compel Meaning in kannada ( compel ಅದರರ್ಥ ಏನು?)
ಒತ್ತಾಯಿಸಲು,
Verb:
ಓಡಿಸಲು, ಒತ್ತಾಯಿಸಲು,
People Also Search:
compellationcompelled
compelling
compellingly
compels
compencatory damages
compend
compendia
compendious
compendiously
compendium
compendiums
compensable
compensate
compensated
compel ಕನ್ನಡದಲ್ಲಿ ಉದಾಹರಣೆ:
1981 ರಲ್ಲಿ, ಸಿದ್ಧ ಯೋಗದ ಸ್ವಾಮಿಯಾದ ಸ್ಟಾನ್ ಟ್ರೌಟ್ ಅವರು ಬಹಿರಂಗ ಪತ್ರವನ್ನು ಬರೆದರು, ಅದರಲ್ಲಿ ಅವರು ಮುಕ್ತಾನಂದ ಯುವತಿಯರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಕಥೆಗಳನ್ನು ಉಲ್ಲೇಖಿಸಿದ್ದಾರೆ ಮತ್ತು "ನಿಮ್ಮ ಮಲಗುವ ಕೋಣೆಯಲ್ಲಿ ಯುವತಿಯರೊಂದಿಗೆ ನಿಮ್ಮ ಸಾಹಸಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸುವಂತೆ ಜನರನ್ನು ಒತ್ತಾಯಿಸಲು ಬೆದರಿಕೆಗಳು ಮತ್ತು ಕಿರುಕುಳಗಳನ್ನು ನೀಡಿದಿರಿ" ಎಂದಿದ್ದಾರೆ.
ತನ್ನ ಹಕ್ಕಿಗಾಗಿ ವ್ಯಾಟ್ ರಭಸದಿಂದ ನ್ಯಾಯಾಲಯಕ್ಕೆ ಹೋಗಿ ಒತ್ತಾಯಿಸಲು ಸಿದ್ದನಿದ್ದ.
ಪರಿಸರದ ಸಮಸ್ಯೆಗಳ ತತ್ವಶಾಸ್ತ್ರೀಯ ಮಗ್ಗುಲುಗಳನ್ನು ಪರಿಗಣಿಸಲು ಪರಿಸರವಾದಿಗಳು ತತ್ವಶಾಸ್ತ್ರಜ್ಞರನ್ನು ಒತ್ತಾಯಿಸಲು ಪ್ರಾರಂಭಿಸಿದಾಗ, ರ್ಯಾಚೆಲ್ ಕಾರ್ಸನ್ ಹಾಗೂ ೧೯೭೦ ರಲ್ಲಿ ಮೊದಲ ಭೂ ದಿವಸ ದಂತಹ ಘಟನೆಗಳು ವಿಜ್ಞಾನಿಗಳ ಕೆಲಸಕ್ಕೆ ಪ್ರತಿಕ್ರಯಿಸಲು ಶೈಕ್ಷಣಿಕ ಶಿಸ್ತಿನ ಕ್ಷೇತ್ರದಲ್ಲಿ ಪರಿಸರದ ನೀತಿನಿಯಮಗಳು ಉದ್ಭವಿಸಿದವು.
22 ಮೀ) ವೃತ್ತಖಂಡವನ್ನು ನಿಷೇದಿತ ಪ್ರದೇಶದ ವೃತ್ತಖಂಡ ಎಂದು ಹೇಳಲಾಗುತ್ತದೆ, ಇದನ್ನು ಪ್ರಸ್ತುತ ಕೆಲವು ವಿನಾಯಿತಿಗಳೊಂದಿಗೆ ಎನ್ಬಿಎ ಯಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ, ಎದುರಾಳಿಯನ್ನು ತಡೆಯುವ ಆಟಗಾರರು ಈ ಪ್ರದೇಶದಲ್ಲಿ ಕೆಣಕುವ ನಿಯಮಗಳ ಉಲ್ಲಂಘನೆಗಳನ್ನು ಒತ್ತಾಯಿಸಲು ಸಾದ್ಯವಿಲ್ಲ.
ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.
ಇದರ ಹಿಂದೆಯೇ ಜವಾಬ್ದಾರಿ ಸರ್ಕಾರದ ಬೇಡಿಕೆ ಒತ್ತಾಯಿಸಲು ಸಂಸ್ಥಾನದಲ್ಲಿ ಅರಣ್ಯ ಸತ್ಯಾಗ್ರಹವನ್ನು ಸೆಪ್ಟೆಂಬರ್ನಲ್ಲಿ ಆರಂಭಿಸಲು ಚಿತ್ರದುರ್ಗ ಜಿಲ್ಲೆಯ ತುರುವನೂರಲ್ಲಿ ಎಸ್.
ಪುರುಷನು ನಿರಾಕರಿಸಿದರೆ, ಮಹಿಳೆಯು ಗಂಡನನ್ನು ಒತ್ತಾಯಿಸಲು ಒಂದು ನ್ಯಾಯಲಯ ಅಥವಾ ಸಮುದಾಯಕ್ಕೆ ಮನವಿ ಸಲ್ಲಿಸಬಹುದು.
ಅವಳನ್ನು ಮನೆಗೆ ಹಿಂದಿರುಗುವಂತೆ ಒತ್ತಾಯಿಸಲು ಅವನು ಕಾನೂನು ದಸ್ತಾವೇಜನ್ನು ಕಳುಹಿಸುತ್ತಾನೆ.
ಹಲವುವೇಳೆ ಬಳಸಲಾದ ಒಂದು ಉದಾಹರಣೆಯೆಂದರೆ ಕ್ರಿಯೆಯನ್ನು ಒತ್ತಾಯಿಸಲು "ಒಬ್ಬರ ತಲೆಗೆ ಪಿಸ್ತೂಲು ಇಡುವುದು" ಅಥವಾ "ಗಂಟಲಿನ ಕೆಳಗೆ ಚಾಕೂ ಇಡುವುದು" ಇಲ್ಲವಾದರೆ ಬಲಿಪಶುವನ್ನು ಕೊಲ್ಲುತ್ತೇನೆ ಅಥವಾ ಗಾಯಗೊಳಿಸುತ್ತೇನೆ ಎಂದು ಬೆದರಿಸುವುದು.
ಶ್ರೀರಾಮ ಪ್ರಾಪ್ತ ವಯಸ್ಕನಾಗಿ, ವಿವಾಹವಾಗಿ ಯುವರಾಜನಾಗಿ ಪಟ್ಟಾಭಿಷಿಕ್ತನಾಗುವ ಸುದ್ದಿ ತಿಳಿದು, ತನ್ನ ಪ್ರಿಯ ರಾಣಿ ಕೈಕೇಯಿಯ ಮಗ ಭರತನೇ ಯುವರಾಜನಾಗಬೇಕೆಂದು ಆಶಿಸಿ, ಕೈಕೇಯಿಯ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ ರಾಮನ ಬದಲು ಕೈಕೇಯಿಯ ಮಗನಾದ ಭರತನೇ ಪಟ್ಟವೇರುವಂತೆ ದಶರಥನನ್ನು ಒತ್ತಾಯಿಸಲು ಪ್ರೇರೇಪಿಸುವಳು.
ರೈಲ್ವೇಸ್ ನ ಮಾಜಿ ಗೋಲ್ಕೀಪರ್ ಇತ್ತೀಚೆಗೆ ಮದುವೆಯಾಗಿದ್ದು, ಹಾಕಿ ಮತ್ತು ಕುಟುಂಬದಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ವಿದ್ಯಾಳಿಗೆ ಅವಳ ಗಂಡ ಒತ್ತಾಯಿಸಲು ಪ್ರಯತ್ನಿಸುತ್ತಾನೆ.
compel's Usage Examples:
Their rituals involve the mitotiliztli (meaning “to be compelled by or said in dance; for a story to be told in an animated manner”).
Its strategic location near the South China Sea was very compelling that a group of few families whose principal source of livelihood was fishing decided to settle in that area.
Because of the tens of thousands of different commercial glitters, identical glitter particles can be compelling evidence that a suspect.
abstain from conduct in which there is a legal right to engage, by means of instilling in the person who is compelled a fear that, if the demand is not complied.
Guo reported to him Emperor Xuanzong's intentions, and Emperor Ruizong felt compelled to affirm Emperor Xuanzong's actions in an edict.
Neither the shareholders nor the executive board can compel an officer to retire, whereas the supervisory board can.
level of presentability, being compelled to wear their hair up, wear white gloves, and instructed how to apply their makeup.
His brand of politics was described as a blend of populism and raw thuggery that often compelled either violent loyalty or violent opposition.
Although Pius XII felt compelled to reprove the desire for novelty among certain leaders of the Liturgical Movement.
laws compelling blacks to carry identity documents, to prevent the immigration of blacks from other countries.
"It is averagely compelling .
Shipley, Vachana literature comprises pithy pieces of poetic prose in easy to understand, yet compelling Kannada language.
Šimʿôn; Greek: Σίμων Κυρηναῖος, Simōn Kyrēnaios; died 100) was the man compelled by the Romans to carry the cross of Jesus of Nazareth as Jesus was taken.
Synonyms:
clamor, walk, shame, implement, squeeze, oblige, impose, hale, have, enforce, condemn, coerce, get, stimulate, move, cause, thrust, force, obligate, induce, apply, make, pressure, act,
Antonyms:
activity, discontinue, behave, refrain, exempt,