<< contractor contracts >>

contractors Meaning in kannada ( contractors ಅದರರ್ಥ ಏನು?)



ಗುತ್ತಿಗೆದಾರರು, ಗುತ್ತಿಗೆದಾರ,

Noun:

ಗುತ್ತಿಗೆದಾರ,

contractors ಕನ್ನಡದಲ್ಲಿ ಉದಾಹರಣೆ:

ಗ್ರಾಹಕರು, ಗ್ರಾಹಕರ ಗುತ್ತಿಗೆದಾರರು ಮತ್ತು ಇತರರಿಂದ ಕಾನೂನು ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು.

ಎರಡನೇ ಗುಂಪಿನಲ್ಲಿ ಪಾಲುಗುತ್ತಿಗೆದಾರರು ಸೇರಿದ್ದರು; 10 ಹೆಕ್ಟೇರುಗಳಿಗಿಂತ ಹೆಚ್ಚಿಲ್ಲದ ಜಮೀನನ್ನು ಇವರು ಸ್ವೀಕರಿಸಿದರು.

ಹೀಗೆ ೨೦೦೮ರ ಮಧ್ಯಾವಧಿಯಿಂದ ಆರಂಭಗೊಂಡು, ಅಡಚಣೆಯನ್ನು ಕನಿಷ್ಠಗೊಳಿಸಲು, ಗುತ್ತಿಗೆದಾರರು ಒಂದು ಹೊತ್ತಿಗೆ ಸೇತುವೆಯ ನಾಲ್ಕನೆಯ ಒಂದು ಭಾಗದಲ್ಲಿ ತಮ್ಮ ಕೆಲಸ ಆರಂಭಿಸಿದರು.

ಗುತ್ತಿಗೆದಾರರು ಸರ್ಕಾರಿ ನೌಕರರಿಗೆ ಇದೇ ರೀತಿಯ ಸೇವೆಗಳನ್ನು ಒದಗಿಸುವುದು;.

ಸಣ್ಣ ಗುತ್ತಿಗೆದಾರರು ನಗದು ಕೊರತೆಯಿಂದ ಉದ್ಯಮ ನಿಲ್ಲಿಸಿದರು.

ಅನೇಕ D & B ಗುತ್ತಿಗೆದಾರರು ಈ ಗುರಿಗಳನ್ನು ಹೇಗೆ ನೆರವೇರಿಸಬೇಕೆಂಬುದರ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.

ಸೇತುವೆ ನಿರ್ಮಾಣದಲ್ಲಿ ಐದು ಪ್ರಮುಖ ಗುತ್ತಿಗೆದಾರರು (ಸರ್‌ ಜಾನ್‌ ಜ್ಯಾಕ್ಸನ್‌ (ಅಡಿಪಾಯಗಳು), ಬೆರೊನ್‌ ಆರ್ಮ್‌ಸ್ಟ್ರಾಂಗ್‌ (ದ್ರವೀಯ ತಂತ್ರವಿಜ್ಞಾನ), ವಿಲಿಯಂ ವೆಬ್‌ಸ್ಟರ್‌, ಸರ್‌ ಎಚ್‌ ಎಚ್‌ ಬಾರ್ಟ್‌ಲೆಟ್‌ ಮತ್ತು ಸರ್‌ ವಿಲಿಯಂ ಆರೊಲ್‌ & ಕಂಪೆನಿ) ಹಾಗೂ ೪೩೨ ನಿರ್ಮಾಣ ಕಾರ್ಮಿಕರು ಈ ಅದ್ದೂರಿ,ಭವ್ಯ ಸೇತುವೆಯ ನಿರ್ಮಾಣದಲ್ಲಿ ಪಾಲ್ಗೊಂಡರು.

ಮರಗಳನ್ನು ಕಡಿಯುವ ಗುತ್ತಿಗೆದಾರರು ಈ ಮರಗಳನ್ನು ಕಡಿದು, ಜಂಗಲ್ಗಳ ಮೂಲಕ ಬಂದರುಗಳಿಗೆ ಕಳುಹಿಸುತ್ತಿದ್ದರು.

ಅಡಿಪಾಯ ಅಗಿಯುವುದಕ್ಕಿಂತ ಮುಂಚೆ, ಭೂಮಿಯ ಕೆಳಗಿನ ಸೇವಾಸೌಲಭ್ಯದ ಲೈನುಗಳನ್ನು ಗುರುತುಮಾಡುವುದನ್ನು ನಿಶ್ಚಿತ ಗೊಳಿಸಲು ಡಿಗ್ ಸೇಫ್ ನಂತಹ ಒಂದು ಕಂಪನಿಯ ಮುಖಾಂತರವಾಗಲಿ ಅಥವಾ ನೇರವಾಗಿಯಾಗಲಿ ಸೇವಾಸೌಲಭ್ಯದ ಕಂಪನಿಗೆ ಸಾಂಕೇತಿಕವಾಗಿ ಗುತ್ತಿಗೆದಾರರು ತಿಳಿಯಪಡಿಸಬೇಕಾಗುತ್ತದೆ.

ಯುಎಇ ಕಾನೂನಿನಡಿ, ಗುತ್ತಿಗೆದಾರರು ಹಾಗೂ ಅಧಿಕೃತ ಇಂಜಿನಿಯರ್‌ ಆಗಿರುವ ಹೈದರ್‌ ಕನ್ಸಲ್ಟಿಂಗ್‌ ಬುರ್ಜ್‌ ಖಲೀಫಾ ಗೋಪುರದ ನಿರ್ಮಾಣ ಮತ್ತು ನಿರ್ವಹಣೆಗೆ ಜಂಟಿಯಾಗಿ ಮತ್ತು ಹಲವು ರೀತ್ಯಾ ಹೊಣೆಯಾಗಿವೆ.

ನೆವಾಡದ ಅಧಿಕಾರಿಗಳು ರಾಜ್ಯದ ಗಾಳಿಯ ಗುಣಮಟ್ಟದ ಬಗೆಗಿನ ಕಾನೂನುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದಾಗ ಗುತ್ತಿಗೆದಾರರು ಅವರನ್ನು ಕೋರ್ಟಿನ ಮೆಟ್ಟಿಲು ಹತ್ತಿಸಿದರು.

contractors's Usage Examples:

By 1798, the company was advertising for masons to build three locks, and for contractors to cut and puddle some of the canal bed.


They advertised for contractors to complete the final section down to the harbour in February 1803, but in March were meeting to discuss how this might be funded, as they were again short of funds.


Best-value selection: This selection focuses on both the price and qualifications of the contractors submitting bids.


Bean, and the contractors for construction were Holloway Brothers of London.


The garrison also received poor quality meat from these subcontractors.


In effect, EO 13303 provides an extraordinarily broad legal shield for any and all contractors and mercenaries working in Iraq on behalf of US corporations in any oil related enterprise.


A short time before the event, contractors discovered that the cornerstone for the memorial had been cut too small.


Virtual design and construction technology may be used by contractors to maintain a tight construction time.


Because of his successful management of the company and his guidance to his daughter, Maggie, 84 Lumber is now the leading privately held building materials supplier to professional contractors and build-it-yourselfers in the United States.


Built with public funding, the double-track RR originally operated on a turnpike basis open to all comers, with shippers supplying their own RR cars, horsepower, and drivers (either themselves or their contractors).


In an effort to appease the retail and professional customers, 84 Plus stores featured two separate sections dividing 12,000 supplies; one section was designated for contractors while the other section was designated for do-it-yourselfers.


5 million in bribes from subcontractors and then project superintendent Vito Nigro to plead guilty to grand.


Supervision of the building of the line was lax, enabling contractors to skimp on the lining of the tunnels.



Synonyms:

constructor, haulier, hauler, ship-breaker, builder, defense contractor, subcontractor,

Antonyms:

inability, effector, receptor,

contractors's Meaning in Other Sites