criminology Meaning in kannada ( criminology ಅದರರ್ಥ ಏನು?)
ಅಪರಾಧಶಾಸ್ತ್ರ,
Noun:
ಅಪರಾಧಶಾಸ್ತ್ರ,
People Also Search:
crimmercrimp
crimped
crimper
crimpers
crimpier
crimping
crimple
crimpled
crimpling
crimps
crimpy
crimson
crimson yellow
crimsoned
criminology ಕನ್ನಡದಲ್ಲಿ ಉದಾಹರಣೆ:
(ನೋಡಿ- ಅಪರಾಧಶಾಸ್ತ್ರ) (ನೋಡಿ- ಬಾಲಾಪರಾಧ ಅಪೋಸಲರ ಉಪದೇಶಗಳು ಬೈಬಲ್ನ (ಸತ್ಯವೇದ) ಎರಡನೆಯ ಭಾಗವೆನಿಸಿರುವ ಹೊಸ ಒಡಂಬಡಿಕೆಯಲ್ಲಿನ ಐದನೆಯ ಮತ್ತು ಮಹತ್ತ್ವದ ಪುಸ್ತಕ.
ಅಪರಾಧಶಾಸ್ತ್ರದಲ್ಲಿ, ಘೋರ ಅಪರಾಧ ಪ್ರಕರಣಗಳ ವೃತ್ತಾಂತಗಳ ವರದಿಗಳಲ್ಲಿ ವಿಶೇಷ ಕುತೂಹಲ, ಆಸಕ್ತಿಗಳಿಂದ ಈಕೆ ಹಲವರ ಗಮನವನ್ನು ಸೆಳೆದ ಅಂಥ ಕೆಲವು ಮೊಕದ್ದಮೆಗಳ ವಿವರಗಳನ್ನು ಸಂಗ್ರಹಿಸಿ ಸ್ವಾರಸ್ಯವಾದ ನಿರೂಪಣೆಯ ಒಪ್ಪ ಕೊಟ್ಟು ಪ್ರಕಟಿಸಿದ್ದಾಳೆ.
ಇಂಥವನ್ನು ದೌರ್ಜನ್ಯಮೂಲವಾದ ನಿಜವಾದ ಅಪರಾಧ ವರ್ಗದಲ್ಲಿ ಸೇರಿಸುವುದು ಅಪರಾಧಶಾಸ್ತ್ರದಲ್ಲಿ ಗೊಂದಲಕ್ಕೆ ಕಾರಣವೆಂದು ಕೆಲವು ವಿದ್ವಾಂಸರು ವಾದಿಸುವರು.
ಅನೀತಿವರ್ತನೆಯ ಮೂಲಕಾರಣ ಅಥವಾ ಕಾರಣಗಳನ್ನು ನಿಷ್ಕøಷ್ಟವಾಗಿ ಇನ್ನೂ ಕಂಡುಹಿಡಿದಿಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಅಪರಾಧಶಾಸ್ತ್ರಜ್ಞರು ಗಮನಾರ್ಹವಾದ ಸಮೀಕ್ಷಣೆಗಳನ್ನು ನಡೆಸಿದ್ದಾರೆ; ಅಪರಾಧ ಮತ್ತು ಅಪರಾಧಿತನಗಳ ವಿಷಯದಲ್ಲಿ ವಿಪುಲವಾದ ಜ್ಞಾನರಾಶಿಯನ್ನು ಸಂಗ್ರಹಿಸಿದ್ದಾರೆ.
ಸಮಾಜಘಾತ, ದಂಡನಕ್ರಮ ಇವು ಅಪರಾಧಶಾಸ್ತ್ರದ ಮುಖ್ಯಲಕ್ಷಣವಾದ್ದರಿಂದ ಇದನ್ನು ಅಪರಾಧವೆಂದು ಪರಿಗಣಿಸಿ ಮುಂದೆ ಅಪರಾಧ ಸಿದ್ಧವಾದ ಮೇಲೆ ಅಪರಾಧಿಯನ್ನು ಹೇಗೆ ನಡೆಸಿಕೊಳ್ಳುವುದೆಂಬುದರಲ್ಲಿ ಬೇಕಾದರೆ ತಾರತಮ್ಯ ಮಾಡಬಹುದೆಂದು ಮತ್ತೆ ಕೆಲವು ವಿದ್ವಾಂಸರ ಅಭಿಪ್ರಾಯ.
ಅಪರಾಧಶಾಸ್ತ್ರ ಮತ್ತು ಆಡಳಿತಾತ್ಮಕ ತಿದ್ದುಪಡಿ(ಕ್ರಿಮಿನೋಲೊಜಿ ಅಂಡ್ ಕರೆಕ್ಷನಲ್ ಆಡ್ಮಿನಿಸ್ಟ್ರೇಷನ್).
ಸಿ) ಹಾಗೂ ೨೦೧೨ರಲ್ಲಿ ‘ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ’(ಕ್ರಿಮಿನೋಲೊಜಿ ಆಂಡ್ ಫೊರೆನ್ಸಿಕ್ ಸಯನ್ಸ್)ವಿಷಯದಲ್ಲಿಸ್ನಾತಕೋತ್ತರ ಪದವಿಯನ್ನು(ಎಮ್.
ಪದವಿ ಹಾಗೂ ಪದವಿಪೂರ್ವ ಶಿಕ್ಷಣಮಟ್ಟದಲ್ಲಿ ಅಪರಾಧಶಾಸ್ತ್ರ ಮತ್ತು ಫೋರೆನ್ಸಿಕ್ ಸೈನ್ಸ್ ಅಭ್ಯಾಸದ ವ್ಯವಸ್ಥೆ ಮಾಡಲಾಗಿದೆ.
ಗಾಡರ್ನರ್ ಅಪರಾಧಶಾಸ್ತ್ರದಲ್ಲಿ ಬಹಳಷ್ಟು ಆಸ್ಥೆ ವಹಿಸಿ ಸಂಶೋಧನ ಕೆಲಸ ಮಾಡಿದ್ದಾನೆ.
ಇದು ಗ್ರಂಥಗಳ ಪಟ್ಟಿಯನ್ನು ಕೊಡುವುದಲ್ಲದೆ ಅಪರಾಧಶಾಸ್ತ್ರ ವ್ಯಾಸಂಗದಲ್ಲಿ ಕಂಡುಹಿಡಿಯಲಾದ ಪ್ರಧಾನಾಂಶಗಳ ಸಾರಾಂಶವನ್ನೂ ಎತ್ತಿಕೊಡುತ್ತದೆ.
1876 ರಲ್ಲಿ ಪ್ರಕಟವಾದ ಆತನ ಯೊಮೊ ಡೆಲಿನ್‍ಕ್ವೆಂಡೆ (ಅಪರಾಧಿ ಮಾನವ) ಗ್ರಂಥ ಅಪರಾಧಶಾಸ್ತ್ರಗ್ರಂಥಗಳಲ್ಲಿ ಮೊಟ್ಟಮೊದಲನೆಯದೆಂದು ಭಾವಿಸಲಾಗಿದೆ.
ಇಂಗ್ಲೆಂಡಿನಲ್ಲಿಯ ಕಾರಾಗೃಹಗಳ ಸುಧಾರಣೆಗೆ ಅಲ್ಲಿಯ ಸಾಮಾಜಿಕ ಜಾಗೃತಿಯ ಜೊತೆಗೆ ಅಪರಾಧಶಾಸ್ತ್ರವನ್ನು ಕುರಿತ ಚಿಂತನ ಸಂಶೋಧನಗಳೂ ಅಪರಾಧಿಗಳನ್ನು ಗಡಿಪಾರು ಶಿಕ್ಷೆಯ ಮೇಲೆ ಅಮೆರಿಕ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯ ಮತ್ತು ಟಾಸ್ಮೇನಿಯ ದೇಶಗಳಿಗೆ ಕಳಿಸುವುದನ್ನು ನಿರ್ಬಂಧಿಸಿದುದೂ ಕಾರಣವೆಂದು ಹೇಳಬಹುದು.
criminology's Usage Examples:
provided grants for criminology research, focusing on social aspects of crime.
In criminology, subcultural theory emerged from the work of the Chicago School on gangs and developed through the symbolic interactionism school into.
In criminology, corporate crime refers to crimes committed either by a corporation (i.
Public criminology is an approach to criminology that disseminates criminological research beyond academia to broader audiences, such as criminal justice.
In criminology, lambda denotes an individual"s frequency of offences.
fresh views on crime and criminality, and fostered the beginnings of criminology as a study of crime in society.
Education and early careerSteiner earned his bachelor's degree in criminology from the University of California, Berkeley, and his master's degree in social work from the University of Southern California.
filmsFilms set on beachesFilms with screenplays by John MiliusFilms scored by Basil PoledourisFilms produced by Buzz Feitshans Sheng Long is a character [related to the Criminalization or criminalisation, in criminology, is the process by which behaviors and individuals are transformed into crime and criminals.
A key criticism of cultural criminology states that the perspective romanticizes the criminal which downplays the severity of criminal action.
criminology – recidivism – recidivism rate – reciprocal obligation – reintegrative shaming – remand – remorse – replicability – research design – restitution.
psychoanalyst and physician, who is considered one of the founders of psychosomatic medicine and psychoanalytic criminology.
Criminal lawPenologyPositive criminologyPunishment CosmicOS is a self-contained message designed to be understood primarily by treating it as a computer program and executing it.
Synonyms:
penology, sociology, poenology,