<< crescendos crescent roll >>

crescent Meaning in kannada ( crescent ಅದರರ್ಥ ಏನು?)



ಅರ್ಧಚಂದ್ರಾಕೃತಿ, ಬಾಗಿದ ಚಂದ್ರ, ಅರ್ಧಚಂದ್ರ,

Noun:

ಬಾಲೆಂದು, ಅರ್ಧಚಂದ್ರ,

crescent ಕನ್ನಡದಲ್ಲಿ ಉದಾಹರಣೆ:

ಇದು ಉತ್ಪನದ ಅರ್ಧಚಂದ್ರಾಕೃತಿಕ ಸ್ಪರ್ಶಕದ ಅನುಪಾತ(ಡಿರೈವೇಟಿವ್ ಆಫ್ ಆರ್ಕ್ ಟಾನ್‌ಜೇಂಟ್).

ಅರ್ಧಚಂದ್ರಾಕೃತಿಯ ಬಾಲವಿದೆ.

" ಎಂದು ಬೇರ್ಪಡಿಸುವ ಸದ್ದು, ಉಷೆಯ ಗಾಳಿಯಲ್ಲಿ ಹುಲ್ಲಿನ ಹುಡಿ-ಧೂಳು ಮಿಶ್ರಿತ ಭತ್ತವನ್ನುಕೈಮೊರದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಬೀರುವ ಶಬ್ದ, ಸಣ್ಣ ಗೊರಗದಂತಿರುವ ಬೀಸುವ ಮೊರದ ಸುಂಯ್‍ಗುಟ್ಟುವ ದನಿ.

ಅಂಡಾಕಾರದ ನೆಲಗಟ್ಟುಗಳು, ಅರೆಯುವ ಕಲ್ಲು, ತ್ರಪೀಜ್, ಅರ್ಧಚಂದ್ರಾಕೃತಿ, ಅಲಗು ಮುಂತಾದ ಸೂಕ್ಷ್ಮಶಿಲೋಪಕರಣಗಳು ಹಾಗೂ ತಿರುಳುಗಲ್ಲು, ಉಂಗುರಕಲ್ಲು, ಮಣಿಗಳು, ಕವಣೆಕಲ್ಲು, ಬೊಂಬಿನ ಗುರುತುಳ್ಳ ಸುಟ್ಟಮಣ್ಣಿನುಂಡೆಗಳು ಇವು ಈ ನೆಲೆಗಳಲ್ಲಿ ಸಿಕ್ಕಿರುವ ಸಾಂಸ್ಕೃತಿಕ ಅವಶೇಷಗಳು.

ಅನುಸ್ವಾರವನ್ನು ಅರ್ಧಚಂದ್ರಾಕೃತಿಯಲ್ಲಿ ಬರೆಯಲಾಗುತ್ತಿತ್ತು.

ಅವಳು ಮೂರು ಕಣ್ಣುಗಳನ್ನು ಹೊಂದಿದ್ದಾಳೆ ಮತ್ತು ಅವಳ ತಲೆಯನ್ನು ಅರ್ಧಚಂದ್ರಾಕೃತಿಯಿಂದ ಅಲಂಕರಿಸಲಾಗಿದೆ.

ಆಗುಂಬೆಯ ಸೂರ್ಯಾಸ್ತಮಾನದ ಸಮಯ ಸೂರ್ಯ ಕವುಚಿಟ್ಟ ಸ್ವರ್ಣ ಕುಂಭಾಕೃತಿಯಾಗಿ, ಅರ್ಧಚಂದ್ರಾಕೃತಿಯಾಗಿ; ಕಟ್ಟಕಡೆಗೆ ಬಿದಿಗೆಯ ಚಂದ್ರಲೇಖೆಯಾಗಿ ತನ್ನ ಕೊನೆಯ ರೂಪದಲ್ಲಿ ಮರೆಯಾಗುವ ಸೌಂದರ್ಯ ನಾಟಕ ದೃಶ್ಯ ಆನಂದದ ಹುಚ್ಚು ಹಿಡಿಸುತ್ತದೆ.

ಈ ಚಿಹ್ನೆಗಳನ್ನು ವ್ಯಾಪಾರದ ಆಧಾರದ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಸುಮಾರು 1500 ವರ್ಷಗಳ ಕಾಲ ನಿರ್ಮಿಸಲಾಯಿತು.

ಅರ್ಧಚಂದ್ರಾಕೃತಿಯ ತಿಲಕ, ಅರ್ಧಚಂದ್ರಾಕೃತಿಯ ಮಧ್ಯದಲ್ಲಿ ಒಂದು ಬಿಂದಿ ಅಥವಾ ವೃತ್ತಾಕಾರದ ಚಿಹ್ನೆಯನ್ನು ಹೊಂದಿರುತ್ತದೆ.

ಇವಳು ಆಭರಣಭೂಷಿತೆಯಾಗಿದ್ದು ಶಿಖೆಯ ರತ್ನವಾಗಿ ಅರ್ಧಚಂದ್ರಾಕೃತಿಯ ಕಿರೀಟವನ್ನು ಧರಿಸಿರುತ್ತಾಳೆ.

ಶಿಲುಬೆಯ ಪೀಠವು ಅರ್ಧಚಂದ್ರಾಕೃತಿಯ ಪಟ್ಟಿಯ ಮೇಲೆ ಕುಳಿತಿದ್ದು ಆ ಪಟ್ಟಿಯ ಮೊನೆಗಳೂ ಹೂವಿನದಳಗಳನ್ನು ಧರಿಸಿವೆ.

ಸಿಹಿನೀರಿನ ಕೊಳಗಳು ಮತ್ತು ಅರ್ಧಚಂದ್ರಾಕೃತಿಯ ಹಳೆಯ ನದಿ ಕಾಲುವೆಗಳು, ಹೊಳೆಯುವ ಬಿಳಿಯ ಮರಳಿನ ನದಿ ದಂಡೆಗಳು ಹಾಗೂ ಶುದ್ಧವಾದ ಗಾಳಿ, ನೀರಿನೊಂದಿಗೆ ಪಟ್ಟಣವು ಆವೃತವಾಗಿದೆ.

ಪ್ರೊಫೆಸರ್ ಡಂಬಲ್ಡೋರ್, ಅರ್ಧಚಂದ್ರಾಕೃತಿಯ ಕನ್ನಡಕ ಧರಿಸುವ ನೀಳ ಕಾಯದ ತೆಳ್ಳನೆಯ ಮನುಷ್ಯ ಮತ್ತು, ನರೆತ ಕೂದಲನ್ನು ಹೊಂದಿರುವಾತ ಅಲ್ಲದೆ, ಅವನ ಗಡ್ಡವು ಅವನ ಬೆಲ್ಟಿನ ಒಳಗೆ ತುರುಕಿಸಲಾಗಿರುತ್ತದೆ.

crescent's Usage Examples:

The Fertile Crescent is a crescent-shaped region in the Middle East, spanning modern-day Iraq, Syria, Lebanon, Palestine, Israel, Jordan, and Egypt, together.


the landscape and the soils that developed on it are mapped as Lacrescent silty clay loam and Dubuque silt loam.


The arms of Armentières are blazoned : Argent a fleur de lys gules and on a chief of the same a sun or and a decrescent of the same.


ends of a crescent super imposed with a dagger in vertical position in clasped wrist pointing upward, resting on a scroll with a war cry inscribed in.


conspicuous plaits lacking in Acnistus, its (Iochroma"s) accrescent calyx (unchanged or only slightly accrescent in Acnistus) and its (Iochroma"s) larger anthers.


Gules sail chequy Azure and Argent a crescent Sable between an engineer"s steel footrule and a chanter both Proper Motto Tha Mi A’s Stri A Bhi Cothromach.


(Central Orion-Saiph), Obora Dikka (Sirius), Birra (full moon), Cikawa (gibbous moon), Sadasaa (quarter moon), Abrasa (large crescent), Ammaji (medium.


the extreme crescent phase of Venus has since been observed with the naked eye, there are no indisputable historical pre-telescopic records of it being.


Escutcheon Azure a lion rampant Gules in the dexter chief a dexter hand in the sinister chief an increscent of the last.


the Blessed Virgin Mary Argent vested Gules cloaked Azure crowned and enhaloed of mullets, holding the Christ child and standing on a crescent above a.


The rings, which consist of copper deposits where the cornea meets the sclera, in Descemet"s membrane, first appear as a crescent at the top of the cornea.


The star and crescent is an iconographic symbol used in various historical contexts, including as a prominent symbol of the Ottoman Empire, with numerous.


Rendzina Type of soils From Old Polish rędzic to talk/tell Rogal Polish crescent roll Polish rogal - from róg, "horn" Sejm Polish diet or parliament Polish.



Synonyms:

curved shape, curve,

Antonyms:

curliness, square, straight line,

crescent's Meaning in Other Sites