<< coveting covetous >>

covetiveness Meaning in kannada ( covetiveness ಅದರರ್ಥ ಏನು?)



ದುರಾಸೆ

Noun:

ಒಗ್ಗಟ್ಟು,

People Also Search:

covetous
covetously
covetousness
covets
covey
coveys
covin
covinous
cow
cow chip
cow cockle
cow doctor
cow dung
cow headed
cow house

covetiveness ಕನ್ನಡದಲ್ಲಿ ಉದಾಹರಣೆ:

ಅಕ್ಕನನ್ನೂ ಬಿಡ ಅಕ್ಕಸಾಲಿಗ ಎಂಬ ಗಾದೆಮಾತಿನಂತೆ, ದುರಾಸೆ ಮತ್ತು ಹಣದ ಹಪಾಹಪಿಯನ್ನು ಬಿಂಬಿಸುವ ನರಾಚಿ ಪದವನ್ನೇ ಚಿತ್ರದಲ್ಲಿ ಗಣಿಗಾರಿಕೆ ಕಂಪನಿಗೆ ಬಳಸಲಾಗಿದೆ.

ಎರಿಕ್ ಫ಼್ರಾಮ್ ದುರಾಸೆಯನ್ನು ಅಗತ್ಯವನ್ನು ತೃಪ್ತಿಪಡಿಸುವ ಮುಗಿಯದ ಪ್ರಯತ್ನದಲ್ಲಿ ಎಂದೂ ತೃಪ್ತಿಯನ್ನು ಮುಟ್ಟದೇ ವ್ಯಕ್ತಿಯನ್ನು ದಣಿಸುವ ತಳವಿಲ್ಲದ ಗುಂಡಿ ಎಂದು ವರ್ಣಿಸಿದರು.

"ಮ್ಯಾಕ್ ಬೆತ್ ಕೊಲ್ಲುವ ಮನೋಭಾವದರೇನಲ್ಲ; ಅವರಿಗೆ ಕೇವಲ ಅಪರಿಮಿತವಾದ ಆಕಾಂಕ್ಷೆಯಿದ್ದಿತು, ಅದರ ಪ್ರಭಾವದಿಂದ ಸಿಂಹಾಸನವನ್ನು ಹೊಂದಲು ತಪ್ಪಿದರೆ ಒದಗುವ ಕೆಡುಕಿಗೆ ಹೋಲಿಸಿದರೆ ಕೊಲೆಯೇ ಕಡಿಮೆ ಮಟ್ಟದ ಅಪರಾಧವೆಂಬಂತೆ ಭಾಸವಾಗುತ್ತದೆ ಎನ್ನುವ ಮಟ್ಟಕ್ಕೆ ಅವರ ದುರಾಸೆ ಬಿಂಬಿತವಾಗಿದೆ" ಎಂದು ಬರೆಯುತ್ತಾರೆ ಕೆನೆತ್ ಮುಯಿರ್.

ಹೀಗೆ ಕಾದಂಬರಿ ಮಾನವನ ಅತಿಯಾದ ದುರಾಸೆ, ಸ್ವಾರ್ಥಗಳಿಂದ ಹಲವು ತಿರುವುಗಳನ್ನು ಪಡೆಯುತ್ತಾ ಕೊನೆಗೆ ದುರಂತ ಹೊಂದುವುದನ್ನು ಈ ಕಾದಂಬರಿ ತಿಳಿಸುತ್ತದೆ.

ಈ ದೃಷ್ಟಿಕೋನವು ಏಳಿಗೆಯ ಬಂಡವಾಳಶಾಹಿ ಕಲ್ಪನೆಗಳೊಂದಿಗೆ ವಿರೋಧಾತ್ಮಕವಾಗಿರಬಹುದು, ದುರಾಸೆಯೊಂದಿಗೆ ಅವುಗಳ ಸಂಬಂಧದ ಕಾರಣ.

ತಂಡಕ್ಕೆ ಶ್ರೀ ರಾಮ್ ಹಿಂತಿರುಗಿ ವಿಕ್ರಮ್‌ ಅವನನ್ನು ಗೌರವಪೂರ್ಣವಾಗಿ ಬರಮಾಡಿಕೊಳ್ಳುತ್ತಿರುವಂತೆಯೇ, ವಿಕ್ರಮ್‌ನ ಸಮಾನತಾವಾದಿ ನಾಯಕತ್ವ ಶೈಲಿ ಮತ್ತು ಫೂಲನ್ ಬಗೆಗಿನ ದುರಾಸೆಯ ಬಗ್ಗೆ ಶ್ರೀ ರಾಮ್ ಕೆಂಡಕಾರುತ್ತಾನೆ.

ಆದರೆ ಒಂದೇ ಒಂದು ದುರಾಸೆಯನ್ನಲ್ಲ ”.

ಹಣದ ದುರಾಸೆಯ ಆ ವರ್ತಕ ಇದನ್ನು ಗ್ರಹಿಸಿ, ವಿಕ್ರಮನನ್ನು ಮನೆಗೆ ಆಹ್ವಾನಿಸಿ ಊಟ ಬಡಿಸಿಸಿದನು.

ಪ್ರಸಿದ್ಧ ನಟ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಅಜಗಜಾಂತರ(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು.

ಆದರೆ ಒಮ್ಮೆ ಹಿಮ್ಮಡಿದಾಸ ರಾಜ್ಯಕ್ಕಾಗಿ ದುರಾಸೆಪಟ್ಟು ಸೋಮನಾಯಕಿಯನ್ನು ಅಪಹರಿಸುತ್ತಾನೆ.

ಇಷ್ಟೆಲ್ಲಾ ಲೀಲೆಗಳಿಗೆ ನಂದಿನಿಯೇ ಕಾರಣ ಎಂದು ತಿಳಿದ ಕೌಶಿಕ, ದುರಾಸೆಯಿಂದ ವಸಿಷ್ಠ ಮಹರ್ಷಿಗಳ ಬಳಿ ಸಾರಿ ನಂದಿನಿಯನ್ನು ತನಗೆ ಕೊಡಿರೆಂದು ಕೇಳಿದನು.

ವಿಮೆಯ ಹಣ ಪಡೆವ ದುರಾಸೆಯಿಂದ ತನ್ನ ಮೂರು ಮಕ್ಕಳನ್ನು ಕೊಂದಿದ್ದಕ್ಕೆ, ನನಗೆ ಗೊತ್ತಿರುವ ಅತ್ಯಾಕರ್ಷಕ ಹೆಣ್ಣೊಬ್ಬಳನ್ನು ನೇಣಿಗೇರಿಸಲಾಯಿತು ಎಂದು ನಾನು ಹೇಳುವೆ.

ಈ ರೀತಿಯಾಗಿ ಕೊಂಚ ತಡವಾಗಿ ಬಂದರೂ ಮಾನವ ತನ್ನ ದುರಾಸೆಗಳನ್ನು ಪೂರೈಸಿಕೊಳ್ಳಲು ಪ್ರಕೃತಿಯನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ.

covetiveness's Meaning in Other Sites