<< chined chines >>

chinee Meaning in kannada ( chinee ಅದರರ್ಥ ಏನು?)



ಚೀನೀ

Noun:

ಚೈನೀಸ್, ಚೀನೀ ಭಾಷೆ,

Adjective:

ಚೈನೀಸ್,

chinee ಕನ್ನಡದಲ್ಲಿ ಉದಾಹರಣೆ:

ಪ್ರಾಚೀನ ಚೀನೀ ಲಿಖಿತ ಇತಿಹಾಸವನ್ನು ಪ್ರಾಯಶಃ ಶಾಂಗ್ ರಾಜಮನೆತನದ ಆಳ್ವಿಕೆಯಿಂದೀಚೆಗೆ ಕ್ರಿ.

ಇದಾದ ಎರಡು ಶತಮಾನಗಳ ನಂತರ ಸುಮಾರು ೧೮೪೦ರಲ್ಲಿ ಸ್ಪಷ್ಟವಾಗಿ ರೋಜರ್‌ ಎಲ್‌'ಈಸ್ಟ್ರೇಂಜ್‌‌ ನ ಆವೃತ್ತಿಗಳ ಮೇಲೆ ಆಧಾರಿತ ಆವೃತ್ತಿಯಾದ ಯಿಷಿ ಯುಯಾನ್‌ 《意拾喻言》 ಎಂಬ (ಈಸೋಪನ ನೀತಿಕಥೆಗಳು : ವಿದ್ವಾಂಸನಾದ ಮನ್‌ ಮೂಯ್‌ ಸೀನ್‌-ಷಾಂಗ್‌ನಿಂದ ಚೀನೀ ಭಾಷೆಯಲ್ಲಿ ರಚಿತವಾದ ಹಾಗೂ ಅವುಗಳ ಪ್ರಸಕ್ತ ರೂಪದಲ್ಲಿ ಸಂಯೋಜಿತವಾದ (ಮುಕ್ತವಾದ ಹಾಗೂ ಅಕ್ಷರಶಃ ಭಾಷಾಂತರದೊಂದಿಗೆ) ಕೃತಿಯನ್ನು ರಚಿಸಲಾಗಿತ್ತು.

ಕೊರಿಯಕ್ಕೆ ಜಪಾನಿನೊಡನೆ ಸಂಪರ್ಕವಿದ್ದರೂ ಅಲ್ಲಿ ಚೀನೀ ಸಂಸ್ಕøತಿ ಪ್ರಬಲವಾಗಿತ್ತು.

ಕಾರ್ಲ್ ಮಾರ್ಕ್ಸ್ನ ಭೌತ ವೈಚಾರಿಕತತ್ತ್ವದ ದೃಷ್ಟಿಯಿಂದ ಮಾವೋ ಚೀನೀತತ್ತ್ವದ ಬೆಳವಣಿಗೆಯನ್ನು ವಿಮರ್ಶಿಸಿರುತ್ತಾನೆ.

ಚೀನೀ ತತ್ವಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ನೋವು ಹಾಗೂ ಖಾಯಿಲೆಗಳು "ಯಿನ್" ಮತ್ತು "ಯಂಗ್" ಎಂಬ ಪ್ರಧಾನ ಬಲಗಳ ಅಸಮತೋಲನದಿಂದ ಬರುತ್ತದೆ.

ಚೀನೀಯ ಔಷಧವಿಜ್ಞಾನದಲ್ಲಿ ಪಾವೋ ಝಿರವರ ರಸವಿದ್ಯೆಯ ಸಂಪ್ರದಾಯಗಳು ಉಷ್ಣತೆ, ರುಚಿ, ಒಳಪಟ್ಟ ದೇಹಭಾಗ ಅಥವಾ ವಿಷತ್ವಗಳ ಪ್ರವೃತ್ತಿಯನ್ನು ಬದಲಿಸುತ್ತಿದ್ದವು.

೧೯೩೭-೧೯೪೫ರ ಸಿನೋ-ಜಪಾನೀಯರ‌ ಯುದ್ಧವು (ವಿಶ್ವ ಸಮರ IIರ ಭಾಗವಾಗಿ) ರಾಷ್ಟ್ರೀಯವಾದಿಗಳು ಹಾಗೂ ಕಮ್ಯೂನಿಸ್ಟರ ನಡುವೆ ಅಹಿತಕಾರಿ ಮೈತ್ರಿಯನ್ನು ಅನಿವಾರ್ಯವಾಗಿಸಿದ್ದಲ್ಲದೇ, ೨೦ ಮಿಲಿಯನ್‌ ಚೀನೀಯರ ಸಾವಿಗೆ ಕಾರಣವಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಯಾರೀಫೂರ್‌ ಚೀನಾ, ಬೀಜಿಂಗ್‌ ಒಲಿಂಪಿಕ್‌ ಕ್ರೀಡೆಗಳಿಗೆ ತನ್ನ ಸಂಪೂರ್ಣ ಬೆಂಬಲವಿದೆ, ಚೀನೀ ಜನತೆ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಕೃತ್ಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿತು.

೫% ಚೀನೀಯರು ಮತ್ತು ೩% ಇತರೆ ಸಂಪ್ರದಾಯದವರು ಇದ್ದಾರೆ.

ಪೀಚ್ ನ ಹೂವುಗಳಗೆ ಚೀನೀ ಸಂಪ್ರದಾಯದಲ್ಲಿ ಹೆಚ್ಚು ಬೆಲೆ ಕಟ್ಟಲಾಗಿದೆ.

ಚೀನೀಯರ ಅಬಕಸ್, ಸ್ಲೈಡ್‌ರೂಲ್ ಮತ್ತು ನೇಪಿಯರ್ ಬೋನ್ಸ್‌ನಂತಹ ಪುಟ್ಟ ಲೆಕ್ಕ ಮಾಡುವ ಯಂತ್ರಗಳು ವ್ಯಾಪಾರಿಗಳ ಬಳಿ ಇದ್ದವು.

ಚೀನೀ ಸಂಪ್ರದಾಯವು ಗೋಲ್ಡ್ ಫಿಷ್ ಅನ್ನು 4 ಪ್ರಮುಖ ವಿಧಗಳಾಗಿ ವರ್ಗೀಕರಿಸಿದೆ.

chinee's Usage Examples:

mangosteen; manchineel tree, one of the most toxic trees in the world; poplars, aspens, and cottonwoods which are commonly used for timber—and many more.


chinee Tytler, 1912 Lampides kondulana phaliga Fruhstorfer, 1916 Lampides kondulana.


various substances on her that contained several types of poisons including ratsbane, manchineel root, and a white substance known as "white toade".


is also home to endemic plant species such as orchids, Tabebuia, gumbo-limbos, as well as the seagrape, manchineel and numerous mangroves.


Important plants noted on the island include flamboyant trees, frangipanis, sabal palms, wild trumpet and Manchineel trees.



chinee's Meaning in Other Sites