ಪ್ರತಿವಾರ), ಅರಗಿಣಿ (ಚಲನಚಿತ್ರ), ಪ್ರಿಯಾಂಕ (ಮಾಸಿಕ), ಚಿತ್ರ (ಚಲನಚಿತ್ರ ಮಾಸಿಕ).

ಸಂಯುಕ್ತಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ನಿತ್ಯ 2006ರಿಂದ ನಿರಂತರವಾಗಿ ಪದಬಂಧ ಪ್ರಕಟಗೊಳ್ಳುತ್ತಿದೆ.

ಅಶೋಕಬಾಬು ನಡೆಸುತ್ತಿದ್ದ `ಕರ್ನಾಟಕ ನ್ಯೂಸ್‍ನೆಟ್` ಸುದ್ದಿ ಸಂಸ್ಥೆಗಾಗಿ ಹಲವು ವರ್ಷ ಪ್ರತಿ ನಿತ್ಯ ಪದಬಂಧ ರಚಿಸಿಕೊಡುತ್ತಿದ್ದು, ಈ ಪದಬಂಧಗಳು ನಾಡಿನ ಹತ್ತಾರು ಜಿಲ್ಲಾ ಪತ್ರಿಕೆಗಳಲ್ಲಿ ಪ್ರತಿ ನಿತ್ಯ ಪ್ರಕಟಗಂಡಿವೆ.

ಪದವಿನೋದ, ಪದಬಂಧ ಆವರ ಬಲುಪ್ರಿಯವಾದ ಹವ್ಯಾಸಗಳು.

crossword's Usage Examples:

include materials such as opinion columns, weather forecasts, reviews of local services, obituaries, birth notices, crosswords, editorial cartoons, comic.


Once the crossword is completed, Jo unscrambles highlighted letters to reveal the address of the sabotaged site.


reunion at which she "despaired that students embraced twentieth-century scribblers like James Joyce": Tailoring a crossword grid, she stretched its boundaries.


While crosswords became popular in the early 1920s, it was not until 1942 that The New York Times (which initially regarded crosswords as frivolous.


The Sunday Magazine also features a puzzle page, edited by Will Shortz, that features a crossword puzzle with a larger grid than those featured in the Times during the week, along with other types of puzzles on a rotating basis (including diagramless crossword puzzles and anacrostics).


distributes media products, such as news, columns, comic strips, Jumble and crosswords, printed insert books, video, and other information services to publications.


newspaper: local news, human interest stories, classified advertisements, intimations, church news, crosswords, wedding photographs, school photographs, local.


It features Will Shortz, the editor of the New York Times crossword puzzle, crossword constructor Merl Reagle, and many other noted crossword.


the crossword puzzle along with other puzzles.


Most crosswords in a puzzle hunt are like this, but they are not called meta crosswords in the context of a hunt, as that.


These have included acrostic puzzles, diagramless crossword puzzles, and other puzzles varying from the traditional crossword puzzle.


In 1925 she created a series of illustrated crossword puzzles for children that was syndicated in several newspapers.



Synonyms:

crossword puzzle, puzzle,

crossword's Meaning in Other Sites