comparably Meaning in kannada ( comparably ಅದರರ್ಥ ಏನು?)
ತುಲನಾತ್ಮಕವಾಗಿ,
Adverb:
ತುಲನಾತ್ಮಕವಾಗಿ,
People Also Search:
comparativecomparative anatomy
comparative literature
comparative psychology
comparatively
comparativeness
comparatives
comparator
comparators
compare
compared
compares
comparing
comparison
comparisons
comparably ಕನ್ನಡದಲ್ಲಿ ಉದಾಹರಣೆ:
ಸಾಂಪ್ರದಾಯಿಕ ಔಷಧಿಗಳಲ್ಲಿ ಹೆಚ್ಚಿನವು ತುಲನಾತ್ಮಕವಾಗಿ ಸರಳ ಅಣುಗಳಿಂದ ಕೂಡಿವೆ.
ಉದಾಹರಣೆಗೆ, ಪದ್ಮರಾಗಗಳು ತುಲನಾತ್ಮಕವಾಗಿ ಸಾಕಷ್ಟು ಅಗ್ಗದ್ದಾಗಿರುವ ಸಂದರ್ಭದಲ್ಲಿಯೇ, ಟ್ಸಾವೊರೈಟ್ ಎಂದು ಕರೆಯಲ್ಪಡುವ ಒಂದು ಹಸಿರು ಪದ್ಮರಾಗವು ಒಂದು ಮಧ್ಯಮ-ಗುಣಮಟ್ಟದ ಪಚ್ಚೆಗಿಂತ ತುಂಬಾ ಹೆಚ್ಚು ಮೌಲ್ಯಯುತವಾಗಿರಲು ಸಾಧ್ಯವಿದೆ.
೨೦೧೦ರ ವಿಶ್ವಬ್ಯಾಂಕ್ ವರದಿಯ ಪ್ರಕಾರ, "ಕಡಿಮೆ ಆದಾಯದ, ತುಲನಾತ್ಮಕವಾಗಿ ಅನುತ್ಪಾದಕ, ಅನೌಪಚಾರಿಕ ವಲಯದ ಉದ್ಯೋಗಗಳು [ಭಾರತೀಯ] ಕಾರ್ಮಿಕ ಮಾರುಕಟ್ಟೆಯಲ್ಲಿ ಪ್ರಧಾನವಾಗಿರುವುದು ಮುಂದುವರಿದಿದೆ.
ಭಟ್ಕಳ ಅಥವಾ ಉಡುಪಿ ಮಲ್ಲಿಗೆಯ ಕೃಷಿಯು ತುಲನಾತ್ಮಕವಾಗಿ ಇತ್ತೀಚಿನ ಮೂಲವಾಗಿದೆ.
ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.
ಕೈಯ ಮುಂಭಾಗದ (ಅಂಗೈ) ಮೇಲಿನ ಕೇಶರಹಿತ ಚರ್ಮವು ತುಲನಾತ್ಮಕವಾಗಿ ದಪ್ಪವಾಗಿದ್ದು ಇದನ್ನು ಕೈಯ ಬಾಗುವಿಕೆ ರೇಖೆಗಳ ಉದ್ದಕ್ಕೆ ಬಾಗಿಸಬಹುದು.
ಕೆಲವು ತುಲನಾತ್ಮಕವಾಗಿ ಸರಿಯಾಗಿ ವಿವರಿಸಿದ ಭಾವನೆಗಳು ಪ್ರಯೋಗಶಾಲಾ ಅಧ್ಯಯನದಲ್ಲಿ ಬೆಳಕು ಬೀರಲ್ಪಡುತ್ತವೆ.
ನಂತರ ಅವರು ಈ ಬೃಹತ್ ಪಟ್ಟಿಯನ್ನು ೪,೫೦೪ ಗುಣವಾಚಕಗಳಿಗೆ ತಗ್ಗಿಸಿ ಅವುಗಳಾನ್ನು ಅವರು ವೀಕ್ಷಕ ವಿವರಣೆಗಳು ಮತ್ತು ತುಲನಾತ್ಮಕವಾಗಿ ಶಾಶ್ವತ ಚಹರೆಗಳೆಂದು ನಂಬಿದರು.
ಎಮ್31 ತನ್ನ ಗತಕಾಲದಲ್ಲಿ ಅತ್ಯಂತ ಹೆಚ್ಚಿನ ಮಟ್ಟದ ನಕ್ಷತ್ರ ನಿರ್ಮಿಸುವಿಕೆಯ ಅನುಭವವನ್ನು ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ, ಆದರೆ ಅದು ಈಗ ತುಲನಾತ್ಮಕವಾಗಿ ನಿಶ್ಚಲವಾಗಿದೆ, ಹಾಗೆಯೇ ಕ್ಷೀರ ಪಥವು ಹೆಚ್ಚು ಕ್ರಿಯಾಶೀಲವಾದ ನಕ್ಷತ್ರಗಳ ನಿರ್ಮಿಸುವಿಕೆಯ ಅನುಭವವನ್ನು ಪಡೆಯುತ್ತಿದೆ.
ಒಂದು ವ್ಯಾಪಾರದ ವಸ್ತುವಿನ ಬೆಲೆ ಮೇಲೇರಿದಂತೆ, ಒಟ್ಟು ಕೊಳ್ಳುವ ಶಕ್ತಿ (ಪರ್ಚಿಸಿಂಗ್ ಪಾವರ್) ಕಡಿಮೆಯಾಗುತ್ತದೆ (ಆದಾಯ ಪ್ರಭಾವ "ಇನ್ಕಮ್ ಇಫ಼ೆಕ್ಟ್") ಮತ್ತು ಗ್ರಾಹಕರು ತುಲನಾತ್ಮಕವಾಗಿ ಕಡಮೆ ದುಬಾರಿಯಾದ ಸರಕುಗಳ ಕಡೆಗೆ ವಾಲುತ್ತಾರೆ (ಬದಲಾವಣೆ ಪ್ರಭಾವ "ಸಬ್ಸ್ಟಿಟೂಶನ್ ಇಫ಼ೆಕ್ಟ್").
ಆಕ್ಸಿಟೋಸಿನ್ನನ್ನು ಸೂಚಿಸಿದ ಪ್ರಮಾಣಗಳಲ್ಲಿ ಬಳಸಿದಾಗ ಆಕ್ಸಿಟೋಸಿನ್ ತುಲನಾತ್ಮಕವಾಗಿ ಸುರುಕ್ಷಿತ.
ಅಡವುಗಳು ಭರತ ನಾಟ್ಯಂನಲ್ಲಿ ತುಲನಾತ್ಮಕವಾಗಿ ಇತ್ತೀಚಿನ ದೇಸಿ ಅಂಶಗಳಾಗಿವೆ.
ಆದರೆ ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ ವಿಶ್ಲೇಷಣೆಯು ತುಲನಾತ್ಮಕವಾಗಿ ಇತ್ತೀಚಿನ ಬೆಳವಣಿಗೆಯಾಗಿದೆ.
comparably's Usage Examples:
withdraw from the contest and lend his support to the candidate who had incomparably the better chance of defeating the representative of the National Government.
paradox of planning – it is more likely to assume that all stakeholders are comparably wrong for certain aspects of the project’s mission, while trying to define.
He was described by the art historian Kenneth Clark as "incomparably the greatest influence on taste since Ruskin .
To the northwest is the comparably sized crater Timaeus, and the smaller Protagoras lies in the opposite.
About 200 kilometers to the east-northeast is the comparably sized crater Lambert.
This sparked competition to make slimmer compact digital cameras, with other manufacturers bringing out lines of comparably thin cameras from 2004.
comparably large trigenimal nerves, allowing for highly sensitive facial tactility.
And Richard Thorpe has directed in a comparably mawkish, bathetic style.
witnessed that ″This spectacle is very much like a theatrical stage, but incomparably more lively″.
As a consequence, however, the comparably moderate Rašković was replaced by Serb radicals, which hastened the start of the war in Croatia.
from 300 officers to 98 for 100,000 people, the lowest number out of comparably sized cities.
the southeast of the larger crater Lebedev, and to the northeast of the comparably-sized Priestley.
Combined with late economic development in many regions, this comparably nonbelligerent early history allowed indigenous Canadians to have a lasting influence.