<< coagulating coagulation factor >>

coagulation Meaning in kannada ( coagulation ಅದರರ್ಥ ಏನು?)



ಹೆಪ್ಪುಗಟ್ಟುವಿಕೆ, ಹೆಪ್ಪುಗಟ್ಟಿದ, ಘನೀಕರಣ, ತೆಳುವಾಗುವುದು,

Noun:

ಹೆಪ್ಪುಗಟ್ಟಿದ, ತೆಳುವಾಗುವುದು, ಘನೀಕರಣ,

coagulation ಕನ್ನಡದಲ್ಲಿ ಉದಾಹರಣೆ:

ಹೃದಯಾಘಾತವು ಪ್ರಮುಖವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬರುತ್ತದೆ ಹಾಗೂ ತೀಕ್ಷ್ಣ ಹೃದಯ ಸ್ನಾಯು ಊತಕದ ಸಾವಿಗೆ ಕಡಿಮೆ ಪ್ರಮಾಣದ ಆಸ್ಪಿರಿನ್‌ ಬಳಕೆಯು ಪರಿಣಾಮಕಾರಿ ವೈದ್ಯಕೀಯ ನೆರವಾಗಿ ಕಂಡುಬಂದಿದೆ.

ಪ್ಲೇಕ್‌ಗಳು ಅಸ್ಥಿರವಾಗಬಹುದು, ಛಿದ್ರವಾಗಬಹುದು ಮತ್ತು ಹೆಚ್ಚುವರಿಯಾಗಿ ಗರಣೆಯನ್ನು (ರಕ್ತದ ಹೆಪ್ಪುಗಟ್ಟುವಿಕೆ) ಉಂಟುಮಾಡಬಹುದು, ಇದು ಅಪಧಮನಿಯನ್ನು ಮುಚ್ಚುತ್ತದೆ; ಇದು ಕೆಲವು ನಿಮಿಷಗಳೊಳಗೆ ಕಂಡುಬರಬಹುದು.

ಈ ರೀತಿಯ ರಕ್ತ ಹೆಪ್ಪುಗಟ್ಟುವಿಕೆಯನ್ನು ತಪ್ಪಿಸುವ ಗುಣದಿಂದಾಗಿ ಆಸ್ಪಿರಿನ್‌ ಹೃದಯಾಘಾತ ಸಂಭವವನ್ನು ಕಡಿಮೆ ಮಾಡುವುದಕ್ಕೆ ಪ್ರಯೋಜನಕಾರಿ.

ಮೆದುಳಿನ ರಕ್ತಸ್ರಾವ, ಶ್ವಾಸಕೋಶದ ಧಮನಿರೋಧ (ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ), ಮಹಾಪಧಮನಿಯ ಹರಿತ, ಕರುಳುವಾಳ ರೋಗ, ದೊಡ್ಡಕರುಳಿನ ಉರಿಯೂತ ಹಾಗೂ ಅಡಚಣೆಯಾಗಿಸುವ ಮೂತ್ರ ಪಿಂಡದ ಕಲ್ಲುಗಳು - ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆಯ ಅಗತ್ಯವಿದ್ದು, ರೋಗನಿರ್ಣಯಕ್ಕಾಗಿ ಸಿಟಿ ಸ್ಕ್ಯಾನಿಂಗ್‌ ಬಹಳಷ್ಟು ಉಪಯುಕ್ತ ವಿಧಾನವಾಗಿದೆ.

ಇದು ಧಮನಿಯ ಅತಿಸೂಕ್ಷ್ಮ ನೋವುಗಳಂಥ ವ್ಯತಿರಿಕ್ತ ಬೆಳವಣಿಗೆಗಳೊಂದಿಗೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ(ಎಂದರೆ ಹೃದ್ರೋಗ) ಮತ್ತು ಅತಿಶಯವಾದ ಕೋಶ ವಿಭಜನೆ (ಎಂದರೆ ಕ್ಯಾನ್ಸರ್)ಯೊಂದಿಗೆ ತೀಕ್ಷ್ಣ ಸಂಬಂಧ ಹೊಂದಿದೆ.

ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಇರುವವರಿಗೆ ಪ್ರಯೋಜನಕಾರಿ.

vWF ಯ ಉನ್ನತ ಮಟ್ಟದವು ಮೊದಲ ಬಾರಿಗೆ ರಕ್ತಕೊರತೆಯ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ) ಹೊಂದಿರುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ.

ಗರ್ಭಾಶಯದ ಅಸಹಜ ರಕ್ತಸ್ರಾವಕ್ಕೆ ಕಾರಣವಾದವುಗಳನ್ನು ಒಂಬತ್ತು ಗುಂಪುಗಳಾಗಿ ವಿಂಗಡಿಸಲಾಗಿದೆ: ಅವುಗಳಲ್ಲಿ ಗರ್ಭಾಶಯದ ಸಂಯುಕ್ತಗಳು, ಫೈಬ್ರಾಯ್ಡ್ಸ್, ಅಡೆನೊಮೋಸಿಸ್, ಕ್ಯಾನ್ಸರ್, ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಗಳು, ಅಂಡೋತ್ಪತ್ತಿ ತೊಂದರೆಗಳು, ಎಂಡೊಮೆಟ್ರಿಯಲ್ ಸಮಸ್ಯೆಗಳು, ಆರೋಗ್ಯ ಸೇವನೆ ಮತ್ತು ಇನ್ನೂ ವರ್ಗೀಕರಿಸಲ್ಪಟ್ಟಿಲ್ಲದ ಕಾರಣಗಳು.

ರಕ್ತದ ಹೆಪ್ಪುಗಟ್ಟುವಿಕೆ(ನಳಿಕೆಯಲ್ಲಿ ಪದರುಗಳಾಗಿ ಹೆಪ್ಪುಗಟ್ಟುವಿಕೆಯು ಉಂಟಾಗುವುದು), ಆಂಜಿಯೋಪ್ಲ್ಯಾಸ್ಟಿ ನಡೆದ ಹಲವು ಗಂಟೆಗಳ ಅಥವಾ ತಿಂಗಳುಗಳ ನಂತರ ನಳಿಕೆಯೊಳಗೆ ಉಂಟಾಗಬಹುದು, ಹಾಗು ಇವುಗಳು ಹೃದಯಸ್ನಾಯುವಿನ ಊತಕದಿಂದಾಗಿ ಸಾವನ್ನು ಉಂಟುಮಾಡಬಹುದು.

ಇದರ ಪರಿಣಾಮವಾಗಿ ಉಂಟಾಗಬಹುದಾದ ಹೃದಯಾಘಾತ, ಪಾರ್ಶ್ವವಾಯುವಿನ ಹೊಡೆತವನ್ನು ತಡೆಗಟ್ಟಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಗುರಿಯಾಗುವವರನ್ನು ಅದರ ಅಪಾಯದಿಂದ ಪಾರು ಮಾಡಲು ಅಲ್ಪ ಪ್ರಮಾಣದ ಆಸ್ಪಿರಿನ್ಅನ್ನು ದೀರ್ಘಾವಧಿ ಬಳಸಲಾಗುತ್ತದೆ.

ಮೈಗ್ರೇನ್‌ನಿಂದ ಬಳಲುವವರು ರಕ್ತದ ಹೆಪ್ಪುಗಟ್ಟುವಿಕೆ ಮತ್ತು ರಕ್ತ ಸ್ರಾವದಿಂದ ಉಂಟಾಗುವ ಪಾರ್ಶ್ವವಾಯು ಹೊಡೆತ ಮಾತ್ರ ಅಲ್ಲದೆ ಕ್ಷಣಮಾತ್ರದ ರಕ್ತದ ಕೊರತೆಯಿಂದಾಗುವ ಹೊಡೆತಗಳ ಅಪಾಯವನ್ನೂ ಹೊಂದಿರುವಂತೆ ತೋರುತ್ತದೆ.

coagulation's Usage Examples:

Vép, a town in Vas County, Hungary VEP may refer to: Variable electro-precipitator, a waste water remediation unit using electrocoagulation Visual evoked.


Produced in the liver FX when activated cleaves prothrombin to generate thrombin in the intrinsic pathway of coagulation.


Protein C is an anti-coagulant serine protease activated by the blood coagulation pathway.


sample being tested), and CaCl2 to reintroduce calcium ions which were chelated by sodium citrate originally used to prevent coagulation of the sample.


Cheese is a dairy product, derived from milk and produced in wide ranges of flavors, textures and forms by coagulation of the milk protein casein.


sponsored by the manufacturer found that idarucizumab effectively reversed anticoagulation caused by dabigatran within minutes.


This snake is venomous, but due the anatomy of its teeth it has difficulty in inoculating venom, its venom is highly proteolytic and could affect the coagulation by degrading the fibrinogen.


Whey powder is an additive commonly used in spreads to prevent the coagulation of the product, because it stabilizes the fat.


In patients at high risk of bleeding, dialysis can be done without anticoagulation.


It provides desiccation, coagulation/cauterization, and curettage to remove lesions from the skin.


rate and rhythm are principally used to achieve the former, while anticoagulation may be employed to decrease the risk of stroke.


Heparin cofactor II (HCII), a protein encoded by the SERPIND1 gene, is a coagulation factor that inhibits IIa, and is a cofactor for heparin and dermatan.


mechanism of coagulation involves activation, adhesion and aggregation of platelets, as well as deposition and maturation of fibrin.



Synonyms:

thermocoagulation, action, blood clotting, curdling, natural process, natural action, blood coagulation, clotting, activity,

Antonyms:

activation, discontinuance, inactivity, discontinuation, assembly,

coagulation's Meaning in Other Sites