<< coppering copperplate engraving >>

copperplate Meaning in kannada ( copperplate ಅದರರ್ಥ ಏನು?)



ತಾಮ್ರಪಟ,

Noun:

ತಾಮ್ರಪಟ,

copperplate ಕನ್ನಡದಲ್ಲಿ ಉದಾಹರಣೆ:

927) ಮತ್ತು 3ನೆಯ ಅರಿಕೇಸರಿಯ ಪರಭಣಿಯ ತಾಮ್ರಪಟಗಳು (966) ಇವುಗಳಿಂದಲೂ ಪಂಪಕವಿಯ ವಿಕ್ರಮಾ ರ್ಜುನ ವಿಜಯ (941) ಎಂಬ ಕನ್ನಡಕಾವ್ಯ ಹಾಗೂ ಸೋಮದೇವಸೂರಿಯ ಯಶಸ್ತಿಲಕ ಚಂಪೂ (959) ಎಂಬ ಸಂಸ್ಕೃತಕಾವ್ಯಗಳಿಂದಲೂ ಆ ಮನೆತನದ ಅರಸರ ವಿಚಾರವಾಗಿ ಹಲವು ಚಾರಿತ್ರಿಕ ವಿವರಗಳು ಬೆಳಕಿಗೆ ಬಂದಿವೆ.

ದಿಂಡಗೂರಿನ ತಾಮ್ರಪಟವೊಂದರಲ್ಲಿ೩೧ ಹೊಲೆಯರಹಳ್ಳದ ಉಲ್ಲೇಖವಿದೆ.

ಹಾಗೆಂದು ತಾಮ್ರಪಟದಲ್ಲಿ ಉಲ್ಲೇಖವಿದೆಯಂತೆ.

ವಿಶೇಷವಾದ ಗೌರವವನ್ನೋ, ಆಸ್ತಿಯನ್ನೋ ಸಾಧಿಸುವುದರ ಸಲುವಾಗಿ ಕೃತಕ ತಾಮ್ರಪಟಗಳನ್ನು ಸೃಷ್ಟಿಸಿ ಅವುಗಳನ್ನು ಅಧಿಕೃತ ದಾಖಲೆಯೆಂದು ರಾಜರ ಮುಂದೆ ಅಥವಾ ಊರ ಹಿರಿಯರ ಮುಂದೆ ಹಾಜರು ಮಾಡಿ ಅನವಶ್ಯಕ ಸವಲತ್ತುಗಳನ್ನು ಪಡೆಯುತ್ತಿದ್ದರು.

ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳತೊಡಗಿದರು ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನುಂಟುಮಾಡಿದುದಲ್ಲದೆ ತಾವೂ ನಿರಂತರ ಚಟುವಟಿಕೆಯಲ್ಲಿ ತೊಡಗಿ, ತಮ್ಮ ಆಸಕ್ತಿಯ ಪ್ರಾಚೀನ ಐತಿಹಾಸಿಕ ದಾಖಲೆಗಳೆನ್ನಿಸಿದ ಶಿಲಾಶಾಸನ, ತಾಮ್ರಪಟ, ತಾಳೆಗರಿ, ಕಡತ ಮೊದಲಾದ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಅವನ್ನೆಲ್ಲ ಕರ್ನಾಟಕ ಕಾಲೇಜಿನಲ್ಲಿ ಶೇಖರಿಸಿದರು; ಅವುಗಳ ವ್ಯಾಸಂಗವನ್ನು ಪ್ರಚುರಗೊಳಿಸಿದರು.

ಮೌಖರಿ ಅರಸರ ಶಾಸನಗಳು, ಹರ್ಷವರ್ಧನನ ತಾಮ್ರಪಟಗಳು, ಚಂಬಾದ ಮೇರುವರ್ಮನ ಶಾಸನಗಳು, ಮಾಳವ ಮತ್ತು ರಾಜಾಸ್ಥಾನದಲ್ಲಿ ದೊರಕಿರುವ ಪ್ರತಿಹಾರ ರಾಜರ ಶಾಸನಗಳು, ಜಪಾನಿನಲ್ಲಿ ಹೊರ್ಯುಜೀ ಬೌದ್ಧ ಮಂದಿರದಲ್ಲಿಟ್ಟಿರುವ ಪ್ರಜ್ಞಾಪಾರಮಿತ, ಹೃದಯ ಸೂತ್ರ ಮತ್ತು ಉಷ್ಣೀಪ ವಿಜಯ ಎಂಬ ಹಸ್ತಪತ್ರಿಗಳು- ಇವೆಲ್ಲ ಈ ಲಿಪಿಯಲ್ಲೇ ಇವೆ.

ಈ ಚಾಳುಕ್ಯಶಾಖೆಯ ಅರಸರಾದ 1ನೆಯ ಅರಿಕೇಸರಿಯ ಕೊಲ್ಲಿಪಾರದ ತಾಮ್ರಪಟಗಳು (ಸು.

  ಇಮ್ಮಡಿ ಪುಲಿಕೇಶಿಯ ತಾಮ್ರಪಟಗಳು ಅವನನ್ನು ಮೂರು ಮಹಾರಾಷ್ಟ್ರಗಳ ರಾಜ ಎಂದು ಹೇಳುತ್ತವೆ (ಇತರ ಎರಡು ವಿದರ್ಭ , ಮತ್ತು ಕೊಂಕಣ ).

1349) ವಿಮ್ನಮಂತ್ತಿಯ ಖಾಟೇಗ್ರಾಮದ ಮರಾಠೀ ತಾಮ್ರಪಟ.

  ಕಲ್ಲುಬರಹಗಳು ಮತ್ತು ತಾಮ್ರಪಟಗಳು  ಸೂಚಿಸುವಂತೆ ರಾಷ್ಟ್ರಕೂಟರು, ಸಾತವಾಹನರು, ವಾಕಾಟಕರು, ಚಾಲುಕ್ಯರು , ಚುಟುಗಳು,ವಿಷ್ಣುಕುಂಡಿನರು ಕುಂತಲವನ್ನು ಆಳಿದ್ದಾರೆ.

ಚಕ್ರವರ್ತಿ ಅಶೋಕನ ಬಂಡೆ ಶಾಸನಗಳು ವಿಶೇಷವಾದ ಗೌರವವನ್ನೋ, ಆಸ್ತಿಯನ್ನೋ ಸಾಧಿಸುವುದರ ಸಲುವಾಗಿ ಕೃತಕ ತಾಮ್ರಪಟಗಳನ್ನು ಸೃಷ್ಟಿಸಿ ಅವುಗಳನ್ನು ಅಧಿಕೃತ ದಾಖಲೆಯೆಂದು ರಾಜರ ಮುಂದೆ ಅಥವಾ ಊರ ಹಿರಿಯರ ಮುಂದೆ ಹಾಜರು ಮಾಡಿ ಅನವಶ್ಯಕ ಸವಲತ್ತುಗಳನ್ನು ಪಡೆಯುತ್ತಿದ್ದರು.

940ರ ಈ ತಾಮ್ರಪಟವು ವರ್ಧಾ ಪ್ರದೇಶದ ದೇವಾಳೀ ಎಂಬಲ್ಲಿ ಸಿಕ್ಕಿದೆ.

ಮುಂಬಯಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳು ನಾಡುಗಳಲ್ಲಿ ಸಂಚರಿಸಿ ಸಾವಿರಾರು ಶಾಸನಗಳನ್ನು , ತಾಮ್ರಪಟಗಳನ್ನು ಬೆಳಕಿಗೆ ತಂದು ವಿಮರ್ಶಾತ್ಮಕವಾಗಿ ಪರಿಶೀಲಿಸಿದರು.

copperplate's Usage Examples:

inscriptions and copperplates.


("Natural History of the Birds, treated systematically and adorned with copperplate engraving illustrations, in miniature and life-size") in Florence.


A copperplate script is a style of calligraphic writing most commonly associated with English Roundhand.


more as one of the eminent works of the golden age of the Antwerp copperplate engraving.


Jacques Saly, the Academy's Director, advised the boy to become a sculptor, but he was interested in becoming a copperplate etcher.


The museum part displays Tartini"s violin, a copperplate engraving of his dreams, and his portrait, among other items.


The Pahcimbhag copperplate inscription, Srichandra Paschimbhag copperplate inscription or simply Chandrapur inscription is a copperplate inscription issued.


first edition, printed in gold ink "containing real gold" using one copperplate engraving and black ink using a second copper plate engraving, produced a.


The author had already prepared some hundred copperplates to illustrate his theories, when the Roman Inquisition prohibited the.


(unanimous) Copyright Act of 1831 Buying a map"s copperplate in an execution sale does not imply purchasing the copyright.


rearrange Vesalius" woodcut illustrations, choosing to use engraved copperplates, with which he was more familiar.


of information on his life, including copperplates from his vassal Madhavavarma (king of Ganjam), copperplates of his rivals Harsha and Bhaskaravarman.



Synonyms:

print,

Antonyms:

inaccessibility, unavailability, spoken,

copperplate's Meaning in Other Sites