<< count noun count palatine >>

count on Meaning in kannada ( count on ಅದರರ್ಥ ಏನು?)



ಎಣಿಕೆ, ಅವಲಂಬಿಸಲು,

count on ಕನ್ನಡದಲ್ಲಿ ಉದಾಹರಣೆ:

ಯೇಸು ಕ್ರಿಸ್ತ ಹುಟ್ಟಿದ ವರ್ಷದಿಂದ ಇದರ ಎಣಿಕೆ ಆರಂಭವಾಗುತ್ತದೆ.

ದೈಹಿಕ ಬಲದ ಮೂಲಕ,ಮಾತಿನಲ್ಲಿ ಭಯಪಡಿಸುವುದು,ಮತದಾನ ಅಥವಾ ಎಣಿಕೆಯಲ್ಲಿ ಕುಟೀಲ ತಂತ್ರ ಮಾಡುವುದು ಮಾಡಬಹುದು.

ಪ್ರಾಕ್ತನ ಶಾಸ್ತ್ರಜ್ಞರು ಎಣಿಕೆಯ ಬಿಲ್ಲೆಗಳಾಗಿ ಬಳಸಲಾಗುತ್ತಿತ್ತು ಎಂದು ತಿಳಿಯಲಾಗಿದ್ದ ವಿವಿಧ ಗಾತ್ರದ ಪ್ರಾಚೀನ ಮುದ್ರಿಕೆಗಳನ್ನು ಕಂಡುಹಿಡಿದರು.

ಆಕ್ರೊ ಪೋಷಾಕುಗಳು ಸಾಮಾನ್ಯವಾಗಿ ಸಡಿಲ ಬಟ್ಟೆಯ ತುಂಡುಗಳನ್ನು ಉದಾಹರಣೆಗೆ ಗಿಡ್ಡ ಲಂಗಗಳು,ಆದರೆ ಇವುಗಳ ಗಾತ್ರಗಳು ಮತ್ತು ಸ್ಥಳಗಳನ್ನು ಎಚ್ಚರಿಕೆಯಿಂದ ಎಣಿಕೆ ಮಾಡಿ,ಯಾವುದೇ ಸುರಕ್ಷತೆ ಅಪಾಯಗಳನ್ನು ಉಂಟುಮಾಡದಂತೆ ಖಾತರಿಮಾಡಲಾಗುತ್ತದೆ.

ಆಗ ೧೫೯೮ರಲ್ಲಿ ಲಂಡನ್ ಪೌಲ್ ಹೆಂಟ್ಜರ್ ಗೆ ಭೇಟಿ ನೀಡಿದ ಜರ್ಮನ್ ಸಂದರ್ಶಕ ಸೇತುವೆಯ ಮೇಲೆ ಸುಮಾರು ೩೦ ತಲೆಗಳ ಎಣಿಕೆ ಮಾಡಿದ್ದಾರೆ:.

ಪ್ರದರ್ಶಿತ ಎಣಿಕೆಗಳನ್ನು ಉಲ್ಲೇಖಿಸುವುದು ರೆಸಲ್ಯೂಶನ್‌ನ್ನು ಉಲ್ಲೇಖಿಸುವ ಮತ್ತೊ೦ದು ವಿಧ.

ಅಂಕೆಸಂಖ್ಯೆಗಳು ಎಣಿಕೆಗೆ ಸಹಾಯಕಗಳಾದವು.

ಉದಾಹರಣೆಗೆ ಧಾರ್ಮಿಕ ಪ್ರಶ್ನೆಯು 2001 ರ ಗಣತಿಯಲ್ಲಿ ಅಸಿಂಧುವೆನಿಸಿದ ಬಲ್ಗೇರಿಯನ್ ರ ಎಣಿಕೆಗೆ ಅನುಮತಿ ನೀಡಲಿಲ್ಲ.

ವಿಶಿಷ್ಟವಾಗಿ ಉಲ್ಕಾಪಾತಗಳಲ್ಲಿ ಪರ್ಯವಸಾನ ಹೊಂದುವ ಉಲ್ಕಾಕಲ್ಪಗಳನ್ನು ಈ ಎಣಿಕೆಯಲ್ಲಿ ಕಿರು ಕ್ಷುದ್ರಗ್ರಹಗಳೆಂದು ಪರಿಗಣಿಸಲು ಅಡ್ಡಿ ಇಲ್ಲ; ಉಳಿದ ಉಲ್ಕಾಕಲ್ಪಗಳ ಪೈಕಿಯೂ ಈ ಬಳಗಕ್ಕೆ ಸೇರುವಂಥವು ಸಾಕಷ್ಟಿರಬಹುದು.

ಎಣಿಕೆಗಳು ೧ ೨ - ರಾಕ್‌ ಹೆಜ್ಜೆ: ಎಡ ಪಾದದ ಹೆಜ್ಜೆ ಹಿಂದಕ್ಕೆ, ಬಲ ಪಾದ *ಎಣಿಕೆಗಳು ೩ ಎ೪ - ಪಾದಾಪಸರಣ ಎಡಕ್ಕೆ.

ಎಂಟನೇ ಸುತ್ತಿನಲ್ಲಿ ಟೈಸನ್‌ ಊರ್ಧ್ವಪ್ರಹಾರದಿಂದ ಡಗ್ಲಾಸ್‌ರನ್ನು ನೆಲಕಚ್ಚಿಸಲು ಯಶಸ್ವಿಯಾದರೂ, ಡಗ್ಲಾಸ್‌ ಮುಂದಿನೆರಡು ಸುತ್ತುಗಳಲ್ಲಿ ಟೈಸನ್‌ರಿಗೆ ಬಲವಾದ ಹೊಡೆತಗಳನ್ನು ನೀಡುವಷ್ಟರ ಮಟ್ಟಿಗೆ ಚೇತರಿಸಿಕೊಂಡಿದ್ದರು (ಪಂದ್ಯದ ನಂತರ, ಟೈಸನ್‌ ಶಿಬಿರದವರು ಎಣಿಕೆಯು ನಿಧಾನವಾಗಿತ್ತು ಹಾಗೂ ಡಗ್ಲಾಸ್‌ ಮೇಲೇಳಲು ಹತ್ತು ಸೆಕೆಂಡುಗಳಿಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡರು ಎಂದು ದೂರಿದರು).

count on's Usage Examples:

What he doesn't count on is White's apparently bottomless reserve of angst-fueled writer's block.


National Trust members receive a discount on admission.


songs on the chart at the time had their tally of weeks spent on the chart adjusted to count only weeks spent at No.


travelled north from California with al-Dahab, who later told Egyptian interrogators he had withdrawn US"3,000 from a Californian bank account on orders.


Habsburgs in the Holy Roman Empire in the 15th centuryWhen Frederick III of Habsburg ascended to the throne, the Swiss suddenly faced a new situation in which they could no longer count on support from the empire.


The retained earnings account on the balance sheet is said to represent an accumulation of earnings since net profits and losses are added/subtracted from the account from period to period.


For example, American Eagle Outfitters remunerates such customers with a tiered 10%, 15%, or 20% discount on their total.


Kennyo continued to count on Shigeoki"s reinforcements.


In April 1994 the magazine said that players can count on many hours of haunting play .


CharactersCharacters in Age of Conan are registered to a unique user account on a specific online server, with characters created on one server unable to be played on another.


As the 8th Alpini regiment was formed, the Alpini could now count on 25 battalions organised into 8 regiments, 2 mountain artillery regiments with 24 batteries organised into 8 groups, and 75 reserve companies organised into 22 battalions.



Synonyms:

sum, numerate, ascertain, add together, determine, total, tally, enumerate, number, tote up, recount, miscount, add up, tot up, sum up, summate, find, add, find out, tot, census,

Antonyms:

unbalance, misconstruction, disclaim, disbelieve, integrate,

count on's Meaning in Other Sites