<< congressionally congressmen >>

congressman Meaning in kannada ( congressman ಅದರರ್ಥ ಏನು?)



ಕಾಂಗ್ರೆಸ್ಸಿಗ, ಸಾಮಾನ್ಯ ಸಭೆಯ ಸದಸ್ಯ, ಸಭೆಯ ಸದಸ್ಯ,

Noun:

ಸಾಮಾನ್ಯ ಸಭೆಯ ಸದಸ್ಯ, ಸಭೆಯ ಸದಸ್ಯ,

congressman ಕನ್ನಡದಲ್ಲಿ ಉದಾಹರಣೆ:

೧೯೨೧ರಲ್ಲಿ ಬಿಸ್ಮಿಲ್ ಅವರು ಷಹಜಹಾನ್ಪುರದಿಂದ ಅನೇಕರೊಡನೆ ಅಹಮದಾಬಾದಿನ ಕಾಂಗ್ರೆಸ್ಸಿಗೆ ಹಾಜರಾಗಿದ್ದರು.

ಇರಾಕ್‌ ಜೊತೆಗಿನ ಒಂದು ಯುದ್ಧದ ಕಡೆಗೆ ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಈ ಎರಡೂ ವಲಯವನ್ನೂ ಓಲಿಸುವಲ್ಲಿ ಈ ಕಥನವು ಪ್ರಭಾವಶಾಲಿ ಪಾತ್ರವನ್ನು ವಹಿಸಿತು: ಇರಾಕ್‌ ವಿರುದ್ಧದ ಸೇನಾ ಕ್ರಮವನ್ನು ಬೆಂಬಲಿಸುವುದಕ್ಕೆ ಸಂಬಂಧಿಸಿದಂತೆ ಈ ಪುರಾವೆಯು ತಮಗೆ ಬೇಕಾದಷ್ಟಾಯಿತು ಎಂದು ಆರು ಮಂದಿ ಕಾಂಗ್ರೆಸ್ಸಿಗರು ಹೇಳಿದರು ಮತ್ತು ಏಳು ಸೆನೆಟ್‌ ಸದಸ್ಯರು ಚರ್ಚೆಯಲ್ಲಿ ಪುರಾವೆಯನ್ನು ಒದಗಿಸಿದರು.

ಆ ಸಂದರ್ಭದಲ್ಲಿ ಕ್ರಾಂತಿಕಾರಿಗಳನ್ನು 'ದೇಶಪ್ರೇಮಿಗಳು', 'ವಿಗ್‌ಗಳು', 'ಕಾಂಗ್ರೆಸ್ಸಿಗರು' ಅಥವಾ 'ಅಮೆರಿಕನ್ನರು' ಎಂದು ಕರೆಯಲಾಯಿತು.

ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಕರೊ ಯಾ ಮರೊ ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.

ಹೆಚ್ಚಾಗಿ ಹಿಂದೂಗಳೇ ಇದ್ದ ಕಾಂಗ್ರೆಸ್ಸಿಗೆ ಮುಸ್ಲಿಮರು ಸೇರದಂತೆ ಮಾಡಲೆತ್ನಿಸಿದರು.

ಈಗ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇರಿದ್ದೇನೆ.

ಸದನದ ಗುಪ್ತಚರ ಸಮಿತಿಯ ಹಿಂದಿನ ಅಧ್ಯಕ್ಷನಾಗಿದ್ದ, ಕಾಂಗ್ರೆಸ್ಸಿಗ ಲೀ ಎಚ್.

ಫೆಬ್ರುವರಿಯಲ್ಲಿ,ಮ್ಯಾಸಚೂಸೆಟ್ಸ್ ನ ಮಾಜಿ ಯೂನಿಯನ್ ಜನರಲ್ ಮತ್ತು ಕಾಂಗ್ರೆಸ್ಸಿಗ ಬೆಂಜಮಿನ್ ಫ್ರಾಂಕ್‌ಲಿನ್ ಬಟ್ಲರ್, ಕು ಕ್ಲುಕ್ಸ್ ಕ್ಲಾನ್‌ ನಾಟಕವನ್ನು ಪರಿಚಯಿಸಿದರು.

ಸೂರ್ಯನಾಥ ಕಾಮತ್ ಬಾಲ್ಯದಲ್ಲಿ ಕಾಂಗ್ರೆಸ್ಸಿಗರೊಡನೆ ಹೆಚ್ಚು ಸಂಪರ್ಕ ಹೊಂದಿದ್ದರು.

ಹೇಗಾದರು, ಅವರು, ೧೭೮೩ರಲ್ಲಿ ರಾಜ್ಯದ ಶಾಸನಸಭೆಯಿಂದ ಕಾಂಗ್ರೆಸ್ಸಿಗೆ ನೇಮಕಗೊಂಡರು.

1921ರಲ್ಲಿ ನಡೆದ ಅಹಮದಾಬಾದ್ ಕಾಂಗ್ರೆಸ್ಸಿಗೆ ಇವರು ಅಧ್ಯಕ್ಷರಾಗಿ ಆರಿಸಲ್ಪಟ್ಟು ಅಧ್ಯಕ್ಷಪೀಠದಿಂದ, ಸ್ವಾತಂತ್ರ್ಯದ ಹಾಗೂ ಹಿಂದೂ ಮುಸ್ಲಿಮ್ ಐಕ್ಯದ ಬಗ್ಗೆ ಭಾವೋದ್ರೇಕದಿಂದ ಜನತೆಗೆ ಕರೆಕೊಟ್ಟರು.

1883-1899ರವರೆಗೆ ಅಲಿಘರ್ ಕಾಲೇಜಿನ ಪ್ರಾಧ್ಯಾಪಕನಾಗಿದ್ದ ಬೆಕ್, ಸೈಯದ್ ಅಹಮದ್ ಮತ್ತು ಇತರ ಮುಸ್ಲಿಂ ಮುಖಂಡರ ಮನಸ್ಸನ್ನು ಕಾಂಗ್ರೆಸ್ಸಿಗೆ ವಿರೋಧವಾಗಿ ತಿರುಗಿಸುವ ಕಾರ್ಯದಲ್ಲಿ ಯಶಸ್ವಿಯಾದ; ಕಾಂಗ್ರೆಸ್ಸಿಗೆ ಸೇರಿದರೆ ಅಲ್ಪ ಸಂಖ್ಯಾತರಾದ ಮುಸ್ಲಿಮರಿಗೆ ಯಾವ ರೀತಿಯ ಪ್ರಯೋಜನವೂ ಇಲ್ಲ; ಅವರು ಬಹುಸಂಖ್ಯಾತರಾದ ಹಿಂದೂಗಳ ಅಡಿಯಾಳುಗಳಾಗಿ ಬಾಳಬೇಕಾಗುತ್ತದೆ ಎಂದು ಬೋಧಿಸಿದ.

ಪರಿಣಾಮವಾಗಿ 1963 ರಲ್ಲಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಲ್ಲಿ [ಹಲವು ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ] ನೆಹರೂ ಅವರ ಆಮಂತ್ರಣದಂತೆ 3000 ಗಣವೇಶಧಾರೀ ಸಂಘದ ಸ್ವಯಂ ಸೇವಕರು ಘೋಷ್ ಸಹಿತವಾಗಿ ಪೆರೇಡ್ ನಲ್ಲಿ ಹೆಜ್ಜೆಹಾಕಿದರು.

congressman's Usage Examples:

” Smith co-sponsored, with Republican congressman Mac Thornberry, an amendment to the fiscal 2013 defense spending bill.


CabinetPinto only returned to public life in 1841, as a congressman.


congressman, 1865–71 and 1873–77William A.


Green, III (Class of 1956), former congressman; former Mayor of PhiladelphiaWilliam K.


Fernando Olivera Vega - Politician, ex-ambassador to Spain and former congressman.


Before the 1992 season, Gant got into an altercation with future congressman Connie Mack IV.


The voters elected for the mayor, vice mayor, one congressman, and the councilors – six in each of the city"s two districts.


During the primary campaign for the Democratic nomination for governor, three or four men in a car fired four quick shots at the congressman in a New Orleans parking lot.


2018, Rohrabacher tells Politico he dined with Butina and another congressman accompanying him on the trip.


The current configuration dates from the 2003 Texas redistricting; its first congressman, Mike Conaway, took office in 2005.


Through his leadership as congressman, he has been instrumental in the upliftment of Baguio City ruined by the July 1990 devastating earthquake.


The congressman said "I felt that if we didn"t impeach, we"d just ingrain and stamp in our highest office a standard of conduct that"s just unacceptable.


Bolsonaro administration (2019–)On 28 October 2018, right wing congressman and former army captain Jair Bolsonaro was elected President of Brazil, defeating Fernando Haddad and disrupting sixteen years of continuous left-wing rule by the Worker's Party (PT).



Synonyms:

representative, rep, legislator, congresswoman,

Antonyms:

undemocratic, atypical, nonrepresentative,

congressman's Meaning in Other Sites