coronary Meaning in kannada ( coronary ಅದರರ್ಥ ಏನು?)
ಪರಿಧಮನಿಯ, ಹೃದಯದ ರಕ್ತನಾಳಗಳು ಸಂಬಂಧಿಸಿವೆ,
Adjective:
ಖಗೋಳಶಾಸ್ತ್ರ,
People Also Search:
coronary arterycoronary artery bypass graft
coronary artery disease
coronary bypass surgery
coronary failure
coronary heart disease
coronary insufficiency
coronary occlusion
coronary sinus
coronary thrombosis
coronas
coronate
coronated
coronates
coronating
coronary ಕನ್ನಡದಲ್ಲಿ ಉದಾಹರಣೆ:
ವ್ಯಾಕೋಚನದ ಸಮಯದಲ್ಲಿ ಮಯೋಕಾರ್ಡಿಯಮ್‌ನಲ್ಲಿನ ಒತ್ತಡವು ಮಹಾಪಧಮನಿಯಲ್ಲಿನ ಒತ್ತಡಕ್ಕಿಂತ ಕಡಿಮೆಯಾಗಿರುತ್ತದೆ, ಅದು ಪರಿಧಮನಿಯ ಅಪಧಮನಿಗಳ ಮೂಲಕ ಹೃದಯದಲ್ಲಿಯೇ ರಕ್ತದ ಪರಿಚಲನೆಗೆ ಅವಕಾಶ ನೀಡುತ್ತದೆ.
ಪರಿಧಮನಿಯ ಏಂಜಿಯೊಗ್ರಾಮ್ ಹೃದಯದ ರಕ್ತ ನಾಳಗಳ ಕಿರಿದಾಗುವಿಕೆ ಅಥವಾ ಅಡಚಣೆಯ ಬಗ್ಗೆ ತಿಳಿಯಲು ಅವಕಾಶ ಮಾಡಿಕೊಡುತ್ತದೆ.
ಅಪಧಮನಿ-ಕಾಠಿಣ್ಯವಿರುವ ರೋಗಿಗಳಿಗೆ ಪ್ರತಿಜೀವಕಗಳಿಂದ ಚಿಕಿತ್ಸೆ ನೀಡುವುದರಿಂದ, ಹೃದಯಾಘಾತ ಅಥವಾ ಇತರ ಪರಿಧಮನಿಯ ನಾಳದ ಕಾಯಿಲೆಗಳು ಬರುವ ಸಂಭವವು ಕಡಿಮೆಯಾಗಬಹುದೆಂದು ಪ್ರಮಾಣೀಕರಿಸಲಾಗಿಲ್ಲ.
ಪ್ರಕಾರ ೨ – ಪರಿಧಮನಿ ಸೆಡೆತ, ಪರಿಧಮನಿಯ ಧಮನಿರೋಧ, ರಕ್ತಹೀನತೆ, ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನ, ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಮೊದಲಾದವುಗಳ ಕಾರಣದಿಂದ ಹೆಚ್ಚಿದ ಆಮ್ಲಜನಕ ಬೇಡಿಕೆ ಅಥವಾ ಕ್ಷೀಣಿಸಿದ ಪೂರೈಕೆಯಿಂದಾಗಿ, ರಕ್ತ-ಕೊರತೆಗೆ ನೇರವಾಗಿ ಸಂಬಂಧಿಸಿರದ ಹೃದಯ ಸ್ನಾಯುವಿನ ಊತಕ ಸಾವು.
ಹೃದಯ ಸ್ನಾಯುಗಳ ಪರಿಣಾಮ ಮತ್ತು ರಕ್ತದೊತ್ತಡವು ಅಪಾಯದ ಮಟ್ಟವನ್ನು ತಲುಪಬಹುದು, ಇದು ಇನ್ನಷ್ಟು ಪರಿಧಮನಿಯ ರಕ್ತಕೊರತೆಗೆ ಮತ್ತು ಸತ್ತ ಊತಕದ ವಿಸ್ತರಣೆಗೆ ಕಾರಣವಾಗಬಹುದು.
ಪರಿಧಮನಿಯ ಕಾಯಿಲೆಯ ರೋಗನಿರ್ಣಯವು ನಿರ್ಧಿಷ್ಟ ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ.
ತಮ್ಮ ಮೂತ್ರದಲ್ಲಿ BPAನ ಅಧಿಕ ಪ್ರಮಾಣವನ್ನು ಹೊಂದಿದ್ದ ರೋಗಿಗಳು, ೩೩%ನಷ್ಟು ಅಧಿಕ ಪರಿಧಮನಿಯ ಹೃದಯ ಕಾಯಿಲೆಗಳ ಅಪಾಯಕ್ಕೆ ತುತ್ತಾಗಿದ್ದರು.
ಪ್ರಕ್ರಿಯೆಯ ಸಮಯದಲ್ಲಿ ತುರ್ತಾಗಿ ಮಾಡಬೇಕಾದ ಪರಿಧಮನಿಯ ಬೈಪಾಸ್ ಕಸಿಯ ಅಗತ್ಯತೆ(ಶೇಕಡಾ ೨-೪ರಷ್ಟು ಜನರಲ್ಲಿ).
ಇದನ್ನು ಹೊಸ ST ಉನ್ನತಿ ಅಥವಾ ಹೊಸ LBBB ನಿಂದ ಕಂಡುಹಿಡಿಯಬಹುದು ಅಥವಾ ಏಂಜಿಯೊಗ್ರಫಿ ಮತ್ತು/ಅಥವಾ ಶವಪರೀಕ್ಷೆಯಿಂದ ಪರಿಧಮನಿಯಲ್ಲಿ ಗರಣೆಯು ಕಂಡುಬಂದರೆ ಈ ರೋಗಲಕ್ಷಣವಿದೆ ಎಂಬ ನಿರ್ಣಯಕ್ಕೆ ಬರಬಹುದು.
STEMI (ST ಎಲಿವೇಶನ್ MI)ನ ಹೆಚ್ಚಿನ ರೋಗಿಗಳಿಗೆ ತ್ರೋಂಬೋಲಿಸಿಸ್ ಅಥವಾ ಚರ್ಮೀಯ ಪರಿಧಮನಿಯ ಮಧ್ಯಸ್ಥಿಕೆ (PCI)ಯಿಂದ ಚಿಕಿತ್ಸೆ ನೀಡಲಾಗುತ್ತದೆ.
೬೫ನೇ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಮೊದಲು ಪರಿಧಮನಿಯ ನಾಳದ ತೊಂದರೆಯನ್ನು ಅನುಭವಿಸಿದ ಮೊದಲ-ಹಂತದ ಸ್ತ್ರೀ ಸಂಬಂಧಿಕರನ್ನು (ಸಹೋದರಿ, ತಾಯಿ) ಹೊಂದಿದ್ದರುವ ವ್ಯಕ್ತಿಯು ಇನ್ನೊಂದು ಸ್ವತಂತ್ರ ಅಪಾಯಕಾರಿ ಅಂಶವನ್ನು ಪಡೆಯುತ್ತಾನೆ.
ಪರಿಧಮನಿಯ ಹೃದಯ ಕಾಯಿಲೆಯು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಂಭವಿಸುವ ೫ ಸಾವುಗಳಲ್ಲಿ ಒಂದಕ್ಕೆ ಕಾರಣವಾಗಿದೆ.
ವಯಸ್ಸು: ಪುರುಷರು ೪೫ನೇ ವಯಸ್ಸಿನಲ್ಲಿ ಸ್ವತಂತ್ರ ಅಪಾಯಕಾರಿ ಅಂಶವನ್ನು ಹೊಂದುತ್ತಾರೆ, ಅದೇ ಮಹಿಳೆಯರು ೫೫ನೇ ವಯಸ್ಸಿನಲ್ಲಿ ಪಡೆಯುತ್ತಾರೆ; ಇದಕ್ಕೆ ಹೆಚ್ಚುವರಿಯಾಗಿ ವ್ಯಕ್ತಿಗಳು ೫೫ನೇ ವಯಸ್ಸಿನಲ್ಲಿ ಅಥವಾ ಅದಕ್ಕಿಂತ ಮೊದಲು ಪರಿಧಮನಿಯ ನಾಳದ ತೊಂದರೆಯನ್ನು ಅನುಭವಿಸಿದ ಮೊದಲ-ಹಂತದ ಪುರುಷ ಸಂಬಂಧಿಕರನ್ನು (ಸಹೋದರ, ತಂದೆ) ಹೊಂದಿದ್ದರೆ, ಮತ್ತೊಂದು ಸ್ವತಂತ್ರ ಅಪಾಯಕಾರಿ ಅಂಶವನ್ನು ಹೊಂದುತ್ತಾರೆ.
coronary's Usage Examples:
Death certificate states coronary failure.
procedures such as percutaneous coronary intervention (PCI) or coronary artery bypass graft (CABG) may be performed to relieve coronary ischemia.
Death Banister died of coronary thrombosis on June 6, 1964.
Direct Coronary Artery Bypass (MIDCAB) is a surgical treatment for coronary heart disease that is a less invasive method of coronary artery bypass surgery.
1975 because of difficulty with re-implanting coronary arteries which perfuse the actual heart muscle itself (myocardium), and even after it was first.
coronary artery procedures like angioplasty to prevent platelets from sticking together and causing thrombus (blood clot) formation within the coronary.
the plexus of collaterals that connect the coronary gastric vein to the azygous system.
lipid-rich coronary plaques detected by near-infrared spectroscopy at non-stented sites in the target artery identify patients likely to experience future.
A number of tests are useful to help with diagnosis, including electrocardiograms (ECGs), blood tests and coronary angiography.
It is the anastomotic point of right and left coronary artery.
coronary heart disease and stroke in different populations from different regions of the world.
It evaluates many heart conditions, such as coronary artery disease (CAD), hypertrophic cardiomyopathy and heart wall motion abnormalities.
The left gastric vein (or coronary vein) is a vein that derives from tributaries draining the lesser curvature of the stomach.
Synonyms:
thrombosis, heart attack, coronary thrombosis, coronary heart disease,