copra Meaning in kannada ( copra ಅದರರ್ಥ ಏನು?)
ಕೊಬ್ಬರಿ, ಒಣ ತೆಂಗಿನ ಕಾಯಿ,
Noun:
ಒಣ ತೆಂಗಿನ ಚಿಪ್ಪುಗಳು,
People Also Search:
copra oilcopras
coprocessor
coprocessors
coproduced
coproduct
coproduction
coprolalia
coprolite
coprolites
coprolith
coproliths
coprology
coprophagous
coprophagy
copra ಕನ್ನಡದಲ್ಲಿ ಉದಾಹರಣೆ:
ನಂತರ ತುರಿದ ಕೊಬ್ಬರಿಯನ್ನು ಸೇರಿಸಿ ಅಂಟದಂತೆ ೧೫ ನಿಮಿಷ ಕಲಕುತ್ತಿರಬೇಕು.
ಇದಕ್ಕೆ ಜೊತೆಯಾಗಿ, ಸ್ಥಳೀಯ ಉದ್ಯಮಿಗಳು ಮೂಲ ಸಾಮಗ್ರಿಗಳನ್ನು ಸಂಸ್ಕರಿಸಿ ರಫ್ತು ಮಾಡುತ್ತಾರೆ, ಹಗ್ಗ, ಪ್ಲೈವುಡ್, ಸುಧಾರಿಸಿದ ಸಕ್ಕರೆ , ಕೊಬ್ಬರಿ, ಮತ್ತು ಕೊಬ್ಬರಿ ಎಣ್ಣೆ.
ಕೊಬ್ಬರಿ ಎಣ್ಣೆ, ಮತ್ತು ಪಾಮ್ ಕೆರ್ನಲ್ ಎಣ್ಣೆ ಯಲ್ಲಿ ೩-೧೦% ವರೆಗೆ ಲಭ್ಯವಾಗುತ್ತದೆ.
ಇದು ಕೊಬ್ಬರಿಗೆ ಬಹು ಪ್ರಸಿದ್ದಿಯಾಗಿದೆ.
ಸಾಸಿವೆ, ಒಣಮೆಣಸಿನ ಚೂರು, ಇಂಗು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ.
ಬಳಸಲ್ಪಡುವ ಎಣ್ಣೆಗಳು ಋತುಗಳು ಮತ್ತು ವ್ಯಕ್ತಿಯ ಪ್ರಕೃತಿಯನ್ನು ಆಧರಿಸಿ ಬದಲಾಗಬಹುದು ಆದರೆ ಸಾಮಾನ್ಯವಾಗಿ ಬಳಸಲ್ಪಡುವ ಎಣ್ಣೆಗಳಲ್ಲಿ ಎಳ್ಳೆಣ್ಣೆ, ಮತ್ತು ಕೊಬ್ಬರಿ ಎಣ್ಣೆ ಸೇರಿವೆ.
ಕೊಬ್ಬರಿ ಎಣ್ಣೆ, ಪಾಮಾಯಿಲ್, ಮತ್ತು ಪಾಮ್ ಕೆರ್ನಲ್ ಎಣ್ಣೆ , ಈ ಮೂರು ಎಣ್ಣೆಗಳಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ಹೆಚ್ಚಿನ ಅಂಶದಲ್ಲಿ ಇರುತ್ತವೆ.
ಚಿಕ್ಕ ಮಕ್ಕಳಿಗೆ ಇದರ ಸೊಪ್ಪನ್ನು ಅರೆದು ಬಿಸಿ ಕೊಬ್ಬರಿ ಎಣ್ನೆಯಲ್ಲಿ ಹಾಕಿ ಬೆಚ್ಚನೆಯ ಮಿಶ್ರಣವನ್ನು ಹಚ್ಚಿದರೆ ಕಜ್ಜಿ, ತುರಿ ಬಾಧೆ ಬರುವುದಿಲ್ಲ.
ತಿಪಟೂರು, ತೆಂಗು ಮತ್ತು ಕೊಬ್ಬರಿಗೆ ಹೆಸರು ವಾಸಿಯಾದ ಊರು,ಇಲ್ಲಿ ಬಹು ದೊಡ್ಡದಾದ ಕೊಬ್ಬರಿ ಮಾರುಕಟ್ಟೆಯಿದೆ.
ಇದನ್ನು ಅಕ್ಕಿ ಹಿಟ್ಟು, ರವೆ ಮತ್ತು ಮೈದಾವನ್ನು ಚೂರು ಮಾಡಿದ ಈರುಳ್ಳಿ, ಕರಿಬೇವು, ಕೊಬ್ಬರಿ ಮತ್ತು ಇಂಗಿನೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ.
ಆನೇಮಳೆ ಗ್ರಾಮದಲ್ಲಿ ಈ ಕೆಳಗಿನ ವಸ್ತುಗಳ ಉತ್ಪಾದನೆಯಾಗುತ್ತದೆ (ಮಹತ್ವಗನುಗುಣವಾಗಿ ಇಳಿಕೆ ಕ್ರಮದಲ್ಲಿ):ಕೊಬ್ಬರಿ, ಭತ್ತೆ, ಅಡಿಕೆ.
ಅಂಗರೆಖಾನ ಹಳ್ಳಿಗ್ರಾಮದಲ್ಲಿ ಈ ಕೆಳಗಿನ ವಸ್ತುಗಳ ಉತ್ಪಾದನೆಯಾಗುತ್ತದೆ (ಮಹತ್ವಗನುಗುಣವಾಗಿ ಇಳಿಕೆ ಕ್ರಮದಲ್ಲಿ):ಕೊಬ್ಬರಿ,ಅಡಿಕೆ,ರಾಗಿ.
ಕೆಲವು ಪ್ರದೇಶಗಳಲ್ಲಿ ಮಾಲ್ಪುವಾದ ಹಿಟ್ಟನ್ನು ಪಕ್ವವಾದ ಬಾಳೆಹಣ್ಣುಗಳು ಅಥವಾ ಕೊಬ್ಬರಿಗೆ, ಹಿಟ್ಟು, ಮತ್ತು ನೀರು ಅಥವಾ ಹಾಲನ್ನು ಸೇರಿಸಿ ತಯಾರಿಸಲಾಗುತ್ತದೆ.
copra's Usage Examples:
Primary crops are rice, copra, abaca, and corn.
island, which is converted to derivatives such as copra and coconut cream in tinned form, and also exported.
Local and foreign ships docked at its seaport carrying merchants from seafaring nations who barter their products for local materials like abaca, copra, tobacco, rice and wine with the natives.
KSE), is a company that is engaged in the manufacture of cattle feed, oil cake processing (extraction of oil from copra cake by the solvent extraction.
In 1957 she was chartered on behalf of Indonesian rebels to smuggle rubber, copra and matériel.
Booming business in Tubay was still noticeable until the fabulous 20’s when the navigable Jabonga River was the chief artery of its copra and hemp traffic.
the labor force, and furnishes 9% of exports, featuring coconut cream, coconut oil and copra.
The Baltic Germans used the atoll to produce copra oil from coconuts, although contact with the native population was infrequent.
"developing PH coco industry", coco farmers paid P15-P30 per P100 kilos of copras, constituting only 10-25% of their income.
and eaten in small cubes dusted with icing sugar, copra, or powdered cream of tartar to prevent clinging.
Maturing and bearing crop in under a decade, once coastal wilderness was transformed into copra producing land.
When a schooner of copra harvesters arrives, crewed by Melanesian slaves under the direction of two white men, Dick wants to speak to them, but is attacked.
insurance; construction, repair, and professional services; and copra processing.
Synonyms:
cocoanut, coconut, coconut meat,