<< cortez cortical region >>

cortical Meaning in kannada ( cortical ಅದರರ್ಥ ಏನು?)



ಕಾರ್ಟಿಕಲ್

Adjective:

ಕಾರ್ಟಿಕಲ್,

cortical ಕನ್ನಡದಲ್ಲಿ ಉದಾಹರಣೆ:

ಇದು ಶಿರಗುಳಿಯನ್ನು ಸೇರಿ ಅನಂತರ ಶಿರಗುಳಿ ಮಹಾಮಸ್ತಿಷ್ಕ ವಾಹಿಕಟ್ಟಾಗಿ (ಥೆಲಾಮಾಕಾರ್ಟಿಕಲ್ ಟ್ರಾಕ್ಟ್) ಮುಂದುವರಿದು ಮಹಾಮಸ್ತಿಷ್ಕದ ಸಂವೇದನ ಮಂಡಲವನ್ನು (ಸೆನ್ಸರಿ ಕಾರ್ಟೆಕ್ಸ್) ಸೇರುತ್ತದೆ.

(ಕಾರ್ಟಿಕಲ್ ಮತ್ತು ಸಬ್ ಕಾರ್ಟಿಕಲ್ ಕೆಳಗೆ ನೋಡಿ) ಕನಿಷ್ಠ ಉದಾ, ಜೆರಿಯಾಟ್ರಿಕ್ ಇಂಟರ್ನಿಸ್ಟ್, ಜೆರಿಯಾಟ್ರಿಕ್ ಮಾನಸಿಕ ತಜ್ಞ, ನರರೋಗ ತಜ್ಞ ಮತ್ತು ನರರೋಗ ಮಾನಸಿಕ ತಜ್ಞ ಅಥವಾ ಜೆರೋಸೈಕಾಲಾಜಿಸ್ಟ್ ಗೆ ಸೂಚಿಸಬೇಕಾಗುತ್ತದೆ.

ಅಲ್ಲದೆ ಮಿದುಳು ಪೊರೆಯು ಉರಿಯೂತದ (ಕಾರ್ಟಿಕಲ್ ಎನ್ಸೆಫಲೈಟಿಸ್) ಲಕ್ಷಣಗಳು ತೋರುತ್ತವೆ.

ನೊವ್ಯಾಕೊ ಪ್ರಕಾರ, "ಸ್ವನಿಯಂತ್ರಿತ ಪ್ರಚೋದನೆಯು ಪ್ರಾಥಮಿಕವಾಗಿ ಅಡ್ರಿನೊಮೆಡುಲ್ಲರಿ ಮತ್ತು ಅಡ್ರನೊಕಾರ್ಟಿಕಲ್ ಹಾರ್ಮೋನ್‌ನ ಕ್ರಿಯೆಯಿಂದ ಕಂಡುಬರುತ್ತದೆ.

ಕೆಳಗಿನ ಚಲನಾತ್ಮಕ ನ್ಯೂರಾನ್‌ಗಳ ಕಾರ್ಯವನ್ನು ಎರಡು ಬೇರೆ ಬೇರ‍ೆ ಗುಂಪುಗಳಲ್ಲಿ ವಿಭಾಗಿಸಬಹುದಾಗಿದೆ: ಸಮಾನಾಂತರ ಕಾರ್ಟಿಕೊಸ್ಪೈನಲ್ ಹರವು, ಒಳಾವರಣ ಕಾರ್ಟಿಕಲ್ ಸ್ಪೈನಲ್ ಹರವು ಮತ್ತು ಕಾರ್ಟಿಕಲ್ ಸ್ಪೈನಲ್‌ ಹರವು ಎಂದು ವಿಭಾಗಿಸಲಾಗುತ್ತದೆ.

ಮಾತೃಸಂಬಂಧಿ ಆಕ್ಸಿಟೋಸಿನ್ ಪ್ಲಾಸೆಂಟಾವನ್ನು ದಾಟಿ ಭ್ರೂಣದ ಮೆದುಳನ್ನು ಮುಟ್ಟುತ್ತದೆ ಮತ್ತು ಭ್ರೂಣದ ಕಾರ್ಟಿಕಲ್ ನರಕೋಶಗಲ್ಲಿ ಪ್ರಚೋದಕದಿಂದ ನಿಯಂತ್ರಕದವರೆಗೆ ನರಪ್ರೇಕ್ಷಕ GABA ಕ್ರಿಯೆಗೆ ಒಂದು ಬದಲಾವಣೆಯನ್ನು ಒದಗಿಸುತ್ತದೆ.

ಮೂಳೆಗಳ ಹೊರ ಮೈಯಲ್ಲಿ ಹಾಗೂ ದೊಡ್ಡ ಮೂಳೆಗಳ ಮಧ್ಯಭಾಗದಲ್ಲಿ ಕಾರ್ಟಿಕಲ್‌ ಮೂಳೆಯು ಕಂಡುಬರುತ್ತದೆ.

ಸಬ್‌ಕಾರ್ಟಿಕಲ್ ವಲಯವೆಂಬ ವಲಯದಲ್ಲಿ T-ಸೆಲ್‌ಗಳು (ಅಥವಾ ಮುಖ್ಯವಾಗಿ ಕೆಂಪು ಬಣ್ಣದ ಜೀವಕೋಶಗಳು) ಮುಖ್ಯವಾಗಿ ಡೆಂಡ್ರಿಟಿಕ್‌ ಕೋಶಗಳೊಂದಿಗೆ ಅಂತರ್ವರ್ತಿಸುತ್ತದೆ ಹಾಗೂ ಅಲ್ಲಿ ರೆಟಿಕ್ಯೂಲರ್‌ ಜಾಲವು ದಟ್ಟವಾಗಿರುತ್ತದೆ.

ಹಲವಾರು ಬಗೆಯ ಪ್ರಾಣಿಗಳ ಮೇಲೆ ಇವರು ನಡೆಸಿದ ಅಧ್ಯಯನದಿಂದ ತಿಳಿದುಬಂದದ್ದೆಂದರೆ, ಮೆದುಳಿನ ಗಾತ್ರವು ಹೆಚ್ಚಿದ್ದಷ್ಟೂ ಮತ್ತು ಮೆದುಳಿನಲ್ಲಿ ಹೆಚ್ಚು ಕಾರ್ಟಿಕಲ್ ನರಕೊಶಗಳಿದ್ದಷ್ಟೂ, ಆಕಳಿಕೆಯ ಕಾಲಾವಧಿ ಹೆಚ್ಚಿರುತ್ತದೆ.

ಪಿಟ್ಯುಟರಿ-ಅಡ್ರಿನೊಕಾರ್ಟಿಕಲ್ ಮತ್ತು ಪಿಟ್ಯುಟರಿ-ಗೊನಾಡಲ್ ವ್ಯವಸ್ಥೆಗಳು ಕೋಪದ ಪ್ರತಿಕ್ರಿಯೆಗೆ ಚುರುಕು ಅಥವಾ ಪ್ರಬಲತೆಯನ್ನು ಒದಗಿಸುತ್ತದೆಂದು ಹೇಳಲಾಗುತ್ತದೆ.

ಅಡ್ರಿನೊಮೆಡುಲ್ಲರಿ‌ಗಿಂತ ಹೆಚ್ಚು ದೀರ್ಘಾವಧಿ ಹೊಂದಿರುವ ಅಡ್ರಿನೊಕಾರ್ಟಿಕಲ್ ಪರಿಣಾಮಗಳಲ್ಲಿ ಪಿಟ್ಯುಟರಿ ಗ್ರಂಥಿಯ ಸ್ರವಿಸುವಿಕೆಗಳು ಮಧ್ಯಸ್ಥಿಕೆ ವಹಿಸುತ್ತವೆ.

ಸಾಮಾನ್ಯವಾಗಿ, ಟ್ರಬೇಕ್ಯುಲಾರ್ ಮೂಳೆ ಪ್ರಮಾಣವು ಕಾರ್ಟಿಕಲ್‌ ಮೂಳೆಗಿಂತ ಹೆಚ್ಚಾಗಿರುವ ಜಾಗಗಳಲ್ಲಿ ಅಂದರೆ ಮಣಿಕಟ್ಟು, ಸೊಂಟ ಹಾಗೂ ಬೆನ್ನುಮೂಳೆಗಳಲ್ಲಿ ಆಸ್ಟಿಯೋಪೊರೆಟಿಕ್‌ ಬಿರುಕುಗಳು ಕಂಡುಬರುತ್ತದೆ.

ಇಂಥ ರೋಧಕಗಳಲ್ಲಿ, ಮುಂದಣ ತೆಮಡಿಕದ ಅಲ್ಲದೆ ಅಡ್ರಿನಲ್ ರಗಟೆಯ ಚೋದನಿಕಗಳು (ಕಾರ್ಟಿಕಲ್ ಹಾರ್ಮೋನ್ಸ್) ಮುಖ್ಯವಾದವು.

cortical's Usage Examples:

after perceptual training, and this was observed both behaviorally and cortically: L2 listeners’ accuracy of tone perception and production improved, and.


The perirhinal cortex is a cortical region in the medial temporal lobe that is made up of Brodmann areas 35 and 36.


As the ovaries differentiate, ingrowths called cortical cords develop.


direction of these cortical microtubules determines which way the cell elongates when it grows.


midbrain structure composed of seven nuclei and comprises part of the subcortical visual system.


They are generated in widespread cortical locations though they tend to predominate over the frontal parts of the brain.


support the affiliation of adrenocortical adenomas with hyperandrogenism or florid hyperandrogenism which can cause hyperandrogenic hirsutism in females.


rapid phase of bone loss followed by a much slower phase; greater loss of cancellous bone than cortical bone; reduced intestinal calcium absorption; some protection.


outer layer of bones is composed of cortical bone, which is also called compact bone as it is much denser than cancellous bone.


Volkmann"s canals, also known as perforating holes or channels, are anatomic arrangements in cortical bones.


nervous system, and their roles in such neural processes including cortical plasticity, neurogenesis, and neural differentiation.


[citation needed] Other criteria have also been proposed: A proband with any childhood cancer or sarcoma, brain tumor or adrenal cortical carcinoma.



cortical's Meaning in Other Sites