<< coffers coffin nail >>

coffin Meaning in kannada ( coffin ಅದರರ್ಥ ಏನು?)



ಶವಪೆಟ್ಟಿಗೆ,

Noun:

ಶವಪೆಟ್ಟಿಗೆ,

People Also Search:

coffin nail
coffined
coffing
coffining
coffins
coffle
coffles
coffret
coft
cog
cog railway
cog wheel
cogence
cogencies
cogency

coffin ಕನ್ನಡದಲ್ಲಿ ಉದಾಹರಣೆ:

ಚಟ್ಟ ಎಂದರೆ ಅಡ್ಡಣಿಗೆಯಾಗಿದ್ದು ಇದರ ಮೇಲೆ ಶವ, ಶವಪೆಟ್ಟಿಗೆ ಅಥವಾ ಶವವಿರುವ ಪೆಟ್ಟಿಗೆಯನ್ನು ಅಂತಿಮದರ್ಶನಕ್ಕಾಗಿ ಅಥವಾ ಸ್ಮಶಾನಕ್ಕೆ ಒಯ್ಯಲು ಅಥವಾ ಸುಡಲು ಒಯ್ಯಲು ಇಡಲಾಗುತ್ತದೆ.

ಎಲಿಜ಼ಬೆತ್ ಶವಪೆಟ್ಟಿಗೆಯನ್ನು ೨೮ ಎಪ್ರಿಲ್ ರಂದು ವೆಸ್ಟ್ ಮಿನಿಸ್ಟರ್ ಆಬ್ಬಿಗೆ ತರಲಾಯಿತು, ಅವಳ ಶವವನ್ನು ಅವಳ ಸಹೋದರಿಯಾದ ಮೇರಿಯ ಜೊತೆ ಇಡಲಾಯಿತು.

ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ.

ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ.

ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್‌‌ ಶವಸಂಸ್ಕಾರ ಚಿಹ್ನೆಗಳಾಗಿವೆ.

ಅಲ್ಲಿ ತನ್ನ ಶವಪೆಟ್ಟಿಗೆಯಲ್ಲಿ ತಾನೇ ಮಲಗಿದನು.

ಅವರು 1992 ಹಾಗೂ 1993ನೇ ಇಸವಿಯ ಸಮಯದಲ್ಲಿ ಕಾಮಲಾ ಸೇರಿದಂತೆ ಹಾರ್ವೆ ವಿಪ್ಪಲ್‌ಮೆನ್ ಅಧೀನದಲ್ಲಿದ್ದ ಹಲವು ಕುಸ್ತಿಪಟುಗಳೊಂದಿಗೆ ದ್ವೇಷ ಕಟ್ಟಿಕೊಂಡರು, ಹಾಗೂ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರದರ್ಶನಗೊಂಡ WWFನ ಸರ್ವೈವರ್ ಸರಣಿಯ ಕಫಿನ್ (ಶವಪೆಟ್ಟಿಗೆ) ಪಂದ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಅವರುಗಳನ್ನು ಮುಖಾಮುಖಿ ಎದುರಿಸಿದರು.

ಇನ್ನು ಹಲವೆಡೆಗಳಲ್ಲಿ ಶವಪೆಟ್ಟಿಗೆಯನ್ನು ಅರ್ಧ ಹೂಳಿ ಅಥವಾ ಇಡೀ ಪೆಟ್ಟಿಗೆಯನ್ನು ನೆಲದ ಮೇಲೇ ಇಟ್ಟು, ಅದನ್ನು ಜಲ್ಲಿಕಲ್ಲಿನ ರಾಶಿಯಿಂದ ಮುಚ್ಚುತ್ತಿದ್ದುದ್ದೂ ಉಂಟು.

ಇವಲ್ಲದೆ ಕೃಷ್ಣ ಅವರು ಎರಡು ಕಡೆ ಭೂಮಿಯೊಳಗೆ ಬೃಹತ್ ಶಿಲಾ ಸಮಾಧಿಯ ಕಲ್ಲಿನ ಶವಪೆಟ್ಟಿಗೆಯನ್ನೂ ಕಂಡರು.

ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ.

ಆಧುನಿಕ ಕಾಲದಲ್ಲಿ, ಕ್ರೈಸ್ತರಲ್ಲಿ ಶವವನ್ನು ಮೊದಲು ಶವಪೆಟ್ಟಿಗೆಯಲ್ಲಿಟ್ಟು ಚಟ್ಟದ ಮೇಲೆ ಒಯ್ಯಲಾಗುತ್ತದೆ ಆದರೆ ಶವಪೆಟ್ಟಿಗೆಯ ಮೇಲಿನ ಮುಚ್ಚಳವನ್ನು ಕೆಲವೊಮ್ಮೆ ತೆರೆದಿಟ್ಟಿರಲಾಗುತ್ತದೆ.

ಶವಪೆಟ್ಟಿಗೆಗಳನ್ನು ಸಾಮಾನ್ಯವಾಗಿ ಭೂಮಿಯಲ್ಲಿ ಗುಂಡಿ ತೋಡಿ ಹುಗಿಯುತ್ತಿದ್ದರು (ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮುಂತಾದೆಡೆಗಳಲ್ಲಿ).

ಉಪಾದ್ಯಾಯನಾದ ಲಿಂಜಿಯು ಒಂದು ಅದ್ಬುತವಾದ ಶವಪೆಟ್ಟಿಗೆಯನ್ನು ಮಾಡಿ, ಪ್ಯೂಕ್ ತನ್ನ ಕಡೆ ನೋಡಿದಾಗ: "ನಿನಗಾಗಿ ಸಿದ್ಧ ಪಡಿಸಿದ ನಿಲುವಂಗಿಯು ಇಲ್ಲಿದೆ" ಎಂದನು.

coffin's Usage Examples:

a little time some candles, apparently self-ignited, revealed to a horror stricken woman, a black coffin, on the lid of which might be seen, in brass.


The pall will be removed at the graveside, just before the casket or coffin is lowered into the ground.


Aughrim of the slaughter where they are to be found, their damp bones lying uncoffined".


Charles shoots Klove, who has apparently removed Sandor's crucifixes from the coffins, but the horses gallop off to the castle.


cages, coffins, latex severed heads and a finale that includes a mock disemboweling of victims.


It proved to contain many jewel-encrusted bracelets and pectorals, along with a beautiful hawkheaded silver coffin and a gold funerary mask.


to disinter bodies from temporary cemeteries, place them in coffins, and rebury them.


0 m high, surrounded by a tree ring of dry stone walling planted with fir trees; traces of human and animal hair were found in a tree trunk coffin burial), and at Peacewood, Farther Common (an almost circular enclosure on a slight northern slope, containing trees).


the same coffin, for the self-same grave!     That way no more! and ill beseems it me, Who came a welcomer in herald"s guise, Singing of Glory, and Futurity.


When the second coffin was opened my poor brother appeared in his smocking and his pointed shoes as though he had been put there yesterday.


The space was filled with a jumble of objects including sarcophagi, gilded and silvered coffin sets, canopic chests, a chariot, beds, chairs and other items of furniture, and various vessels.


The priest desecrates a coffin to provide a sleeping place for Dracula and leads him to Keinenberg.


Growing mad, he returns to the churchyard and exhumes the coffin once more, only to find the skeleton within covered in caked.



Synonyms:

casket, box, sarcophagus, bier,

Antonyms:

disorganise, disorganize, divest, disarrange, deglycerolize,

coffin's Meaning in Other Sites