<< cherishing cherkess >>

cherishment Meaning in kannada ( cherishment ಅದರರ್ಥ ಏನು?)



ಪೋಷಣೆ,

cherishment ಕನ್ನಡದಲ್ಲಿ ಉದಾಹರಣೆ:

ಉಲ್ಲೇಖಗಳು ಒಂದು ದೇಶದ ಕೈಗಾರಿಕಾಭಿವೃದ್ಧಿ ಬಹಳ ಮಟ್ಟಿಗೆ ಹಣಕಾಸಿನ ಸರಬರಾಯಿಯನ್ನೆ, ಧನಪೋಷಣೆಯನ್ನೆ, ಅವಲಂಬಿಸಿದೆ, ಹಣಕಾಸು ಕೈಗಾರಿಕಾಭಿವೃದ್ಧಿಗೆ ಜೀವನಾಡಿ ಇದ್ದಂತೆ.

ರಸಪೋಷಣೆಯ ದೃಷ್ಟಿಯಿಂದ ಮೊದಲ ಮೂರು ಆಶ್ವಾಸಗಳಲ್ಲಿ ಕಾಣುವ ಐಕ್ಯ ಮುಂದಿನ ಆಶ್ವಾಸಗಳಲ್ಲಿಲ್ಲ.

ಉತ್ತಮ ಪೋಷಣೆಯು ಜ್ಞಾನಗ್ರಹಣ ಹಾಗೂ ಹೆಚ್ಚಿನ ನೆನಪಿನ ಶಕ್ತಿಸಾಮರ್ಥ್ಯಗಳ ಮೇಲೆ ಪ್ರಭಾವ ಬೀರುತ್ತದೆ; ಅಧ್ಯಯನವೊಂದರ ಪ್ರಕಾರ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವವರು ನಿರ್ದಿಷ್ಟ ಸ್ಮರಣೆಯ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ್ದರು.

ಸಂರಕ್ಷಣಾ ಜೀವವಿಜ್ಞಾನವು ಸಮಗ್ರ ಪೋಷಣೆಯ ವಿಷಯವಾಗಿದೆ.

ಅಲ್ಲಿ ಪೋಷಣೆಯ ವಸ್ತುಗಳನ್ನು ತೆಗೆಯಲಾಗಿದೆ: ಆಳವಾದ ಜ್ಞಾನವುಳ್ಳ ವಚ್ಚಾ,ಈ ವಿದ್ಯಮಾನವು ನೋಡಲು ಕಷ್ಟವಾಗಿದೆಯೇ, ಅರಿಯಲು ಕಷ್ಟವಾಗಿದೆಯೇ,ನೆಮ್ಮದಿಯ,ಪರಿಶುದ್ಧಗೊಳಿಸಿದ,ಊಹೆಯ ವ್ಯಾಪ್ತಿಯನ್ನು ಮೀರಿದ,ಸೂಕ್ಷ್ಮ,ವಿವೇಕಿಗಳಿಗೆ ಮಾತ್ರ ಅನುಭವವಾಗುತ್ತದೆ.

ಪೂರ್ವಪಕ್ಷಗಳ ನಿವಾರಣೆಯ ಜೊತೆಜೊತೆಗೇ ಸ್ವಸಿದ್ಧಾಂತ ಪೋಷಣೆಯಾಗಿರುವುದು ಈ ಗ್ರಂಥದ ವೈಶಿಷ್ಟ್ಯವೆನ್ನಬಹುದು.

ಜನರು, ಹಸಿವು ಮತ್ತು ಪೋಷಣೆ ಕೊರತೆಯ ಕೆಟ್ಟ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕೆಂದಿದ್ದರೆ, ಇದಕ್ಕೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಕಾರ್ಯಾಚರಣೆ, ನಾಗರಿಕ ಸಮಾಜದ ಒಳಗೊಳ್ಳುವಿಕೆ ಹಾಗು ಒಟ್ಟಾದ ಮತ್ತು ಪ್ರತ್ಯೇಕವಾದ ಅವಶ್ಯಕತೆಯನ್ನು ಪೂರೈಸುವ ಸಾಧನಗಳ ಅಗತ್ಯವಿರುತ್ತದೆ.

ಕೆಲವು ಸಂತಾನೋತ್ಪತ್ತಿ ಬೇಗ ಜನವರಿಯಲ್ಲೇ ಆರಂಭವಾಗುತ್ತದೆ, ಚಳಿಗಾಲದಲ್ಲೂ ಸಹ ಆರಂಭವಾಗಬಹುದು, ಆದರೆ ಪೋಷಣೆಯು ತ ಬಿಗ್‌ ಬ್ರದರ್‌ ಒಂದು ಟೆಲಿವಿಷನ್‌ನ ರಿಯಾಲಿಟಿ ಶೋ ಆಗಿದ್ದು, ಒಂದು ದೊಡ್ಡ ಮನೆಯಲ್ಲಿ ಒಂದು ಗುಂಪು ಒಟ್ಟಿಗೆ ವಾಸಿಸುವುದಾಗಿದೆ, ಅದು ಬಾಹ್ಯಪ್ರಪಂಚದ ಯಾವುದೇ ಸಂಪರ್ಕದಿಂದ ಅವರನ್ನು ಹೊರಗಿಡಲಾಗುತ್ತದೆ, ಆದರೆ ಅದನ್ನು ನಿರಂತರವಾಗಿ ದೂರದರ್ಶನ ಕ್ಯಾಮೆರಾಗಳಿಂದ ಚಿತ್ರೀಕರಿಸಲಾಗುತ್ತದೆ.

ಮುಪ್ಪಡರಿದಂತೆ ಮಿದುಳಿನ ರಕ್ತನಾಳಗಳು ಪೆಡಸಾಗಿ ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಪೋಷಣೆಯಿಲ್ಲದೆ ಅಲ್ಲಿನ ಜೀವಕಣಗಳು ನಾಶವಾಗುತ್ತವೆ.

ಪೋಷಣೆಯ ರೂಪದಲ್ಲಿ ನನಗೆ ಸಿಕ್ಕ ಹಾಲಿನ ಆಹಾರದ ಜೊತೆಜೊತೆಗೆ, ಉಳಿ ಮತ್ತು ಸುತ್ತಿಗೆಯನ್ನು ನಿಭಾಯಿಸುವ ಕೌಶಲವನ್ನು ನಾನು ಸ್ವೀಕರಿಸಿದೆ; ಇದರ ನೆರವಿನಿಂದಲೇ ನನ್ನ ಕಲಾಕೃತಿಗಳನ್ನು ಸೃಷ್ಟಿಸುತ್ತೇನೆ" ಎಂದು ಮೈಕೆಲ್ಯಾಂಜೆಲೋ ಹೇಳಿದುದನ್ನು ತಿಳಿಸಿದ್ದಾನೆ.

ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು.

ತೋಟಗಾರಿಕೆ ಆರ್ಥಿಕತೆಗೆ ಕೊಡುಗೆ ನೀಡುತ್ತದೆ, ಉತ್ತಮ ಪೋಷಣೆಯನ್ನು ನೀಡುತ್ತದೆ ಮತ್ತು ಇದು ಅಮೂಲ್ಯವಾದುದು ಆಧ್ಯಾತ್ಮಿಕ ಮತ್ತು ಮಾನಸಿಕ ಚಿಕಿತ್ಸೆ.

cherishment's Usage Examples:

singing, smiling and dancing; it will also bring tears to your eyes, and cherishment to your heart.


challenges concerning crime, sin, penance, pardon, change of life and cherishment of the human dignity.


Clara represents love and cherishment.



cherishment's Meaning in Other Sites