<< cromornes cromwell >>

crompton Meaning in kannada ( crompton ಅದರರ್ಥ ಏನು?)



ಕ್ರಾಂಪ್ಟನ್

Noun:

ಕಾಂಪ್ಟನ್,

People Also Search:

cromwell
cromwellian
cron
crone
crones
cronet
cronies
cronk
crony
cronyism
crook
crook back
crookback
crookbacked
crooked

crompton ಕನ್ನಡದಲ್ಲಿ ಉದಾಹರಣೆ:

ಬೇರೆ ಬೇರೆ ನೇಕಾರರ ವಿರೋಧಗಳಿಂದಾಗಿ ಕ್ರಾಂಪ್ಟನ್ ತನ್ನ ಯಂತ್ರವನ್ನು ನಾಶಮಾಡುವುದು ಇಲ್ಲವೇ ಸಾರ್ವಜನರಿಗೆ ಉಚಿತವಾಗಿ ತೊರಿಸುವುದೊಂದೇ ಸಾಧ್ಯತೆ ಇತ್ತು.

ವಸ್ತ್ರೋದ್ಯಮಗಳು -ರಿಚರ್ಡ್ ಆರ್ಕ್‌ರೈಟ್ ವಾಟರ್ ಫ್ರೇಮ್ ಬಳಸಿ ಹತ್ತಿಯಿಂದ ನೂಲುವುದು ,ಜೇಮ್ಸ್ ಹಾರ್‌ಗ್ರೀವ್ಸ್ ಅವರ ಸ್ಪಿನ್ನಿಂಗ್ ಜೆನ್ನಿ ಮತ್ತು ಸಾಮ್ಯುಯಲ್ ಕ್ರಾಂಪ್ಟನ್ ಸ್ಪಿನ್ನಿಂಗ್ ಮ್ಯೂಲ್(ಸ್ಪಿನ್ನಿಂಗ್ ಜೆನ್ನಿ ಮತ್ತು ವಾಟರ್ ಫ್ರೇಮ್ ಸಂಯೋಜನೆ).

ವ್ಯವಹಾರ ಚತುರತೆಯಿಲ್ಲದ ಕ್ರಾಂಪ್ಟನ್, ತನ್ನ ಸಮಾಧಾನಕ್ಕೆ ದಾರ ನೂಲುವ ಪ್ರಕ್ರಿಯೆ ಪ್ರಾರಂಭಿಸಿದರು.

ಕ್ರಾಂಪ್ಟನ್ ರು, ಈ ಹಣದ ಬಲದಿಂದ ಕೆಲವು ತಮ್ಮದೇ ಆದ 'ಬಿಝಿನೆಸ್' ಪ್ರಾರಂಬಿಸಿದರು.

ಸ್ಯಾಮ್ಯುಯೆಲ್, ೧೦, 'ಫಿರ್ ವುಡ್ ಫೋಲ್ಡ್' ಬೋಲ್ಟನ್, ಲಂಕಾಶೈರ್ ನ ನಿವಾಸಿಗಳಾಗಿದ್ದ, 'ಜಾರ್ಜ್', ಮತ್ತು 'ಬೆಟ್ಟಿ ಕ್ರಾಂಪ್ಟನ್', ದಂಪತಿಗಳ ಮಗನಾಗಿ ಜನಿಸಿದರು.

1811, ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, ಲಂಕಾಶೈರ್, ಸ್ಕಾಟ್ ಲ್ಯಾಂಡ್ ನ ಜಿಲ್ಲೆಗಳಲ್ಲಿ ಪರ್ಯಟನೆ ಮಾಡಿ ತಮ್ಮ 'ಮ್ಯೂಲ್' ಯಂತ್ರದ ಪ್ರಸಿದ್ದಿ ಕಂಡು ಸಂತೋಷಪಟ್ಟರು.

1779, ರಲ್ಲಿ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, 'ಮ್ಯುಲ್ ಜೆನ್ನಿ' ಯನ್ನು ಸಂರಚಿಸಿದರು.

ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, ೨೬ ನೆಯ ಜೂನ್, ೧೮೨೭ ರಂದು ತಮ್ಮ ೭೨ ನೆಯ ವಯಸ್ಸಿನಲ್ಲಿ, ಇಹಲೋಕವನ್ನು ತೊರೆದರು.

ಮಹೀಂದ್ರ ಆಂಡ್ ಮಹೀಂದ್ರ, ರಾಬರ್ಟ್ ಬಾಶ್, ಥೈಸ್ಸೆನ್ ಕ್ರುಪ್ಪ್ , ಸ್ಯಾಮ್ಸೊನೈಟ್, ಸಿಯಾಟ್ , ಅಟ್ಲಾಸ್ ಕಾಪ್ಕೋ, ಎಲ್ ಆಂಡ್ ಟಿ, ಯೂನಿಲೀವರ್‍, ಕೇಬಲ್ ಕಾರ್ಪೋರೇಷನ್ ಆಫ್ ಇಂಡಿಯಾ, ಸೀಮನ್ಸ್, ಕ್ರಾಂಪ್ಟನ್ ಗ್ರೀವ್ಸ್, ಏಬಿಬಿ ಇತ್ಯಾದಿ ಪ್ರಖ್ಯಾತ ಕಂಪನಿಗಳು ಇಲ್ಲಿ ತಮ್ಮ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿವೆ.

'ಸ್ಯಾಮ್ಯುಯೆಲ್ ಕ್ರಾಂಪ್ಟನ್', ೧೬, ಫೆಬ್ರವರಿ ೧೭೮೦ ರಲ್ಲಿ ಬೋಲ್ಟನ್ ನ 'ಪ್ಯಾರೀಶ್ ಚರ್ಚ್',ನಲ್ಲಿ 'ಕ್ರಾಂಪ್ಟನ್ ಮೇರಿ ಪಿಮ್ ಪ್ಲೇಟ್' [ಪಿಮ್ಬ್ಲೆ],ಎಂಬ ಹುಡುಗಿಯನ್ನು ವಿವಾಹವಾದರು.

ಸಮಾಜ ಸುಧಾರಕರು ಸ್ಯಾಮ್ಯುಯೆಲ್ ಕ್ರಾಂಪ್ಟನ್, [೩ ಡಿಸೆಂಬರ್ ೧೭೫೩-೨೬ ಜೂನ್, ೧೮೨೭) ಬ್ರಿಟನ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹತ್ತಿ ನೂಲುವ ಪ್ರಕ್ರಿಯೆಯಲ್ಲಿ ಬಳಕೆಗೆಬಂದ ಎರಡು ಪ್ರಮುಖ ಯಂತ್ರಗಳ ಗುಣಾವಗುಣಗಳನ್ನು ಬಳಸಿಕೊಂಡು ಮತ್ತೊಂದು ಹೊಸ ಯಂತ್ರವನ್ನು ನಿರ್ಮಿಸಿ, ಅಮರರಾದ ವ್ಯಕ್ತಿಯೆಂದು 'ಬ್ರಿಟನ್ನಿನ ಯಂತ್ರೋದ್ಯಮ ಚರಿತ್ರೆ'ಯಲ್ಲಿ ದಾಖಲಿಸಲ್ಪಟ್ಟಿದ್ದಾರೆ.

"ಕಲ್ಲಿನ ಅಡಿಯಲ್ಲಿ ಮಣ್ಣಿನಲ್ಲಿ, ಭೂಗತವಾದ, ಬೋಲ್ಟನ್ Hall i'th' Wood, ನಿವಾಸಿಯ, ಪಾರ್ಥಿವ ಶರೀರ, ಸ್ಪಿನ್ನಿಂಗ್ ಯಂತ್ರದ ಆವಿಷ್ಕಾರಿ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರವರದು.

ಸಾರ್ವಜನಿಕರ ದೇಣಿಗೆಯ ಮೇರೆಗೆ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರ, ಪುಥಲಿಯನ್ನು ಪ್ರತೀಕವಾಗಿ ಲಂಡನ್ ನ, ನೆಲ್ಸನ್ ಸ್ಕೇರ್ ನಲ್ಲಿ, ಸೆಪ್ಟೆಂಬರ್ ೨೪, ೧೮೬೨ ನಲ್ಲಿ ಸ್ಥಾಪಿಸಲಾಯಿತು.

crompton's Meaning in Other Sites