<< contemplatively contemplator >>

contemplativeness Meaning in kannada ( contemplativeness ಅದರರ್ಥ ಏನು?)



ಚಿಂತನಶೀಲತೆ,

ಆಳವಾದ ಗಂಭೀರ ಚಿಂತನೆ,

Noun:

ಚಿಂತನಶೀಲತೆ,

contemplativeness ಕನ್ನಡದಲ್ಲಿ ಉದಾಹರಣೆ:

ಇದರ ಅರ್ಥವೇನೆಂದರೆ, ಒಬ್ಬ ಶಿಕ್ಷಕನು ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಚಿಂತನಶೀಲತೆಯನ್ನು ಬೆಳೆಸುವ ನಿರ್ಣಾಯಕ ಚಿಂತನೆಯನ್ನು ಬೆಳೆಸುತ್ತಾನೆ, ಅದು ಜ್ಞಾನದ ನಿರ್ಮಾಣಕ್ಕೆ ಅವಶ್ಯಕವಾದ ಚಿಂತನೆಯನ್ನು ಪ್ರಚೋದಿಸುತ್ತದೆ.

ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು.

ಇಬ್ಬರು ಸ್ವಭಾವದಲ್ಲೂ ಭಾವಾವೇಗ ಮತ್ತು ಚಿಂತನಶೀಲತೆ ಎರಡೂ ಬೆರೆತ ಅನುಭಾವದ ಲಕ್ಷಣಗಳು ಕಂಡುಬರುತ್ತವೆ ಎಂದು ಆ ಪತ್ರಿಕೆ ಅಭಿಪ್ರಾಯಪಟ್ಟಿದೆ.

ಹಳಿಯಾಳದಿಂದ ಹೊರಬಂದ ಶಾಂತಿನಾಥರ ಮೇಲೆ ಆಗ ಅಪ್ರತಿಮ ವಿದ್ಯಾರ್ಥಿಯೆಂದು ಗಮನ ಸೆಳೆದ ಗಂಗಾಧರ ಚಿತ್ತಾಲರ ಪ್ರಭಾವದ ಕಾರಣ ಚಿತ್ತಾಲ ಮನೆತನದಲ್ಲಿಯ ಚಿಂತನಶೀಲತೆಯ ಜತೆ ವಿದ್ಯಾರ್ಜನೆಯ ತೀವ್ರ ಆಸ್ಥೆ ಹುಟ್ಟಿಕೊಂಡಿತು.

ಮನೋರಂಜನೆಯ ಮಾಧ್ಯಮವೊಂದು ಜನಪ್ರಿಯವಾಗಿ ಜನರಮನವನ್ನು ಗೆದ್ದು ಅವರಿಗೆ ಚಿಂತನಶೀಲತೆಯನ್ನು ತಂದುಕೊಟ್ಟಿತು.

ಬಲವಾದ ನಿರ್ಣಾಯಕ ಚಿಂತನೆಯನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ತಮ್ಮ ವೈಯುಕ್ತಿಕ ಮತ್ತು ಸಂಘಟಿತ ಸಾಮರ್ಥ್ಯವನ್ನು ಸುಧಾರಿಸುವುದಕ್ಕೆ ಬಯಸುವ ವ್ಯಕ್ತಿಗಳು, ಆದ್ದರಿಂದ, ತೀರ್ಮಾನ ಮಾಡುವಿಕೆಗೆ ನಾವುಗಳು ಹೆಚ್ಚಿನ ಮಟ್ಟದ ಚಿಂತನಶೀಲತೆ ಮತ್ತು ವಿವೇಚನೆಯನ್ನು ತರುತ್ತೇವೆ ಎಂದು ಶಿಫಾರಸು ಮಾಡಿದರು.

contemplativeness's Usage Examples:

pressure to exert ourselves on the outside world: instead, it invites contemplativeness and the prioritisation of personal and domestic relationships over.


of intimacy and contemplativeness: “… your slightest look easily will unclose me though i have closed myself as fingers, you open always petal by petal.


Feldman and Harrison"s works share a general quietness and contemplativeness, a static texture and a concern with repetition or, in Harrison"s.


Huashan Mountain, the glorious beauty of Emei Mountain and the quiet contemplativeness of Qingcheng Mountain.


essentially German: beer barrels (Gemütlichkeit), garden gnomes (contemplativeness), stags’ antlers (power) and – cows.


gladly beyond", parentheses are used to convey a sense of intimacy and contemplativeness: “… your slightest look easily will unclose me though i have closed.



Synonyms:

meditativeness, thoughtfulness, pensiveness,

Antonyms:

unthoughtfulness, thoughtful, thoughtless, inconsideration,

contemplativeness's Meaning in Other Sites