complementarity Meaning in kannada ( complementarity ಅದರರ್ಥ ಏನು?)
ಪೂರಕತೆ
Noun:
ಪೂರಕ,
People Also Search:
complementarycomplementary angles
complementary color
complementary distribution
complementary medicine
complementation
complemented
complementing
complements
completable
complete
complete in all parts
completed
completely
completeness
complementarity ಕನ್ನಡದಲ್ಲಿ ಉದಾಹರಣೆ:
ಪಾಲುದಾರ ವ್ಯಾಪಾರ ಸಂಸ್ಥೆಗಳ ನಡುವೆ ವ್ಯವಹಾರ ಮಾದರಿಯ ಪೂರಕತೆಗಳು .
ಏಕಾತ್ಮ ಮಾನವ ವಾದವು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜ ನಿರ್ಮಾಣದ ಪೂರಕತೆಯನ್ನು ಬೋಧಿಸುತ್ತದೆ.
ಆದ್ದರಿಂದ ಭ್ರಮಾಧೀನ ವ್ಯಕ್ತಿತ್ವವು ಅನುಭವಗಳ ಪ್ರತಿಯಾಗಿ ಪೂರಕತೆ ಒಂದು ಆಯಾಮವಾದ ಕಲ್ಪನೆ/ಭ್ರಮೆಯೊಂದಿಗೆ ಸಂಬಂಧವನ್ನು ಹೊಂದಿದೆ.
ಮಾನವನ ವ್ಯಕ್ತಿತ್ವವನ್ನು ವಿವರಿಸುವ ಐದು ಅಂಶಗಳ ಮಾದರಿಯಲ್ಲಿ ಅನುಭವಗಳ ಪ್ರತಿಯಾಗಿ ಪೂರಕತೆ ಕೂಡಾ ಒಂದು.
ಜೈವಿಕ ಒಗ್ಗಟ್ಟು ಕೆಲಸದ ಪ್ರಾವೀಣ್ಯ ಮತ್ತು ಜನರ ನಡುವಿನ ಪೂರಕತೆಗಳಿಂದ ಏಳುವ ಪರಸ್ಪರಾವಲಂಬನೆಯಿಂದ ಬರುತ್ತದೆ—ಇದು "ಆಧುನಿಕ" ಮತ್ತು "ಔದ್ಯೋಗಿಕ" ಸಮಾಜಗಳಲ್ಲಿ ಉಂಟಾಗುವ ಒಂದು ಬೆಳವಣಿಗೆಯಾಗಿದೆ.
ಇದಕ್ಕೆ ಕಾರಣ ಸಿಇಆರ್ಗಳಿಗೆ ಅಭಿವೃದ್ಧಿಪಡಿಸಿರುವ ದ್ವಿತೀಯ ಮಾರುಕಟ್ಟೆ ಇಲ್ಲದಿರುವುದು, ಯೋಜನೆಗಳ ನಡುವೆ ಸಮರೂಪತೆ ಇಲ್ಲದಿರುವುದರಿಂದ ಬೆಲೆ ನಿಗದಿಪಡಿಸುವುದರಲ್ಲಿ ಕಷ್ಟ ಮತ್ತು ಪೂರಕತೆಯ ತತ್ವ ಮತ್ತು ಅದರ ಆಯಸ್ಸಿನ ಪ್ರಶ್ನೆಗಳು.
ಕ್ಯೋಟೊ ಪ್ರೊಟೊಕಾಲಿನಲ್ಲಿರುವ ಪೂರಕತೆಯ ತತ್ವದ ಅರ್ಥವೆಂದರೆ ಒಂದು ದೇಶ ಇಂಗಾಲದ ಸಾಲಗಳನ್ನು ಕೊಳ್ಳುವ ಮುಂಚೆ ಆಂತರಿಕವಾಗಿ ವಿಸರ್ಜನೆಗಳನ್ನು ಕಡಿಮೆಮಾಡುವಿಕೆಗೆ ಪ್ರಧಾನ್ಯ ನೀಡಿರಬೇಕು.
ಇದು ಒಂದು ರೀತಿಯಲ್ಲಿ ಗಿರೀಶ್ ಮತ್ತು ವೈಶಾಲಿ ಜೋಡಿಯಲ್ಲಿದ್ದ ಅನ್ಯೋನ್ಯತೆ, ಪೂರಕತೆ, ಪಾರಸ್ಪರಿಕತೆಗಳ ಜೊತೆಗೆ ವೈಶಾಲಿ ಅವರಿಗಿದ್ದ ವಿಶಾಲವಾದ ಸಾಮರ್ಥ್ಯವನ್ನು ಸಹಾ ಮನದಟ್ಟು ಮಾಡಿಕೊಡುತ್ತದೆ.
complementarity's Usage Examples:
Chowdhury, Andrea Puhm, "Unitarity and fuzzball complementarity: "Alice fuzzes but may not even know it!"", JHEP 09 (2013) 012 Hawking, Stephen (22 Jan.
In nature complementarity is the base.
In mathematical optimization theory, the linear complementarity problem (LCP) arises frequently in computational mechanics and encompasses the well-known.
The search process induces stretching of the DNA duplex, which enhances sequence complementarity recognition (a mechanism termed conformational proofreading).
This complementarity suggests that U36 acts as a 2"-O-ribose methylation.
that ligand flexibility is easily incorporated, whereas shape complementarity techniques must use ingenious methods to incorporate flexibility in ligands.
compatibility is caused by matching psychological parameters or by their complementarity.
host and guest involved in molecular recognition exhibit molecular complementarity.
biology, complementarity describes a relationship between two structures each following the lock-and-key principle.
active in advocating the development of a renewed relationship, based on "theocentric complementarity", between the Franciscan order and the Sisters of St.
U73 is encoded within the introns of ribosomal protein S3a and contains a 12 nucleotide region of complementarity.
publication which argues for the complementarity of science and Buddhist thought is The Embodied Mind (1991, Varela, Thompson " Rosch).
N protein to form helical nucleocapsids, the RNA component of which circularizes due to sequence complementarity between the 5" and 3" terminal sequences.
Synonyms:
reciprocality, reciprocity,