coroneted Meaning in kannada ( coroneted ಅದರರ್ಥ ಏನು?)
ಪಟ್ಟಾಭಿಷೇಕ
ಶ್ರೀಮಂತ ಏಕತೆಯ,
People Also Search:
coronetscoronium
coronograph
coronographs
coronoid process
coronoid process of the mandible
corot
corozo
corozos
corpora
corporal
corporal punishment
corporality
corporally
corporals
coroneted ಕನ್ನಡದಲ್ಲಿ ಉದಾಹರಣೆ:
ಫ್ರೆಂಚ್ ಅರಸನ ಪಟ್ಟಾಭಿಷೇಕವಾಗಬೇಕಾಗಿದ್ದ ಅರಮನೆ ಇದ್ದ ರೀಮ್ಸ್ ಎಂಬ ಸ್ಥಳ ಇಂಗ್ಲಿಷರ ಅಧೀನದಲ್ಲಿತ್ತು.
ಗುಹಾದಿತ್ಯನ ಪಟ್ಟಾಭಿಷೇಕದ ಸಮಯದಲ್ಲಿ, “ಮಾಂಡಲಿಕ್ “ಭಿಲ್” ಸರ್ದಾರನ ಮುಷ್ಠಿಯಿಂದ ರಕ್ತ ಹರಿಸುವ ಮೂಲಕ ತಿಲಕ್ ಸಮಾರಂಭವನ್ನು ನಡೆಸಲಾಗುತ್ತಿತ್ತು.
ನಿಷ್ಠಾವಂತ ನರಸ ನಾಯಕನು ನಂತರ ಇತರ ರಾಜಕುಮಾರ, ಇಮ್ಮಡಿ ನರಸಿಂಹ ರಾಯನಿಗೆ ಪಟ್ಟಾಭಿಷೇಕ ಮಾಡಿದನು.
ಚಿತ್ತಿರೈ (ಮೇಷ) ತಿಂಗಳಲ್ಲಿ ಆಚರಿಸುವ ವಾರ್ಷಿಕ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಲ್ಲದೇ, ಇದು ಮಧುರೈ ದೇಗುಲಕ್ಕೆ ಸಂಬಂಧಿಸಿದ ದಂತಕಥೆಗಳಾದ ಮೀನಾಕ್ಷಿಯ ಪಟ್ಟಾಭಿಷೇಕ, ಅಲೌಕಿಕ ಮದುವೆ etcಗಳೊಂದಿಗೆ ಬೆಸೆದುಕೊಂಡಿದೆ.
ಸೆಬಾಸ್ಟಿಯಾನೊ ಗ್ರಿಮಾಳ್ಡಿ : ಮಿಯಾಳ ಎರಡನೆಯ ಸಾಲಿನ ಸೋದರ ಸಂಬಂದ್ಧಿ, ಜಿನೋವಿಯಾದ ಪಟ್ಟಾಭಿಷೇಕಕ್ಕೆ ಅರ್ಹ ಸಾಲಿನವನು.
ಕೆಂಪೇಗೌಡರ ಯುವರಾಜ ಪಟ್ಟಾಭಿಷೇಕ ಮತ್ತು ಮದುವೆ.
೧೨೬೩ರಲ್ಲೇ ರುದ್ರಮ ದೇವಿಗೆ ರಾಜ್ಯದ ಸಂಪೂರ್ಣ ಅಧಿಪತ್ಯ ದೊರಕಿದರೂ, ೧೨೬೯ರಲ್ಲಿ ಗಣಪತಿದೇವನ ಮರಣದವರೆಗೂ ಅವಳ ಪಟ್ಟಾಭಿಷೇಕ ನಡೆಯಲಿಲ್ಲ.
ಶಾಂತಿಪರ್ವ:- ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ.
ರಣಜಿತ್ ಸಿಂಗ್ ತನ್ನನ್ನು ತಾನು ಪಂಜಾಬ್ನ ಆಡಳಿತಗಾರನಾಗಿ ಪಟ್ಟಾಭಿಷೇಕ ಮಾಡಿಕೊಂಡನು.
ಸಂಸ್ಕೃತ ಚಂಪೂಕಾವ್ಯಗಳು-ಚಾಮರಾಜೇಂದ್ರ ಪಟ್ಟಾಭಿಷೇಕಂ, ಕೃಷ್ಣಾಂಬ ಪರಿಣಯಂ.
ಅಲ್ಲದೇ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಹೆಬ್ಬಾರರೆ ಕೊಡಬೇಕೆಂದು ಕೇಳಿಕೊಂಡರಂತೆ.
'ಓಸ್ ಬೋರ್ನ್,' ನಲ್ಲಿದ್ದಾಗ, ಬ್ರಿಟಿಷ್ ಸಾಮ್ರಾಜ್ಯದ ಧಣಿಯವರ, ಚಕ್ರವರ್ತಿ, ೫ ನೇ ಜಾರ್ಜ್ ರ, ಪಟ್ಟಾಭಿಷೇಕ ಮಹೋತ್ಸವದ ಸಮಯದಲ್ಲಿ, ದರ್ಬಾರ್ ಹಾಲ್ ನ ಸಿಂಗರಿಸುವಕಾರ್ಯದಲ್ಲಿ, ಕಿಪ್ಲಿಂಗ್ ವಿಶೇಷ ಆಸಕ್ತಿವಹಿಸಿದ್ದರು.
ಅದರಂತೆ ಕೈಕೇಯಿ ದಶರಥನ ಬಳಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕೆಂದು , ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದು ಆಗ್ರಹ ಪಡಿಸುತ್ತಾಳೆ.
coroneted's Usage Examples:
the Rank and Decoration of Knight Commander Court of Honour in 1955 and coroneted an Inspector General Honorary, 33°, in 1965.
The correct term is a coroneted verse.
, another humette of the field; in chief a mitre coroneted, stringed Or.
He is sumptuously dressed and sits under a coroneted canopy in a posture of stereotypical arrogance.
He was coroneted a 33° Scottish Rite Mason in the Valley of Indianapolis in 1924, and served.
with the Knight Commander of the Court of Honor of the Scottish Rite and coroneted a 33° in 1925.
most sources say 1415 as his year of coronation, they also say that he coroneted after ruling three years from Raigama.
Court of Honour on November 13, 1993, in Jacksonville, Florida; and was coroneted an Inspector General Honorary, S.
coronet of a Countess, not a Viscountess, and at the foot of her tomb is a coroneted eagle, a reminder of the Stanleys" armorial crest.
imperial-pigeon, Zoe"s imperial-pigeon, superb fruit-dove, pink-spotted fruit-dove, coroneted fruit-dove, orange-bellied fruit-dove, and wompoo fruit-dove.
A member of both the Scottish and York Rites, Penney was coroneted a 33rd Degree on October 16, 1945, and received the Gold Distinguished.
Finally bowing to custom in 1456, he was formally coroneted and assumed the reign name and title of Samdach Brhat-Anya Chao Sanaka.
At the age of 26, he was coroneted as the third raja of the Kingdom of Mysore following his father"s death.
Synonyms:
titled, noble, highborn,
Antonyms:
lowborn, dishonorable, ignoble, noblewoman,