chronologise Meaning in kannada ( chronologise ಅದರರ್ಥ ಏನು?)
ಕಾಲಗಣನೆ
ಸ್ವಲ್ಪ ಸಮಯದ ಆದೇಶದ ನಿಯೋಜನೆ,
People Also Search:
chronologisedchronologises
chronologising
chronologize
chronologized
chronologizes
chronologizing
chronology
chronometer
chronometers
chronometric
chronometry
chronoscope
chronoscopes
chrysalid
chronologise ಕನ್ನಡದಲ್ಲಿ ಉದಾಹರಣೆ:
ಕ್ರಮಬದ್ಧವಾದ ಸಾರ್ವತ್ರಿಕ ಕಾಲಗಣನೆಯ ಪದ್ಧತಿ ಪ್ರಾಚೀನ ಭಾರತದಲ್ಲಿ ರೂಢಿಯಲ್ಲಿ ಇತ್ತೆನ್ನಲು ಸಾಕಷ್ಟು ಆಧಾರಗಳಿಲ್ಲ.
ಈ ಅರಸರ ಮೂಲಕ ಒಂದು ಕಾಲಗಣನೆ ಪ್ರಚುರವಾಯಿತು.
ಲಕ್ಷ್ಮಣಸೇನ ಸಂವತ್ : ಬಂಗಾಲ ಮತ್ತು ಬಿಹಾರ ಪ್ರದೇಶದಲ್ಲಿ ಕರ್ಣಾಟಕದಿಂದ ವಲಸೆ ಹೋದ ವಂಶದವನಾದ ಲಕ್ಷ್ಮಣಸೇನನ ಆಳ್ವಿಕೆಯ ಆರಂಭದಿಂದ (1179) ಈ ಕಾಲಗಣನೆ ಪ್ರಚಲಿತವಾಗಿ, ಅವನ ಅನಂತರದಲ್ಲೂ ಪ್ರಾದೇಶಿಕವಾಗಿ ಬಹುಕಾಲ ಮುಂದುವರಿಯಿತು.
ಪಂಜಾಬ್, ಕಾಶ್ಮೀರ ಪ್ರದೇಶಗಳಲ್ಲಿ ಈ ಕಾಲಗಣನೆ ಪ್ರಚಾರದಲ್ಲಿ ಇತ್ತು.
ಕಾಲಾಂತರದಲ್ಲಿ ಮಾಲವ ಸಂವತ್ ಎಂಬ ಕಾಲಗಣನೆಯೊಂದಿಗೆ ವಿಕ್ರಮಾದಿತ್ಯನ ಹೆಸರನ್ನು ಸಂಯೋಗಗೊಳಿಸಿದುದರ ಫಲವಾಗಿ ಈ ವಿಕ್ರಮ ಸಂವತ್ 8-9ನೆಯ ಶತಮಾನದಿಂದೀಚೆಗೆ ಸರ್ವತ್ರ ಪ್ರಸಾರ ಹೊಂದಿ ಮನ್ನಣೆ ಪಡೆಯಿತು.
ಈ ಘಟನೆಯಿಂದ ಕಲಿಯುಗ ಸಂವತ್ ಅಥವಾ ಯುಧಿಷ್ಠಿರ ಸಂವತ್ ಎಂಬ ಕಾಲಗಣನೆ ಪ್ರಾರಂಭವಾಗುತ್ತದೆ.
ಅಲ್ಲಿ ಪ್ರಸ್ತಾಪಿಸಿದ ವಿಷಯವಸ್ತು ಸ್ವಯಂ-ಪುರಾವೆಯಂತೆ ಅಲ್ಲದೇ ಅದು ಖಚಿತ ಹಾಗು ಕಾಲಗಣನೆಗೂ ಮೀರಿದ ಮೌಲ್ಯ ಹೊಂದಿರಬೇಕಾಗುತ್ತದೆ.
ಗುಜರಾತ್, ಕಾಠಿಯಾವಾಡ ಮೊದಲಾದ ಶಕ ಅರಸರ ಅಧೀನದ ಪ್ರದೇಶಗಳಲ್ಲಿ ಪೋಷಣೆ ಪಡೆದ ಜೈನ ಪಂಡಿತರ ಮೂಲಕ ಪಶ್ಚಿಮ ಭಾರತದಿಂದ ಈ ಕಾಲಗಣನೆ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಪ್ರಚಾರ ಹೊಂದಿರಬೇಕು.
ಈ ಸಾಹಿತ್ಯದ ಆಂತರಿಕ ಕಾಲಗಣನೆಯು ಇನ್ನೂ ಇತ್ಯರ್ಥವಾಗದೇ ದೂರ ಉಳಿದಿದೆ.
ಹಜರ್‍ಮರ್ದ್, ನಿದಾರ್, ಜರ್ಜಿ ಮತ್ತು ಪಲೇಗ್ರಾವ್ರಾ ಎಂಬೆಡೆಗಳಲ್ಲಿ ಅಂತ್ಯಶಿಲಾಯುಗದ ಕೂಲಗುಳ್ಳ ಚಕ್ಕೆಗಳೂ ಸೂಕ್ಷ್ಮ ಶಿಲಾಯುಗದ ಆಯುಧಗಳ ಬೆರಕೆಯಿದ್ದು ಕಾಲಗಣನೆಯಲ್ಲಿ ಇವು ಯೂರೋಪಿನ ಸೂಕ್ಷ್ಮ ಶಿಲಾಯುಧಗಳಿಗಿಂತಲೂ ಹಳೆಯವಾಗಿರುವುವೆಂದೂ ಪಶ್ಚಿಮದ ಏಷ್ಯದಲ್ಲಿ ಈ ಕಾಲದ ಮಾನವ ಹೆಚ್ಚು ಪ್ರಗತಿಪರನಾಗಿದ್ದನೆಂದೂ ಅಂತ್ಯಶಿಲಾಯುಗದ ಯೂರೋಪಿನ ಸಂಸ್ಕøತಿಗಳು ಕೂಡ ಇಲ್ಲಿ ಆವಿರ್ಭವಿಸಿ ಅನಂತರ ಯೂರೋಪಿಗೆ ಹರಡಿದುವೆಂದೂ ಪಂಡಿತರ ಅಭಿಪ್ರಾಯ.
ಅನಂತರ ಕಾಲದಲ್ಲಿ ಕೆಲವು ಕಾಲಗಣನೆಗಳು ಪರಿಮಿತ ಪ್ರದೇಶಗಳಲ್ಲಿ, ಮತ್ತು ವಲಯಗಳಲ್ಲಿ ಪ್ರಚಾರಕ್ಕೆ ಬಂದರೂ ಸಾರ್ವತ್ರಿಕವಾಗದೆ ಕೆಲಕಾಲಾನಂತರ ಮೂಲೆಗುಂಪಾದವು.
ಮೂಲತಃ ಶುದ್ಧ ಚಾಂದ್ರಮಾನ ಪದ್ಧತಿಯ ಕಾಲಗಣನೆ ಇದಾಗಿದ್ದಿತು.
ಸೌರಮಾನ ಪದ್ಧತಿಯ ಕಾಲಗಣನೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ತುಳುನಾಡು ಪ್ರದೇಶಗಳಲ್ಲಿ ಬಳಕೆಯಲ್ಲಿರುವುದು ಕಂಡುಬರುತ್ತದೆ.
Synonyms:
foredate, chronologize, postdate, antedate, predate, date,
Antonyms:
postdate, predate, chronologize, come after, follow,