<< collective security collectives >>

collectively Meaning in kannada ( collectively ಅದರರ್ಥ ಏನು?)



ಸಾಮೂಹಿಕವಾಗಿ, ಒಟ್ಟಾರೆಯಾಗಿ,

Adverb:

ಒಟ್ಟಾರೆಯಾಗಿ,

collectively ಕನ್ನಡದಲ್ಲಿ ಉದಾಹರಣೆ:

ಅ) ರವರು ರಮಝಾನಿನ ರಾತ್ರಿ 20 ರಕಾತ್ (ತರಾವೀಹ್) ಹಾಗೂ ವಿತ್ರ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸಿದ್ದರು (ಮುಸನ್ನಫ್ ಇಬ್ನ್ ಅಬೀ ಶೈಬಾ 2/286, ಮುಅ್ ಜಮ್ ಕಬೀರ್ ತಬ್ರಾನೀ 5/433).

ಸಾಮೂಹಿಕವಾಗಿಯೂ ಈ ಹಬ್ಬವನ್ನು ಆಚರಿಸುತ್ತಾರೆ.

1920ರಲ್ಲಿ ಎರಡನೇ ಗಲಭೆಯು ನಡೆಯಿತು, ಅದನ್ನು ಮೊಪ್ಲಾ ಧಂಗೆಎಂದು ಕರೆಯಲಾಗುತ್ತದೆ, ಮುಸ್ಲಿಂರಿಂದ 30,000ರ ಸಮೀಪದಷ್ಟು ನಾಯರ್‌ ಗಳನ್ನು ಸಾಮೂಹಿಕವಾಗಿ ಕೊಲೆಗೈಯಲಾಯಿತು ಮತ್ತು ಪರಿಣಾಮವಾಗಿ ಹಿಂದೂಗಳು ಮಲಬಾರ್‌ನಿಂದ ಸಂಪೂರ್ಣವಾಗಿ ನಶಿಸಿಹೋದರು.

ತಮ್ಮ ಮದುವೆಯ ದಿರಿಸುಗಳನ್ನು ಧರಿಸಿ,ಕೈಗಳಲ್ಲಿ ತಮ್ಮ ಮಕ್ಕಳನ್ನು ಹಿಡಿದು,ಹೆಂಗಸರು ತಾವಾಗಿಯೇ ಸಾಮೂಹಿಕವಾಗಿ ಅಗ್ನಿಗೆ ಅರ್ಪಿಸಿಕೊಳ್ಳುತ್ತಿದ್ದರು.

ಕೇವಲ ವ್ಯಕ್ತಿಯೊಬ್ಬನೇ ಹೊಣೆಗಾರನಾಗುವ ಬದಲು ಅವನ ಕುಟುಂಬ ಇಲ್ಲವೆ ಗುಂಪು ಸಾಮೂಹಿಕವಾಗಿ ಹೊಣೆಯಾಗುತ್ತಿತ್ತು.

ಈ ವಾಯುಗುಣ ಸಮಶೀತೋಷ್ಣವಾಗಿ ಇದ್ದಿರಬೇಕು; ಏಕೆಂದರೆ ಉತ್ತರ ಅಮೆರಿಕದ ಶೀತಲವಯ ಪ್ರದೇಶಗಳಲ್ಲಿ ಸಹ, ಸಾಮೂಹಿಕವಾಗಿ ಹವಳಗಳಿರುವುದು ಕಂಡುಬಂದಿದೆ.

ಅಲ್ಲದೆ ಎರಡು ಧರ್ಮಗಳ ಜನರು ಪರಸ್ಪರ ಭೇಧಭಾವಗಳಿಲ್ಲದೆ ಎಲ್ಲ ಹಬ್ಬಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಾರೆ,ಇದು ಗ್ರಾಮದ ಸೌಹಾರ್ದ ಹಾಗು ಭಾವಕ್ಯತೆಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ.

ಡಯೋನೀಸಿಯಸ್ ದೇವರಿಗೆ ಪ್ರಿಯವಾದ ಅಗ್ರಿಯೋನಿಯ ಜಾತ್ರೆಯ ಕಾಲದಲ್ಲಿ ಜನರು ಸಾಮೂಹಿಕವಾಗಿ ಸಾಲುಸಾಲಾಗಿ ಕುಳಿತು ಊಟ ಮಾಡುವಾಗ ಒಂದು ಸಾಲಿನವರು ತಮ್ಮ ಎದುರು ಸಾಲಿನವರಿಗೆ ಗೂಢಪ್ರಶ್ನೆಗಳನ್ನೂ ಹಾಕುತ್ತಿದ್ದರು.

ಇದು ಹೆಚ್ಚಿನ ಮಟ್ಟಿಗೆ ಮಹರಾಷ್ರ್ಟದ ದೇವಾಲಯಗಳಂತೆ ಅಥವಾ ಭಜನಾ ಮಂದಿರಗಳಲಿರುವಂತೆ ಎದುರಿಗೆ ತುಂಬಾ ಜನ ನೆರೆದು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮಂಟಪ.

ಸುಲಭವಾಗಿ ಲಭ್ಯವಾಗುವ, ಸುಲಲಿತವಾಗಿ ಉತ್ಪಾದನೆ ಹಾಗೂ ವ್ಯಾಪಿಸುವಂತೆ ಮಾಡಬಹುದಾದ ಅಥವಾ ಅತ್ಯಂತ ಹೆಚ್ಚು ಪ್ರಾಣಹಾನಿಯ ಸಾಮರ್ಥ್ಯವುಳ್ಳ ಅಥವಾ ಆರೋಗ್ಯದ ಮೇಲೆ ಗಂಭೀರ ಪ್ರಮಾಣದಲ್ಲಿ ಪರಿಣಾಮ ಬೀರುವ ಇವುಗಳನ್ನು ಸಾಮೂಹಿಕವಾಗಿ ವ್ಯಾಪಿಸಲು ರೂಪಿಸಲಾಗುತ್ತದೆ.

ಅ) ರವರ ಕಾಲದಲ್ಲಿ ರಮಝಾನ್ ತಿಂಗಳಲ್ಲಿ 20 ರಕಾತ್ ತರಾವೀಹ್ ನಮಾಝನ್ನು ಸಾಮೂಹಿಕವಾಗಿ ನಿರ್ವಹಿಸುವ ಪದ್ಧತಿಯನ್ನು ಜಾರಿಗೊಳಿಸಲಾಯಿತು.

ವ್ಯಕ್ತಿಯಲ್ಲಿ ಸಕ್ರಿಯ ಹಾಗೂ ಅಕ್ರಿಯ ನಿರೋಧ ಶಕ್ತಿಯನ್ನು ಉತ್ಪತ್ತಿಮಾಡಿ ರೋಗವಿರುದ್ಧ ರಕ್ಷಣೆ-ಕೊಡುವುದೊಳಿತು ಸಕ್ರಿಯ ನಿರೋಧ ಶಕ್ತಿಯನ್ನು ಸಾಮೂಹಿಕವಾಗಿ ಉತ್ಪನ್ನ ಮಾಡಿ ರೋಗ ತಡೆಗಟ್ಟುವುದು ಆಧುನಿಕ ಕ್ರಮ.

ಅಣು ವಿದ್ಯುತ್ ಉತ್ಪಾದನೆಯ ಹಲವಾರು ಹೊಸ ವಿನ್ಯಾಸಗಳನ್ನು ಸಾಮೂಹಿಕವಾಗಿ ನಾಲ್ಕನೇ ತಲೆಮಾರಿನ ರಿಯಾಕ್ಚರ್ ಗಳು ಎಂದು ಕರೆಯಲಾಗುತ್ತಿದ್ದು, ಅವುಗಳು ಸಕ್ರಿಯ ಸಂಶೋಧನೆಗೆ ಒಳಪಡಲಿವೆ.

collectively's Usage Examples:

In hydrology, evaporation and transpiration (which involves evaporation within plant stomata) are collectively termed.


order of reptiles, comprising lizards, snakes, and amphisbaenians (worm lizards), which are collectively known as squamates or scaled reptiles.


Upon taking a councillor's seat in the Sejmik, he swore an oath (as is mandatory for every councilor of each Voivodeship Sejmik), and thus automatically pledged loyalty to the Republic of Poland (before Gorzelik was elected, oaths were always sworn collectively in the Sejmik of the Silesian Voivodeship).


Pro Wrestling Guerrilla (2003–present)In May 2003 Super Dragon along with Disco Machine, Excalibur, Joey Ryan, Scott Lost and Top Gun Talwar, collectively known as the PWG Six, founded Pro Wrestling Guerrilla, SoCal's largest wrestling promotion.


Leaves are collectively referred to as foliage, as in "autumn foliage".


Apple referred to these machines collectively as the Power Surge line, communicating that these machines offered a significant speed improvement over its predecessors.


The Sabido-produced, family planning-themed telenovelas Acompáñame, Vamos juntos, caminemos and Nosotros los Mujeres followed soon after in the 1970s, which collectively resulted in a 34 percent decline of the population growth rate of Mexico.


The nine NPHC organizations are sometimes collectively referred to as the Divine Nine (D9).


3 times as long as the calyx, the outermost series of leaves, collectively called the sepals.


The dísir, like the valkyries, norns, and vættir, almost always are referred to collectively in surviving.


The prison's gangs, the 26s, 27s, and 28s, are collectively referred to as The Numbers.


collectively known as Heterokonta, protozoa such as opalinids and actinophryid heliozoa, and oomycete fungi.


Utricularia, commonly and collectively called the bladderworts, is a genus of carnivorous plants consisting of approximately 233 species (precise counts differ.



Synonyms:

conjointly, together with, jointly,

collectively's Meaning in Other Sites