<< consolidator consolingly >>

consoling Meaning in kannada ( consoling ಅದರರ್ಥ ಏನು?)



ಸಾಂತ್ವನ, ಜ್ಞಾನೋದಯ,

Adjective:

ಜ್ಞಾನೋದಯ,

consoling ಕನ್ನಡದಲ್ಲಿ ಉದಾಹರಣೆ:

ಸಾಂತ್ವನ ಹೇಳಲು ವಿರೇನ್ ಅವಳ ಬಳಿ ಹೋಗುತ್ತಾನೆ.

ಅವರ ಮನಸ್ಸಿನಲ್ಲಿ ಅಸಮಾಧಾನ ಉಂಟಾದಾಗ, ಅವರನ್ನು ಸಾಂತ್ವನಗೊಳಿಸಲು ಹೂವು ನೀಡುತ್ತಿದ್ದರು.

ನೊಂದವರಿಗೆ ಸಾಂತ್ವನ ಹೇಳಬಲ್ಲ, ಅಶಕ್ತರ ದನಿಯಾಗಬಲ್ಲ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಲೇಖನಿ ಝಳಪಿಸುವ ಎದೆಗಾರಿಕೆಯುಳ್ಳ ಪ್ರಾಮಾಣಿಕ ಪತ್ರಕರ್ತನಾಗಿ ಮಾಧ್ಯಮ ಲೋಕದಲ್ಲಿ ಗುರ್ತಿಸಿಕೊಳ್ಳಬೇಕು.

ಲ್ಯಾಟಿನ್ ಅಮೆರಿಕದ ಜನಸಾಮಾನ್ಯರ ನೋವು-ನಲಿವುಗಳಿಗೆ, ಹಾಗೂ ಅತಂತ್ರ ಪರಿಸ್ಥಿತಿಗಳಿಗೆ ಪಾಬ್ಲೋ ನ ತಮ್ಮ ಕಾವ್ಯದಲ್ಲಿ ಸಾಂತ್ವನಹೇಳಲು ಪ್ರಯತ್ನಿಸಿದ್ದಾರೆ.

ಅದಲ್ಲದೇ ಅದನ್ನು ಅನುಗೊಳಿಸಲು, ಅದರ ಬೇಡಿಕೆಗಳೇನು ಎಂಬುದನ್ನು ಸರಿಯಾಗಿ ನಿರ್ಣಯಿಸಲು ಮತ್ತು ಸಾಂತ್ವನಗೊಳಿಸಲು ಅದಕ್ಕೆ ಬೇರೆಯವರ ಕಾಳಜಿಯ ಅವಶ್ಯಕತೆ ಇರುತ್ತದೆ.

ನಂತರ ಜಾಗೃತಗೊಂಡು ಆರಾಧಕರಿಂದ ಪೂಜೆಯನ್ನು ಮಾಡಿಸಿ ತೀರ್ಥ ಪ್ರಸಾಧವನ್ನು ತೆಗೆದುಕೊಂಡು ತನ್ನನ್ನು ಕಾಡುತ್ತಿದ್ದ ಕೊರತೆಯನ್ನು ನಿವಾರಿಸಲು ತನ್ನ ಮನಿಸ್ಸಿನಲ್ಲೇ ಪ್ರಾರ್ಥನೆ ಮಾಡಿ, ಹರಕೆ ಹೊತ್ತು ನಂಬಿಕೆ ಸಂತೋಷದಿಂದ ತಮ್ಮ ಬೇಟಿಗಾಗಿ ಬಂದಿದ್ದ ಪ್ರಜೆಗಳಿಗೆ ಸಾಂತ್ವನ ಹೇಳಿ, ಎಲ್ಲರಿಗೂ ಶ್ರೀ ದೇವಿಯವರು ಶ್ರೇಯಸ್ಸನ್ನು ಕೊಡಲಿ ಎಂಬುದಾಗಿ ಹಾರೈಸಿ ಅಲ್ಲಿಂದ ಬೀಳ್ಕೊಂಡು ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ.

ಕೆಲವು ಧೂಮಪಾನಿಗಳು ಧೂಮಪಾನದ ಖಿನ್ನತೆಯ ಪರಿಣಾಮವು ಅವರಿಗೆ ಸಾಂತ್ವನ ನೀಡುತ್ತದೆಂದೂ, ಹೆಚ್ಚಿನ ಸಾರೆ ಅದು ಅವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆಯೆಂದೂ ವಾದಿಸುತ್ತಾರೆ.

ಕಾಡಿನ ಮಧ್ಯಭಾಗಕ್ಕೆ ಬಂದು ಕುದುರೆಯಿಂದ ಕೆಳಗಿಳಿದು, ಛಂದಕನಲ್ಲಿ ಕ್ಷಮೆ ಕೇಳಿ, ಅವನನ್ನು ಸಾಂತ್ವನಗೊಳಿಸಿ, ಸಾಧನೆಯ ಸಿದ್ಧಿಗಾಗಿ ಹೊರಡುತ್ತಾನೆ.

ಈ ವಾಗ್ದಂಡನೆ ಅಥವಾ ಸಾಂತ್ವನದ ಬಳಿಕ,ಸಾಮಾನ್ಯ ವೈದ್ಯನ ಸೇವೆಯನ್ನು ಬಳಸಿಕೊಂಡು ಸೂಕ್ತ ಔಷಧಿಗಳ ಮೂಲಕ ಭೂತ ಹಿಡಿದವನನ್ನು ಹಾನಿಕರ ದ್ರವಗಳಿಂದ ಸ್ವಚ್ಛಗೊಳಿಸುತ್ತಾರೆ.

ಆಭರಣದ ಪ್ರಕಾರಗಳು ಸಂತೈಸುವಿಕೆ (ಸಾಂತ್ವನ) ಪದವು ತೀವ್ರ, ನಿರಾಶಾದಾಯಕ ನಷ್ಟದಿಂದ (ಉದಾಹರಣೆಗೆ ಪ್ರೀತಿಪಾತ್ರರ ಸಾವು) ಬಾಧಿತರಾದವರಿಗೆ ನೀಡಲಾದ ಮಾನಸಿಕ ನೆಮ್ಮದಿಯನ್ನು ಸೂಚಿಸುತ್ತದೆ.

ಈ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆಯೆ ಸಹಜವಾಗಿಯೇ ಆಕ್ರಮಣಕಾರಿ ಶಕ್ತಿ ಎಂದು ನಂಬಲಾದ ದೇವಿಯನ್ನು ಸಾಂತ್ವನಗೊಳಿಸಲು ಜನರು ನೀರನ್ನು ತಲೆಯಮೇಲೆ ಸುರಿಯುತ್ತಾರೆ.

ಯುದ್ಧೋತ್ಸಾಹದ ಸ್ಥಳೀಯ ಜನರನ್ನು ಸಾಂತ್ವನಗೊಳಿಸುವುದು ಹಾಗೂ ಡಕಾಯಿತ ಚಟುವಟಿಕೆಗಳಿಗೆ ತಡೆ ಹಾಕುವ ಅಗತ್ಯಗಳೂ ಇದ್ದವು.

ಜೀತು ತನ್ನ ಹೆಂಡತಿಗೆ ಸಾಂತ್ವನಗೊಳಿಸುತ್ತಾನೆ ಮತ್ತು ಅವರಿಬ್ಬರು ಒಂದಾಗುತ್ತಾರೆ.

consoling's Usage Examples:

Only Slim realizes what happened, and consolingly leads him away.


his father Rajasekhar Reddy"s sudden death, his popular Ōdārpu yatra, a consoling tour for the people, led him to form YSR Congress Party (YSRCP) in 2011.


" How much it expresses! How chastening in the hour of pride! How consoling in the depths of affliction! The fable.


It is accompanied by local festivals which include Ganggangsuwollae (Korean traditional circle dance), Ssitkim-gut (a shaman ritual, consoling the souls of the dead), Deul Norae (traditional farmers songs), Manga (burial ceremony songs), Jindo dog show, Buknori (drum performance) and fireworks.


to take the national championship, and cameras had captured Thompson consoling a devastated Brown with a hug as the Tar Heels celebrated.


actor portraying Abraham Lincoln is suspended in mid-air as he speaks consolingly to the blackface actors portraying Stowe"s characters.


The woman"s husband laid his arm consolingly across the lover"s shoulders and said: "Don"t take it so hard.


most brilliant flowers have been painted in needlework, speaks most consolingly to his patients: his arms softly enfolding her sustain her in her spasms.


has a wordless cameo while consoling Robin Williams" character at a newspaper stand; Goldthwait had previously opened for Nirvana.


Malcolm Cowley, a friend of the Fitzgeralds, read the book and wrote consolingly to Scott, "It moves me a lot: she has something there that nobody got.


album in The Wire, Barry Witherden described the music as "fascinating, bemusing, hypnotic, seductive, sometimes disturbing, sometimes consoling, sometimes.


Neville Cardus wrote, "The Fifth Symphony contains the most benedictory and consoling music of our time.


the part of the onlooking chorus of the Greek tragedy, sympathizing, consoling and interpreting the actions of the major characters.



Synonyms:

consolatory, reassuring, comforting,

Antonyms:

reassurance, discouraging, unsatisfactory, unreassuring,

consoling's Meaning in Other Sites