conveniencies Meaning in kannada ( conveniencies ಅದರರ್ಥ ಏನು?)
ಅನುಕೂಲತೆಗಳು
Noun:
ಅನುಕೂಲ,
People Also Search:
conveniencyconveniens
convenient
conveniently
convening
convenor
convenors
convent
conventicle
conventicler
conventiclers
conventicles
convention
conventional
conventionalise
conveniencies ಕನ್ನಡದಲ್ಲಿ ಉದಾಹರಣೆ:
ಪ್ರಸಾರ ಕೇಂದ್ರ ಆಧಾರಿತ ಕಾರ್ಯವಿಧಾನದ ಅನುಕೂಲತೆಗಳು (ಮೊಬೈಲ್ ಬಳಸುವವರ ದೃಷ್ಟಿಯಿಂದ) ಏನೆಂದರೆ ಹ್ಯಾಂಡ್ಸೆಟ್ಗಳಿಗೆ ಯಾವುದೇ ಪರಿಣಾಮವಾಗದಂತೆ ಸಮರ್ಪಕವಾಗಿ ಕಾರ್ಯಗತಗೊಳಿಸಬಹುದು.
ಅಮೆರಿಕ, ರಷ್ಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಪತಿ ಅಥವಾ ಪತ್ನಿಯರು ತಮ್ಮ ಜೀವನ ಸಂಗಾತಿಗಳನ್ನು ಕಾಣುವ ಮತ್ತು ಅವರ ದಾಂಪತ್ಯ ಜೀವನಕ್ಕೆ ನೆರವಾಗುವ ಅನುಕೂಲತೆಗಳುಂಟು.
ಪ್ರಯಾಣಿಕರ ಅನುಕೂಲತೆಗಳು ಈ ಟೈಟಾನಿಕ್ ಹಡಗಿನಲ್ಲಿ ತುಂಬಾ ಐಷಾರಮಿ ಶೈಲಿಯಲ್ಲಿತ್ತು.
ಉಳವಿ ಹತ್ತಿರ ಗುಹೆಗಳಿದ್ದರೂ, ಅವುಗಳನ್ನು ನೋಡಲು ಅನುಕೂಲತೆಗಳು ಅಷ್ಟಕ್ಕಷ್ಟೆ.
ದಕ್ಷಿಣ ಅಮೆರಿಕದ ದೇಶಗಳಲ್ಲೂ ಈ ಅನುಕೂಲತೆಗಳುಂಟು.
ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ.
ಯಾವ ರಾಷ್ಟ್ರಗಳಿಗೆ ಯಾವ ಮಾರುಕಟ್ಟೆಗಳಲ್ಲಿ ಹೆಚ್ಚು ಅನುಕೂಲತೆಗಳುಂಟೋ ಅಲ್ಲಿ ಮಾತ್ರ ಅವು ತಮ್ಮ ಹಂಚಿಕೆ ಮಾಡುತ್ತಿದ್ದವು.
ಒಟ್ಟಾರೆಯಾಗಿ ಆನ್ ಪ್ರಿಮೈಸ್ ಸಾಫ್ಟ್ವೇರ್ ಅನುಕೂಲತೆಗಳು ಹೂಡಿದ ಬಂಡವಾಳ ಹಿಂದಿರುಗಿ ಬರುವುದನ್ನು ನಿರೀಕ್ಷಿಸುತ್ತದೆ.
ಇಂಥ ಏರ್ಪಾಡಿನಿಂದ ಹಲವು ಅನುಕೂಲತೆಗಳುಂಟು.
ಉಕ್ಕಿನ ಆಧಾರಗಳನ್ನು ಮರದ ಆಧಾರಕ್ಕೆ ಹೋಲಿಸಿದಾಗ ಇರುವ ಅನುಕೂಲತೆಗಳು: 1.
ಲಾಗ್ಫೈಲ್ ವಿಶ್ಲೇಷಣೆಗಿಂತ ಪುಟ ಜೋಡಣೆಯ ಪ್ರಮುಖ ಅನುಕೂಲತೆಗಳು ಈ ಕೆಳಗಿನಂತಿವೆ.
ಕಾರ್ಮಿಕರಿಗೆ ಒದಗಿಸುವ ವಸತಿ, ವೈದ್ಯಕೀಯ ಸಹಾಯ, ಮನರಂಜನೆ, ಭದ್ರತೆ ಮುಂತಾದ ಅನುಕೂಲತೆಗಳು ಬಂಡವಾಳ ಶಾಹಿಯಲ್ಲಿರುವಂತೆಯೇ ಇರುತ್ತವೆ.
ತಮಗೆ ಮನೆಯಲ್ಲಿ ಸಿಕ್ಕ ಅನುಕೂಲತೆಗಳು ಕಷ್ಟಸಾಧ್ಯವಾದ್ದರಿಂದ, ಸಾಧ್ಯವಾದ್ದಷ್ಟರಲ್ಲೇ, ಸಿಕ್ಕಿದ್ದಷ್ಟರಲ್ಲೇ, ಉನ್ನತ ಸಂಶೋಧನೆಮಾಡಿದರು.
conveniencies's Usage Examples:
"Every mode of life has its conveniencies.
Some of the city"s conveniencies are the easy connection between the Athens basin and the East Attica.
all forsake their families and their homes, expose themselves to the inclemency of the seasons and to other kinds of inconveniencies, and make known their.
according to the degree in which he can afford to enjoy the necessaries, conveniencies, and amusements of human life.
gardens for vegetables, no public library, and the absence of some other conveniencies that mark our more established resorts; but there are good baths, a.
frugal and industrious, may enjoy a greater share of the necessaries and conveniencies of life than it is possible for any savage to acquire.
by the narrow capacity of the human stomach; but the desire of the conveniencies and ornaments of building, dress, equipage, and household furniture.