cloning Meaning in kannada ( cloning ಅದರರ್ಥ ಏನು?)
ಅಬೀಜ ಸಂತಾನೋತ್ಪತ್ತಿ
Noun:
ಕ್ಲೋನಿಂಗ್,
People Also Search:
cloningsclonmel
clonus
clonuses
cloop
cloot
clootie
clop
clopped
clopping
clops
cloque
clos
closable
close
cloning ಕನ್ನಡದಲ್ಲಿ ಉದಾಹರಣೆ:
ಅವರ ಪ್ರಮುಖ ಸಾಧನೆಗಳಲ್ಲಿ ಒಂದಾದ ಬ್ರಿಯಾನ್ ರೈಟ್ ಮತ್ತು ಅಲನ್ ವಿಲಿಯಮ್ಸನ್ ಅವರೊಂದಿಗೆ ಜೀವಂತವಾಗಿ 'ಬಿ' ಜೀವಕೋಶಗಳ ಅಬೀಜ ಸಂತಾನೋತ್ಪತ್ತಿ ಮಾಡಿದ್ದರು.
ಯಾವುದೇ DNA ತುಣುಕಿನ ಅಬೀಜ ಸಂತಾನೋತ್ಪತ್ತಿಯು ನಾಲ್ಕು ಹಂತಗಳನ್ನು ಅವಶ್ಯವಾಗಿ ಒಳಗೊಂಡಿರುತ್ತದೆ .
ಅಮೆರಿಕನ್ ಅಸೋಸಿಯೇಷನ್ ಫಾರ‍್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (AAAS) ಮತ್ತು ಇತರ ವೈಜ್ಞಾನಿಕ ಸಂಘಟನೆಗಳು ಈ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡಿದ್ದು, ರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರಗೊಳ್ಳುವವರೆಗೂ ಮಾನವ ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿಯನ್ನು ನಿಷೇಧಿಸಬೇಕು ಎಂದು ಅವು ಅಭಿಪ್ರಾಯಪಟ್ಟಿವೆ.
ಬದಲಿಕೆಯ ಅಬೀಜ ಸಂತಾನೋತ್ಪತ್ತಿಯು ವ್ಯಾಪಕವಾಗಿ ಹಾನಿಗೊಳಗಾದ, ವಿಫಲಗೊಂಡ, ಅಥವಾ ವಿಫಲಗೊಳ್ಳುತ್ತಿರುವ ದೇಹದ ಬದಲಿಕೆಯನ್ನು ಅಬೀಜ ಸಂತಾನೋತ್ಪತ್ತಿಯ ಮೂಲಕ ಕೈಗೊಳ್ಳುತ್ತದೆ ಮತ್ತು ಇದರ ನಂತರದ ಸಂಪೂರ್ಣವಾದ ಅಥವಾ ಭಾಗಶಃ ಮಿದುಳು ಕಸಿಗೆ ಅವಕಾಶ ಮಾಡಿಕೊಡುತ್ತದೆ.
ಆದರೆ ಈ ನಿರ್ದಿಷ್ಟ ವಿಧದ ಅಬೀಜ ಸಂತಾನೋತ್ಪತ್ತಿಯು ನೈತಿಕ ವಿಮರ್ಶನ ಅಥವಾ ಸೂಕ್ಷ್ಮದೃಷ್ಟಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಸಾಮಾನ್ಯವಾಗಿ ಒಂದು ಸಂಪೂರ್ಣವಾದ ವಿಭಿನ್ನ ವಿಧದ ಕಾರ್ಯಾಚರಣೆಯಾಗಿ ಇದನ್ನು ಪರಿಗಣಿಸಲಾಗುತ್ತದೆ.
ಸಮಗ್ರ ಜೀನುಗಳನ್ನು ಒಳಗೊಂಡ DNA ತುಣುಕುಗಳನ್ನು ವರ್ಧಿಸಲು ಅಬೀಜ ಸಂತಾನೋತ್ಪತ್ತಿಯನ್ನು ಅನೇಕವೇಳೆ ಬಳಸಲಾಗುತ್ತದೆಯಾದರೂ, ಉತ್ತೇಜಕಗಳು, ಸಂಕೇತಿಸದ ಸರಣಿಗಳು ಮತ್ತು ಗೊತ್ತುಗುರಿಯಿಲ್ಲದೆ ತುಣುಕಾಗಿರುವ DNAಯಂಥ ಯಾವುದೇ DNA ಶ್ರೇಣಿಯನ್ನು ವರ್ಧಿಸಲು ಕೂಡಾ ಇದನ್ನು ಬಳಸಬಹುದಾಗಿದೆ.
ಹಾಲಿ ಅಸ್ತಿತ್ವದಲ್ಲಿರುವ ಅಥವಾ ಹಿಂದೆ ಅಸ್ತಿತ್ವದಲ್ಲಿದ್ದ ಮಾನವನ ತಳೀಯವಾಗಿ ತದ್ರೂಪವಾಗಿರುವ ನಕಲೊಂದರ ಸೃಷ್ಟಿಯೇ ಮಾನವ ಅಬೀಜ ಸಂತಾನೋತ್ಪತ್ತಿಯಾಗಿದೆ.
ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ.
ಆದಾಗ್ಯೂ, ಡಾಲಿಯನ್ನು ಯಶಸ್ವಿಯಾಗಿ ಅಬೀಜ ಸಂತಾನ ಪ್ರಕ್ರಿಯೆಗೆ ಒಳಪಡಿಸಿದ ತಂಡದ ನೇತೃತ್ವ ವಹಿಸಿದ್ದ ಇಯಾನ್ ವಿಲ್ಮಟ್ ಸೇರಿದಂತೆ ಇತರ ಸಂಶೋಧಕರು ವಾದಿಸುವ ಪ್ರಕಾರ, ಉಸಿರಾಟದ ಸೋಂಕಿನಿಂದ ಉಂಟಾದ ಅವಧಿಗೆ ಮುಂಚಿನ ಡಾಲಿಯ ಸಾವಿಗೂ ಅಬೀಜ ಸಂತಾನೋತ್ಪತ್ತಿ ಪ್ರಕ್ರಿಯೆಯೊಂದಿಗಿನ ನ್ಯೂನತೆಗಳಿಗೂ ಸಂಬಂಧವಿರಲಿಲ್ಲ.
ಮೂಲಭೂತವಾಗಿ ಅಬೀಜ ಸಂತಾನೋತ್ಪತ್ತಿಯ ಈ ಸ್ವರೂಪವು ಸಂತಾನೋತ್ಪತ್ತಿಯ ಒಂದು ಅಲೈಂಗಿಕ ವಿಧಾನವಾಗಿದ್ದು, ಫಲೀಕರಣ ಅಥವಾ ಅಂತರ-ಗ್ಯಾಮೀಟಿನ ಸಂಪರ್ಕವು ಇಲ್ಲಿ ಸಂಭವಿಸುವುದಿಲ್ಲ.
ತಳೀಯವಾಗಿ ಮತ್ತೊಂದಕ್ಕೆ ತದ್ರೂಪವಾಗಿರುವ ಬಹು-ಕೋಶೀಯ ಜೀವಿಯೊಂದನ್ನು ಸೃಷ್ಟಿಸುವುದರ ಕಾರ್ಯವಿಧಾನಕ್ಕೆ ಜೀವಿಯ ಅಬೀಜ ಸಂತಾನೋತ್ಪತ್ತಿ (ಪುನರುತ್ಪಾದಕ ಅಬೀಜ ಸಂತಾನೋತ್ಪತ್ತಿ) ಎಂದು ಕರೆಯಲಾಗುತ್ತದೆ.
ಇವುಗಳನ್ನು ಒಟ್ಟಾಗಿ 'ಅಬೀಜ ಸಂತಾನೋತ್ಪತ್ತಿ ಕಾರ್ಯತಂತ್ರ' ಎಂದು ಹೇಳಲಾಗುತ್ತದೆ.
ಅಪಾಯದಲ್ಲಿ ಸಿಲುಕಿರುವ ಪ್ರಾಣಿಜಾತಿಗಳನ್ನು ಅಬೀಜ ಸಂತಾನೋತ್ಪತ್ತಿಗೆ ಈಡುಮಾಡುವುದು ಒಂದು ಅತ್ಯಂತ ಸೈದ್ಧಾಂತಿಕ ವಿಷಯವಾಗಿದೆ.
cloning's Usage Examples:
reproduction (also known as vegetative propagation, vegetative multiplication or cloning) is any form of asexual reproduction occurring in plants in which a new.
Momentum dissipates amid frequent pauses to belabor the cloning process and laws relating to clone succession, not to mention.
1958 – John Gurdon used nuclear transplantation to clone an African Clawed Frog; first cloning of a vertebrate.
attempts to escape with Jordan Two Delta (Johansson) and expose the illegal cloning movement.
"Identification and cDNA cloning of headpin, a novel differentially expressed serpin that maps to chromosome 18q".
The funding for Dolly"s cloning was provided by PPL Therapeutics and the Ministry of Agriculture.
formed by laboratory methods of genetic recombination (such as molecular cloning) that bring together genetic material from multiple sources, creating sequences.
on the cloning, structure, function, as well as the biomedical and biotechnological importance of genes.
rights, and its website names euthanasia and cloning among other issues it opposes.
women in science, human population growth, global warming, human reproductive cloning, and evolution.
1038/299178a0 Molecular cloning of the gene for human anti-haemophilic factor IX.
Tong Dizhou (Chinese: 童第周; May 28, 1902 - March 30, 1979) was a Chinese embryologist known for his contributions to the field of cloning.
The policies reviewed by HFEA cover everything from human reproductive cloning to the creation of human-animal hybrids, and include subjects such.
Synonyms:
biological research, therapeutic cloning, reproductive cloning, biomedical cloning,