<< contexts contextual definition >>

contextual Meaning in kannada ( contextual ಅದರರ್ಥ ಏನು?)



ಸಂದರ್ಭೋಚಿತ, ಸಂದರ್ಭಕ್ಕೆ ಅನುಗುಣವಾಗಿ, ವಿವರಣಾತ್ಮಕ, ಸಂಬಂಧಿತ,

Adjective:

ವಿವರಣಾತ್ಮಕ,

contextual ಕನ್ನಡದಲ್ಲಿ ಉದಾಹರಣೆ:

SERPಯಲ್ಲಿರುವ ಜಾಹೀರಾತು ಸ್ಥಳಗಳು ಸೇರಿದಂತೆ, ಪ್ರಮುಖ ಜಾಹೀರಾತು ಜಾಲಗಳು ಸಂದರ್ಭೋಚಿತ ಜಾಹೀರಾತುಗಳಿಗೆ ಅವಕಾಶ ನೀಡುತ್ತದೆ.

ಅವುಗಳಲ್ಲಿ ಅಷ್ಟಾದಶವರ್ಣನೆ ಗಳು ಕವಿಯಿಷ್ಟದಂತೆ ಸಂದರ್ಭೋಚಿತವಾಗಿ ಸ್ವಲ್ಪ ಹೆಚ್ಚೋ ಕಡಿಮೆಯೋ ಆಗಿ ಪ್ರಾಶಸ್ತ್ಯ ಪಡೆದು ವರ್ಣಿತವಾಗಿರುತ್ತವೆ.

ಈ ಸಮಸ್ಯೆಯನ್ನು ನಿವಾರಿಸುವುದರಲ್ಲಿ ಸಂದರ್ಭೋಚಿತ ಕ್ರಮ ಕೈಗೊಂಡು ವಿನಿಮಯದಲ್ಲಿ ರಾಷ್ಟ್ರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದೇ ಕೂಟದ ಮುಖ್ಯ ಗುರಿಯಾಗಿತ್ತು.

ಕಾಲಕ್ರಮೇಣ ಇವೆರಡೂ ಮಿಳನವಾಗಿ ಸಂದರ್ಭೋಚಿತವಾಗಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಂದ ಬಂದ ಪದಗಳ-ಆದರೆ ಒಟ್ಟಿನ ಮೇಲೆ ಇಂಗ್ಲಿಷ್ ಪದಗಳ-ಬಳಕೆ ವಾಡಿಕೆಯಾಗಿ ಉತ್ತಮವೂ ಎಲ್ಲ ಭಾವಗಳನ್ನೂ ಅರ್ಥಗಳನ್ನೂ ಸೂಚಿಸಬಲ್ಲುದೂ ಆದ ಶೈಲಿ ಬರಹಗಾರರಿಗೂ ಜನರಿಗೂ ಪ್ರ್ರಿಯವಾಗಿವೆ.

ಅದರಲ್ಲೂ ಈಗ ಬಂದಿರುವ ಈದ್-ಉಲ್-ಫಿತರ್ ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ.

ಸಾಮಾನ್ಯವಾಗಿ ವರ್ಷಗಳು ಅಥವಾ ದಶಕಗಳಲ್ಲಿ ಗುರುತಿಸಲಾದ ಈ ಅವಧಿಯ ವಾಸ್ತವಿಕ ಉದ್ದ ಸಂದರ್ಭೋಚಿತ ಪರಿಸ್ಥಿತಿಯನ್ನು ಆಧರಿಸಿ ವ್ಯಾಪಕವಾಗಿ ಬದಲಾಗುತ್ತದೆ.

ಸಂದರ್ಭೋಚಿತ ಜಾಹಿರಾತುಗಳಿಗಾಗಿ, ಗೂಗಲ್ ಸರ್ವರ್ ಗಳು, ಉತ್ತಮ ಗುಣಮಟ್ಟದ ಅತಿ ಮುಖ್ಯ ಪದಗಳನ್ನು ನಿರೂಪಿಸಲು ಪುಟದ ಕ್ಯಾಷ್ ನ್ನು(ಗೋಪ್ಯಸ್ಥಾನ) ಬಳಸುತ್ತವೆ.

(ಅಸಲು ಎಂಬ ಪದವನ್ನು ಸಂದರ್ಭೋಚಿತವಾಗಿ ಪರ್ಯಾಯಪದವಾಗಿ ಬಳಸಬಹುದು.

ಸಾಮಾಜಿಕ ಸಮಾನತೆ, ಕೌಟುಂಬಿಕ ಸಮಸ್ಯೆಗಳು-ಸಂಬಂಧಗಳು, ಮಹಿಳಾ ಉನ್ನತಿ, ಹೀಗೆ ಸಮಾಜದ ಬಗ್ಗೆ ಲೇಖಕಿಯರಿಗೆ ಇರುವ ಕಳಕಳಿಯನ್ನು ನ್ಯಾಯವೂ ಸಂದರ್ಭೋಚಿತವಾಗಿದೆ ಎಂದು ಸಾರಿ ಹೇಳಿರುವಂತಿರುತ್ತದೆ ಅವರ ಸಾಹಿತ್ಯ.

ದಯೆ ಮತ್ತು ಕ್ರೌರ್ಯ, ಸಂಸ್ಕøತಿ ಮತ್ತು ಪಾಶವೀಮನೋಭಾವ, ಕರುಣೆ ಮತ್ತು ಕೋಪಗಳು ಇವನಲ್ಲಿ ಸಂದರ್ಭೋಚಿತವಾಗಿ ಪ್ರಕಟಗೊಳ್ಳುತ್ತಿದ್ದುವು.

ಅತಿ ಶೃಂಗಾರ ಸನ್ನಿವೇಶಗಳಲ್ಲೂ ಸಂಧರ್ಭೋಚಿತವಾಗಿ ಅದನ್ನು ಮೆಟ್ಟಿಲಲ್ಲೇ ನಿಲ್ಲಿಸಿ, ಸಂದರ್ಭೋಚಿತವಾಗಿ ನಿರ್ವಹಿಸಿದ್ದಾನೆ.

ಅದರಲ್ಲಿನ ಜಾಹೀರಾತುಗಳನ್ನು ಸಂದರ್ಭೋಚಿತ ಜಾಹೀರಾತುಗಳು ಎನ್ನಲಾಗುತ್ತದೆ.

ಸಂದರ್ಭೋಚಿತ ಉದ್ದೇಶಿಸುವಿಕೆಯ ಜೊತೆಯಲ್ಲಿ, ಓರ್ವ ಬಳಕೆದಾರನ ಹಿಂದಿನ ಕ್ಲಿಕ್‌-ಹರಿವನ್ನು ಆಧರಿಸಿಸಿಯೂ ಆನ್‌ಲೈನ್‌ ಜಾಹೀರಾತನ್ನು ಉದ್ದೇಶಿಸಬಹುದು.

contextual's Usage Examples:

Sources can thus be critically contextualised and research can be extended to other Dodis documents as well as the.


Then a multimodal system has to recognize the inputs from the different modalities combining them according to temporal and contextual constraints in order to allow their interpretation.


Perhaps a less necessarily contextual definition is found in the words of K.


Deckers also developed a contextualised case in human genetics as a teaching resource for Advance Higher Education.


In these diverse discourses, the sense bases are contextualized in different ways including:Sextets (Pali: chakka):The sense bases include two sets of six: six sense organs (or internal sense bases) and six sense objects (or external sense bases).


modern philosophy of science[citation needed] rooted in philosophical pragmatism and contextualism.


at the catalogue of the first public exhibit of the painting, as contextualisation for the painting.


A child must learn to balance their own desires with those of the people they interact with, and this ability to correctly respond to contextual cues and understand the intentions and desires of another person improves with age.


context, primarily because they support statement reification and contextualisation which are essential properties to support the higher-order logic needed.


This attempted to contextualise Jain thoughts within the broad framework.


Remakes contextualise a film so that they are in accordance with the target audience and its.


photographs and displays in 2003 it now incorporates a library and contextualises The Family of Man with historical material and interpretation.


Focussing on the interpretation and the contextualisation of music, Augustin Maurs explores different forms of music making.



contextual's Meaning in Other Sites