<< commendators commended >>

commendatory Meaning in kannada ( commendatory ಅದರರ್ಥ ಏನು?)



ಶ್ಲಾಘನೀಯ,

commendatory ಕನ್ನಡದಲ್ಲಿ ಉದಾಹರಣೆ:

ಅವುಗಳನ್ನೂ ಗೆಲ್ಲುವಲ್ಲಿ 'ಕ್ಯಾಪ್ಟನ್ ಪಾತ್ರ' ಶ್ಲಾಘನೀಯವಾಗಿತ್ತು.

ಎರಡು ವರ್ಷಗಳ ನಂತರ ಅವರು ಬಿಫೋರ್‌‌ ದ ಡೆವಿಲ್‌ ನೋಸ್‌ ಯೂ ಆರ್‌ ಡೆಡ್‌ (೨೦೦೭) ಎಂಬ ಶ್ಲಾಘನೀಯ ರೂಪಕ ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನಕ್ಕೆ ಮಂಗಳ ಹಾಡಿದರು.

ಅವರು ಮರಾಠಿ ಚಿತ್ರ ಮುಂಬೈ ಪುಣೆ ಮುಂಬೈ ೩ (೨೦೧೮) ನಲ್ಲಿ ಶುಭು ಮಾವ್ಶಿ ಪಾತ್ರದಲ್ಲಿ ಕೆಲಸ ಮಾಡಿದರು ಮತ್ತು ಇದು ಶ್ಲಾಘನೀಯವಾಗಿತ್ತು.

ಕೇವಲ ೬ ವರ್ಷಗಳ ತಮ್ಮ ಕಾಲಾವಧಿಯಲ್ಲಿ ಟರ್ನರ್ ಮಾಡಿದ ಕಾರ್ಯ ಶ್ಲಾಘನೀಯ ಹಾಗೂ ಅನುಕರಣೀಯವಾದದ್ದು.

ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ.

ಸಾರ್ವಜನಿಕರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆತನ ಪ್ರಯತ್ನಗಳು ತುಂಬಾ ಶ್ಲಾಘನೀಯವೆನಿಸಿವೆ.

ಬಾಲಚಂದರ್ ಅವರ ಕಮಲ್ ಹಾಸನ್ ನಾಯಕರಾಗಿ ಅಭಿನಯಿಸಿದ ನಿಳಲ್ ನಿಜಮಾಗಿರದು(೧೯೭೮) ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಶ್ಲಾಘನೀಯ ಅಭಿನಯ ನೀಡಿದ್ದಾರೆ.

ಸಾವಿರಾರು ಜನೋಪಯೊಗಿ ಕಾರ್ಯಕ್ರಮಗಳನ್ನು ಮಾಡಿರುವುದು ಶ್ಲಾಘನೀಯ.

ಮೇರುನಟ ವಿಷ್ಣುವರ್ಧನ್ ನಾಯಕರಾಗಿ ನಟಿಸಿದ್ದ ಈ ಚಿತ್ರದಲ್ಲಿ ಪತ್ನಿಯನ್ನು ಕಳೆದುಕೊಂಡ ನಾಯಕನ ಎರಡನೆ ಪತ್ನಿಯಾಗಿ, ತನ್ನನ್ನು ದ್ವೇಷಿಸುವ ಪತಿಯ ಮೊದಲ ಪತ್ನಿಯ ಮಗುವನ್ನು ಪ್ರೀತಿಯಿಂದ ಗೆಲ್ಲುವ ಮಮತಾಮಯಿ ತಾಯಿಯಾಗಿ ಶ್ಲಾಘನೀಯ ಅಭಿನಯ ನೀಡಿದ ಪ್ರಮೀಳಾಗೆ ನಾಯಕಿಯ ಪಾತ್ರಕ್ಕೆ ಅನೇಕ ಅವಕಾಶಗಳು ಹುಡುಕಿಕೊಂಡು ಬಂದವು.

ವಿಭಿನ್ನ ವೈಚಾರಿಕ ನೆಲೆಗಟ್ಟಿನಲ್ಲಿ ತಮ್ಮ ಪತಿಯೊಂದಿಗೆ ಸುಖಿ ಸಂಸಾರ ನಡೆಸುತ್ತಿರುವ ಸಹೋದರಿಯರಿಬ್ಬರು ಪರಸ್ಪರರ ಜೀವನ ಶೈಲಿಯೆಡೆಗೆ ಆಕರ್ಷಿತರಾಗಿ, ಅದಕ್ಕಾಗಿ ಹಂಬಲಿಸಿ ಕೊನೆಗೆ ದುಃಖ ಅನುಭವಿಸುವ ಕಥಾನಕವಿದ್ದ ಈ ಚಿತ್ರದಲ್ಲಿ ಕಲ್ಪನಾರಂತಹ ಖ್ಯಾತನಾಮ ನಟಿಯೆದುರು ಹೇಮಾ ಶ್ಲಾಘನೀಯ ಅಭಿನಯ ನೀಡಿದ್ದಾರೆ.

ಇದರ ಭಾರತ ಹೆಸರಿನ ಅರ್ಥ "ಶ್ಲಾಘನೀಯ ವಾಸಸ್ಥಳ".

ಅವರು ದಾಸ ಸಾಹಿತ್ಯಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಗೌರವ ನೀಡಿದ್ದುದು ಅತ್ಯಂತ ಶ್ಲಾಘನೀಯವಾದುದಾಗಿದೆ.

ಅವರ ನೆನಪಿಗಾಗಿ ಪ್ರತೀವರ್ಷ ಅವರ ಅಭಿಮಾನಿ ಬಳಗದಿಂದ ನವೆಂಬರ್ ಮಾಸದಲ್ಲಿ ಸಂಗೀತ ಕಾರ್ಯಕ್ರಮ ಮತ್ತು ಸಂಗೀತ ಸಾಧಕರನ್ನು ಗೌರವಿಸುವ ಶ್ಲಾಘನೀಯ ಕಾರ್ಯ ನೆರವೇರುತ್ತಾ ಬಂದಿದೆ.

commendatory's Usage Examples:

opened for Lyre as for so many other monasteries with the advent of commendatory abbots.


recommendatory nature of UN resolutions.


benefice, also known as a commendatory or donatory.


Additionally, the Convention is not recommendatory, but compulsory for the parties, and they have to develop policies regarding.


From 1443, its residential ("claustral") abbots were replaced by commendatory abbots, often secular, mainly interested in cashing the abbey"s proceeds.


Eternal Word, the second edition of which appeared after his death with a recommendatory notice by Thomas Chalmers.


A commendatory abbot (Latin: abbas commendatarius) is an ecclesiastic, or sometimes a layman, who holds an abbey in commendam, drawing its revenues but.


From 1516 Mozac was ruled by commendatory abbots who were not in residence.


A recommendatory preface to the "Door of the Tabernacle," 1703.


"Testimonials and recommendatory notes to Mir Sarfaraz Ali Saheb".


A custom of Renaissance humanists was to contribute commendatory verses that would preface the works of their friends.


a benefice in commendam became most common with monasteries, and the commendatory abbot drew a portion of the revenue of the monastery but without fulfilling.


The name may be commendatory, as local residents "pull tight" (i.



commendatory's Meaning in Other Sites