chasteness Meaning in kannada ( chasteness ಅದರರ್ಥ ಏನು?)
ಪರಿಶುದ್ಧತೆ
ಅಲಂಕಾರದ ಕೊರತೆ,
People Also Search:
chasteningchastens
chaster
chastest
chastise
chastised
chastisement
chastisements
chastiser
chastisers
chastises
chastising
chastities
chastity
chasuble
chasteness ಕನ್ನಡದಲ್ಲಿ ಉದಾಹರಣೆ:
ಭಾರತದಲ್ಲಿ ಮುಘಲ್ ಸಾಮ್ರಾಜ್ಯದ ಸ್ಥಾಪನೆಯಾದುದನ್ನು ಅನುಸರಿಸಿ, ಪರ್ಷಿಯಾದ ಶೈಲಿ ಹಾಗೂ ವೈಡೂರ್ಯದ ಬಳಕೆಯನ್ನು ನಂತರದಲ್ಲಿ ಭಾರತಕ್ಕೆ ತರಲಾಯಿತು; ಇದರ ಪ್ರಭಾವವನ್ನು ಉನ್ನತ ಪರಿಶುದ್ಧತೆಯ ಬಂಗಾರದ ರತ್ನಾಭರಣಗಳು (ಮಾಣಿಕ್ಯ ಹಾಗೂ ವಜ್ರದ ಜೊತೆಯಲ್ಲಿ) ಹಾಗೂ ತಾಜ್ ಮಹಲ್ನಂಥ ಕಟ್ಟಡಗಳಲ್ಲಿ ಕಾಣಬಹುದು.
ಅದನ್ನು ಕರಗಿಸದೆಯೇ ಅದರ ಚಿನ್ನದ ಪರಿಶುದ್ಧತೆಯನ್ನು ಕಂಡುಹಿಡಿಯುವ ಸಮಸ್ಯೆಯನ್ನು ದೊರೆ ಆರ್ಕಿಮಿಡೀಸನಿಗೆ ಒಡ್ಡಿದ.
ಸಂಶಯಿತ ಕಾದ ಕಬ್ಬಿಣವನ್ನು ಹಿಡಿಯವ, ಬೆಂಕಿಯಲ್ಲಿ ಹೊಕ್ಕುಬರುವ - ಮೊದಲಾದ ಅಗ್ನಿದಿವ್ಯ, ಜಲದಿವ್ಯಾದಿಗಳಿಂದ ಅಥವಾ ತನ್ನ ಸಚ್ಚಾರಿತ್ರ್ಯದ ಬಗೆಗೆ ನಿರ್ದಿಷ್ಟ ಸಂಖ್ಯೆಯ ಜನರಿಂದ ಪ್ರಮಾಣಮಾಡಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧಮಾಡಬೇಕಾಗಿತ್ತು.
ರಚನೆ, ಗಾತ್ರ ವಿತರಣೆ, ಮೇಲ್ಮೈ ವಿಸ್ತೀರ್ಣ, ಮೇಲ್ಮೈ ರಾಸಾಯನಿಕತೆ, ಮೇಲ್ಮೈ ವಿದ್ಯುದಾವೇಶ ಮತ್ತು ಒಟ್ಟಿಲು ಸ್ಥಿತಿ, ಜೊತೆಗೆ ಮಾದರಿಗಳ ಪರಿಶುದ್ಧತೆ - ಇವೆಲ್ಲ ಲಕ್ಷಣಗಳು ಸಹ ಇಂಗಾಲದ ನ್ಯಾನೊಟ್ಯೂಬ್ಗಳ ಪ್ರತಿಕ್ರಿಯಾತ್ಮಕತೆಯ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ.
ಪರಿಶುದ್ಧತೆ ಮತ್ತು ತ್ಯಾಗಕ್ಕೆ ಇದರ ಕಲ್ಪನೆ ಸಂಬಂಧಿಸಿದೆ ಎಂಬುದು ವೂಂಟ್ನ ಒಟ್ಟಭಿಪ್ರಾಯ.
ಇದಕ್ಕೆ ಮೊದಲು ಮತ್ತೊಬ್ಬ ಜೀವರಸಾಯನವಿಜ್ಞಾನಿ ಪಾಲ್ ಕಾರರ್ ಎಂಬಾತನೊಡಗೂಡಿ ಏ-ಜೀವಸತ್ವವನ್ನು ಹಳದಿ ಎಣ್ಣೆಯ ಸ್ಥಿತಿಯಲ್ಲಿ ಡಾಯ್ಜಿû ಬೇರ್ಪಡಿಸಿ ಅದರ ಪರಿಶುದ್ಧತೆಯ ಮಟ್ಟವನ್ನು ಮುಟ್ಟುವಷ್ಟರ ಮಟ್ಟಿಗೆ ಬಂದದ್ದುಂಟು.
ಅದೇ ರೀತಿ, ಆತನ ದೇವತ್ವ ಆಂಶಿಕವಾಗಿಯೇ ಇರುತ್ತಿದ್ದರೆ, ಪಾಪವನ್ನೂ ರಕ್ಷಣೆಯನ್ನೂ ಕುರಿತ ಆತನ ಉಪದೇಶಗಳ ಅನ್ಯೂನತೆಯ ಬಗ್ಗೆ ಸಂದೇಹ ಹುಟ್ಟುತ್ತಿತ್ತು, ಮತ್ತು ದೇವರ ಪ್ರೀತಿಯ ಈ ಕಾರ್ಯದ ನಿಸ್ಸ್ವಾರ್ಥತೆಯೂ ಪರಿಶುದ್ಧತೆಯೂ ಕುಗ್ಗುತ್ತಿದ್ದವು.
ಇದರ ಪರಿಶುದ್ಧತೆಯನ್ನು ೧೯೩೨ರ ತನಕ ಕಾಯ್ದುಕೊಳ್ಳಲಾಗಿದೆ.
ದೈವಾನುಗ್ರಹ ಮತ್ತು ಪರಿಶುದ್ಧತೆಯ ಸಂಕೇತಗಳಾಗಿ, ದೇವತೆಗಳು ಹಾಗೂ ಪ್ರಬಲ ವ್ಯಕ್ತಿಗಳಿಗೆ ಅಲಿವ್ ಶಾಖೆಗಳು ಮತ್ತು ಎಲೆಗಳನ್ನು ಮತಾಚರಣೆಯಾಗಿ ಅರ್ಪಿಸಲಾಗುತ್ತಿತ್ತು.
#ಸೀತೆಯು ರಾವಣನ ಸೆರೆಯಿಂದ ಬಿಡುಗಡೆ ಹೊಂದಿದಾಗ ಅಗ್ನಿಯನ್ನು ಪ್ರವೇಶಿಸಿ ತನ್ನ ಪರಿಶುದ್ಧತೆಯನ್ನು ಸಿದ್ಧ ಮಾಡುವಂತೆ ರಾಮನು ಅವಳನ್ನು ಬಲವಂತಪಡಿಸುತ್ತಾನೆ.
ಯೇಸು ಮತ್ತು ಆತನ ಆರಂಭದ ಅನುಯಾಯಿಗಳು ಜಾನ್ನ ದೀಕ್ಷೆಯ ಸಿಂಧುತ್ವವನ್ನು ಅಂಗೀಕರಿಸಿದರು, ಆದರೆ ಯೇಸುವೇ ಸ್ವತಃ ತಾನು ಬ್ಯಾಪ್ಟಿಸಮ್ ಮೂಲಕ ಪಶ್ಚಾತ್ತಾಪದ ವಿಚಾರದಿಂದ ತನ್ನನ್ನು ಪ್ರತ್ಯೇಕಿಸಿಕೊಂಡರು ಮತ್ತು ಧಾರ್ಮಿಕ ಆಚರಣೆಗಳಿಗೆ ಪ್ರತಿಯಾಗಿ ಪರಿಶುದ್ಧತೆಯ ನೀತಿಯನ್ನು ಪ್ರಚಾರ ಮಾಡಿದರು.
ನೀಲಿ ನೀಲಮಣಿಗಳನ್ನು ಅವುಗಳ ಪ್ರಾಥಮಿಕ ವರ್ಣಾಂಶದ ಪರಿಶುದ್ಧತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
*ಆಹಾರದ ಸಂಯೋಜಕವಾಗಿ ಹೆಚ್ಚಿನ ಪರಿಶುದ್ಧತೆಯ ರೆಬೌಡಿಯೋಸೈಡ್ (2009).
chasteness's Usage Examples:
reckoned among Chopin"s loveliest compositions" as it "combines classical chasteness of contour with the fragrance of romanticism".
To be or not to be was often applauded - not for originality but for chasteness of expression.
regarded this lack of scent as a virtue, as it demonstrates the flower"s chasteness.
She was constantly required to "prove" her chasteness, and often spoke up about the misogynistic views on women"s clothing and.
She will not be inviting in her attitudes and will protect her chasteness.
to Aper and the religious purpose their marriage had moved to, through chasteness, and providing public support.
were used to list a woman"s honourable attributes, such as her beauty or chasteness, Donne"s poem "removes [the] woman from the pedestal on which she had.
"savage" It turns traditional morality on its head: the chasteness of her friends Yunglin and Yufang is "just one of those strange, unexplained.
, said that for chasteness of language, beauty of diction and composition it was one of the best.
Above its chasteness the faint opal sky Of dawn, the turquoise of the burning day, The ruby.
This theme was intended to create a “refinement of line and chasteness of ornamentation.
Their chasteness was thought to be a safeguard of the city, and even in punishment, the.
chasteness, eternal, noble, oppose, oppress, outer, preface, prefect, proceed, rote.
Synonyms:
simpleness, simplicity, restraint, plainness,
Antonyms:
difficult, difficulty, effortfulness, sophistication, complexity,