<< chamberpots chambertin >>

chambers Meaning in kannada ( chambers ಅದರರ್ಥ ಏನು?)



ಕೋಣೆಗಳು, ನ್ಯಾಯಾಲಯ,

Noun:

ನ್ಯಾಯಾಲಯ,

chambers ಕನ್ನಡದಲ್ಲಿ ಉದಾಹರಣೆ:

ಇದು ನಗರದ ಅರಮನೆಯ ಭಾಗವಾಗಿದ್ದು, ಜೆನೇನ ಅಥವಾ ಮಹಿಳೆಯರ ಕೋಣೆಗಳಿಗೆ ವಿಸ್ತರಿಸಿದೆ, ಜನಾನರ ಕೋಣೆಗಳು.

ಹಜಾರ, ನಡುಮನೆ, ಕೋಣೆಗಳು, ಅಡುಗೆಮನೆ, ಶೌಚಗೃಹಗಳು, ಗೆರಾಜ್, ಕೊಟ್ಟಿಗೆ ಇವೆಲ್ಲವೂ ನಿವೇಶನದ ವಿನ್ಯಾಸವನ್ನೂ ಯಜಮಾನನ ಆವಶ್ಯಕತೆಯನ್ನೂ ಅವಲಂಬಿಸಿ ಮನೆ ಆಲೇಖ್ಯದಲ್ಲಿ ಅಡಕವಾಗಿ ಅಳವಡಿಕೆ ಗೊಂಡಿರಬೇಕು.

ಅನೇಕ ಆಧುನಿಕ ಕತ್ತಲೆ/ಛಾಯಾಸಂಸ್ಕರಣಕೋಣೆಗಳು ಹಳದಿದೀಪವನ್ನು ಸುರಕ್ಷಿತ ದೀಪವನ್ನಾಗಿ ಬಳಸುವರಾದರೂ, ಕೆಂಪು ಬೆಳಕು ಅದರೊಂದಿಗೆ ಸಾರ್ವಜನಿಕ ಮಾನಸದಲ್ಲಿ ಸ್ಥಾಯಿಯಾಗಿ ಉಳಿದು ಬಿಟ್ಟಿದೆ.

ಓಡುವ ಚಿತ್ರದಲ್ಲಿ ತೋರಿಸಿರುವಂತೆ, ವಾಂಕಲ್ ಇಂಜಿನ್ನಿನಲ್ಲಿ ಸಮಪಾಲಿನ ಮೂರು ಕೋಣೆಗಳು ಇರುತ್ತವೆ.

17ನೆಯ ಶತಮಾನದಲ್ಲಿ ರಾಬರ್ಟ್ ಹೂಕ್ ನಿರ್ಜೀವ (ಬೆಂಡು) ತೆಳು ಬಿರಡೆ ಚೂರನ್ನು ಪರೀಕ್ಷಿಸಿ, ಅಷ್ಟು ಕ್ರಮವಾಗಿ ಇಲ್ಲದಿದ್ದರೂ ಜೇನುಗೂಡಿನಂತೆ ಇದ್ದು ಸಣ್ಣ ಪೆಟ್ಟಿಗೆಗಳು ಇಲ್ಲವೇ ಕೋಣೆಗಳು (ಸೆಲ್ಸ್), ಇವೆಯೆಂದು ವರ್ಣಿಸಿದ.

ಐಷಾರಾಮಿ ಕೋಣೆಗಳು ಮತ್ತು ವೈಯಕ್ತಿಕ ಸ್ಪರ್ಶ ಮಾದರಿಗಳು ಮತ್ತು ಉನ್ನತ ಸೌಲಭ್ಯಗಳು ಮತ್ತು ಸೇವೆಗಳಾಗಿವೆ.

ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ (ಹಿಂದೆ ಜಗ ನಿವಾಸ್ ಎಂದು ಕರೆಯಲಾಗುತ್ತಿದ್ದ) ಲೇಕ್ ಪ್ಯಾಲೇಸ್ ಬಿಳಿ ಅಮೃತ ಶಿಲೆಯ ಗೋಡೆಗಳು ಒಳಗೊಂಡ 83 ಕೊಠಡಿಗಳು ಮತ್ತು ಕೋಣೆಗಳು ಇರುವ ಒಂದು ಐಷಾರಾಮಿ ಹೋಟೆಲ್ ಆಗಿದೆ.

ನಗರದ ಒಂದು ರಶಿಯನ್ ನಾಟಕ ರಂಗಭೂಮಿ, ಚಿತ್ರ, ಮನರಂಜನಾ ಕೇಂದ್ರಗಳು, ಮೂರು ವಸ್ತು ಮತ್ತು ಪ್ರದರ್ಶನ ಕೋಣೆಗಳು ಬಹಳಷ್ಟು ಹೊಂದಿದೆ.

ಅದರ ಎತ್ತರವಾದ ಗುಮ್ಮಟಗಳು, ಉಪನ್ಯಾಸಕ್ಕೆ ಉಪಯೋಗಿಸುತ್ತಿದ್ದ ಕೋಣೆಗಳು, ಪ್ರಾರ್ಥನಾಮಂದಿರ, ಪ್ರಾಧ್ಯಾಪಕರ ಕೋಣೆಗಳು, ೩,೦೦೦ ಗ್ರಂಥಗಳನ್ನು ಹೊಂದಿದ್ದ ಗ್ರಂಥಾಲಯ ಈಗಲೂ ಉಳಿದುಬಂದಿವೆ.

ಗೂಡಿನ ಸ್ವರೂಪದ ಕೋಣೆಗಳು .

chambers's Usage Examples:

The tomb consists of a monumental facade and two vaulted chambers (an antechamber and a burial chamber), covered over by an earthen tumulus 2.


In cloud chambers a liquid (sometimes water, but usually isopropanol) condenses upon contact with a particle of radiation thus producing an effect similar.


The amount of work that a pupil gains in the second six depends on the chambers.


Some tombs contain one or two narrow antechambers in which there are niches on either side for guardian beasts in effigy.


Both chambers had a Democratic majority.


Pupils must attempt to impress as many members of their chambers as possible.


The siphuncle is used primarily in emptying water from new chambers as the shell grows.


upper house is one of two chambers of a bicameral legislature, the other chamber being the lower house.


prince in her private chambers, Manijeh gives Bijan a sleeping potion and smuggles him into her house.


Ville-Marie borough has displayed a rainbow flag in its council chambers and redecorated the entrance to the Beaudry Metro station with rainbow pillars.


A souterrain with three chambers was investigated by archaeologists in 1959-60 after.


displacement is the measure of the cylinder volume swept by all of the pistons of a piston engine, excluding the combustion chambers.



Synonyms:

William Chambers, Sir William Chambers,

chambers's Meaning in Other Sites