conservator Meaning in kannada ( conservator ಅದರರ್ಥ ಏನು?)
ಸಂರಕ್ಷಣಾಧಿಕಾರಿ, ಕೀಪರ್, ಕೇರ್ ಟೇಕರ್,
Noun:
ಕೀಪರ್,
People Also Search:
conservatoriesconservators
conservatory
conserve
conserved
conserver
conserves
conserving
consett
consider
considerable
considerably
considerance
considerate
considerately
conservator ಕನ್ನಡದಲ್ಲಿ ಉದಾಹರಣೆ:
ಹಿಮಾಲಯದ ಗಿರಿಕಂದರಗಳ ಅರಣ್ಯಗಳಲ್ಲಿ ಪೂರ್ವ ಮತ್ತು ಪಶ್ಚಿಮಘಟ್ಟಗಳ ಭಾಗಶಃ ನಿತ್ಯಹರಿದ್ವರ್ಣದ ಅರಣ್ಯಗಳಲ್ಲಿ ಬೆಳೆಯುವ ಈ ರಾಕ್ಷಸಬಳ್ಳಿ ಆರ್ಥಿಕ ಪ್ರಾಮುಖ್ಯವುಳ್ಳ ಅನೇಕ ಉತ್ತಮ ವೃಕ್ಷಗಳ ಬೆಳೆವಣಿಗೆಗೆ ಮಾರಕವಾದದ್ದೆಂದು ಅನೇಕ ಸಂರಕ್ಷಣಾಧಿಕಾರಿಗಳು ಹೇಳುತ್ತಾರೆ.
ಅರಣ್ಯಗಳ ಉಪ ಸಂರಕ್ಷಣಾಧಿಕಾರಿ.
ನೀರುನಾಯಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ನೀರುನಾಯಿಗಳ ಸಂರಕ್ಷಣೆಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ.
ಕಾಡುಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ಅವನಿ ಕುಮಾರ್ ವರ್ಮಾ ಅವರ ಪ್ರಕಾರ 15 ಹೆಕ್ಟೇರ್ ಜಲಮೂಲವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅರಣ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರುವ ಅಧಿಕಾರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳಿಗೆ ಸೇರಿದೆ.
2002ರಲ್ಲಿ ಅಲಸ್ಕಾದ ಉಪ ರಾಜ್ಯಪಾಲರಾಗುವ ತಮ್ಮ ಪ್ರಯತ್ನದಲ್ಲಿ ವಿಫಲರಾದಾಗ ಅವರು 2003ರಿಂದ ತೈಲ ಮತ್ತು ಅನಿಲ ಘಟಕದ ಸಂರಕ್ಷಣಾಧಿಕಾರಿಯಾಗಿ 2004ರಲ್ಲಿ ಅವರು ರಾಜೀನಾಮೆ ಮಾಡುವವರೆಗು ಕಾರ್ಯನಿರ್ವಹಿಸಿದ್ದರು.
ಸಾಮಾಜಿಕ ಅರಣ್ಯ ಇಲಾಖೆಯ ಉಪ ಮುಖ್ಯ ಸಂರಕ್ಷಣಾಧಿಕಾರಿ - 272165.
ಮುಖ್ಯ ಸಂರಕ್ಷಣಾಧಿಕಾರಿಗಳು ಈ ಘಟಕಗಳ ಮುಖ್ಯಸ್ಥರು.
ಇದಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೇ ವ್ಯವಸ್ಥಾಪಕ ನಿರ್ದೇಶಕರು.
ಹಾಗೂ ಕಲ್ಯಾಣ್ ವರ್ಮಾ, ಕರ್ನಾಟಕದ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ವಿಜಯ್ ಮೋಹನ್ ರಾಜ್, ಮೆಚ್ಚುಗೆ ಪಡೆದ ನೈಸರ್ಗಿಕವಾದಿ ಶರತ್ ಚಂಪತಿ ಅವರ ಅಚಲ ಬೆಂಬಲ, ಪ್ರಶಾಂತ್ ಎಸ್ ನಾಯಕಾ, ಪ್ರವೀಣ್, ಸುಗಂಧಿ ಗದಾಧರ್, ರಘುನಾಥ್ ಬೇಲೂರು, ಆದರ್ಶ್ ರಾಜು, ಪ್ರದೀಪ್ ಹೆಗ್ಡೆ, ಪೂಜಾ ರಾಥೋಡ್ ಮತ್ತು ಅಶ್ವಿನಿ ಕುಮಾರ್ ಭಟ್ ರವರ ಸಹಕಾರ ಹಾಗೂ ಕಾಣದ ಹಲವಾರು ಕೈಗಳು ಇವೆ.
ಇವರ ಅಧೀನದಲ್ಲಿ ವೃತ್ತ ಸಂರಕ್ಷಣಾಧಿಕಾರಿಗಳು, ವಿಭಾಗ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ವನಾಧಿಕಾರಿಗಳು, ಅರಣ್ಯ ರಕ್ಷಕರು ಮುಂತಾದವರಿರುತ್ತಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆ ಸಹಾಯಕ ಆಯುಕ್ತರ ಹುದ್ದೆಗೆ ಸಮನಾಗಿರುತ್ತದೆ ಮತ್ತು ಸಹಾಯಕ ಪೊಲೀಸ್ ಆಯುಕ್ತರ ಹುದ್ದೆಗೆ ಸಮಾನವಾಗಿರುತ್ತದೆ.
ರಾಜ್ಯಪಾಲರಾದ ಮುರ್ಕೊವ್ಸ್ಕಿಯವರು ಅನೇಕ ಇತರ ಹುದ್ದೆಗಳನ್ನು ಪಾಲಿನ್ರವರಿಗೆ ಒಡ್ಡಿದರು, ಮತ್ತು ಪೆಬ್ರವರಿ 2003ರಲ್ಲಿ, ಅವರು ಅಲಸ್ಕದ ತೈಲ ಮತ್ತು ಅನಿಲ ಕ್ಷೇತ್ರಗಳ ಭದ್ರತೆ ಮತ್ತು ಸಾಮರ್ಥ್ಯವನ್ನು ನೋದಿಕೊಳ್ಳುವಂತ, ಅಲಸ್ಕಾದ ತೈಲ ಮತ್ತು ಅನಿಲ ಘಟಕದ ಸಂರಕ್ಷಣಾಧಿಕಾರಿಯಾಗಿ ನೆಮಕಾತಿಯನ್ನು ಅಂಗೀಕರಿಸಿದರು.
conservator's Usage Examples:
The first stands on Nelson Rockefeller's New York estate, the second is outside the House of Lords, in London,England, and the third is situated to the south of the conservatory next to the Dancing Fountains.
A concrete lid was constructed in 1965 to cover the reservoir, but approval was needed to build the conservatory's surrounding plaza on top of the cover.
lakes, one of which conceals a remarkable underwater conservatory and smoking room.
At the age of 8, he started studying solfège piano at the Francis Poulenc conservatory.
The prevention and removal of surface tarnish is the primary concern of conservator-restorers when dealing with silver.
"garden conservatory", "garden room", "patio room", "sun parlor", "sun porch", "three season room" or "winter garden"), is a room that permits abundant.
Institute of The Johns Hopkins University (JHU) is a music and dance conservatory and university-preparatory school in the Mount Vernon-Belvedere neighborhood.
"Florida room", "garden conservatory", "garden room", "patio room", "sun parlor", "sun porch", "three season room" or "winter garden"), is a room that permits.
The original Ghiberti doors are no longer installed in the baptistery as corrosion and weathering led conservators to decide that they must be preserved in a museum under a totally dry and controlled atmosphere.
conservators infilled the support with new paper and masked the newer overpaint with pigments that more closely matched the rest of the print"s colors.
This influence extends from the early music conservatories in the 16th century through the music of Alessandro Scarlatti during.
Joseph River and contains landscape gardens (8 acres), woodland nature preserve (50 acres), an arboretum of trees and shrubs from temperate regions around the world (40 acres, started in 1971), and restored tallgrass prairie (5 acres, started in 1976), as well as a conservatory (greenhouse) featuring more than 100 kinds of tropical ferns.
He was a fellow and later the Hunterian Professor and conservator of the Hunterian Museum of the Royal College of Surgeons of England.
Synonyms:
fiduciary,