chalukya Meaning in kannada ( chalukya ಅದರರ್ಥ ಏನು?)
ಚಾಲುಕ್ಯ
Adjective:
ಚಾಕಿ,
People Also Search:
chalutzchalybean
chalybeate
chalybeates
chalybite
cham
chamade
chamades
chamaeleon
chamaeleons
chamber
chamber music
chamber of commerce
chamber orchestra
chamber pot
chalukya ಕನ್ನಡದಲ್ಲಿ ಉದಾಹರಣೆ:
ನಂತರ ಇದನ್ನು ಕಲ್ಯಾಣಿ ಚಾಲುಕ್ಯರು, ದಕ್ಷಿಣ ಕಲಾಚುರಿಸ್, ಯಾದವರು, ಕಾಕತೀಯರು, ದೆಹಲಿ ಸುಲ್ತಾನರು, ಬಹ್ಮನಿ ಸುಲ್ತಾನರು, ಬೀದರ್ ಸುಲ್ತಾನರು, ಬಿಜಾಪುರ ಸುಲ್ತಾನರು, ಮುಘಲ್ ಸಾಮ್ರಾಜ್ಯ ಮತ್ತು 1948 ರ ವರೆಗೆ ಹೈದರಾಬಾದ್ನ ನಿಜಾಮ್ರು ಆಳಿದರು.
ಪ್ರಮುಖ ಪ್ರದೇಶವಾಗಿದೆ ಪಶ್ಚಿಮ ಚಾಲುಕ್ಯ ಸ್ಮಾರಕಗಳ ಸ್ಥಳಗಳಲ್ಲಿ ಒಳಗೊಂಡಿದೆ ಬಾದಾಮಿ, ಹಲಸಿ, Annigeri, ಮಹದೇವ ದೇವಾಲಯ (ಇಟಗಿ), ಗದಗ, ಲಕ್ಕುಂಡಿ, ಲಕ್ಷ್ಮೇಶ್ವರ, ಡಂಬಳ, ಹಾವೇರಿ, ಬಂಕಾಪುರ, Rattahalli, Kuruvatti, Bagali, Balligavi, Chaudayyadanapura, Galaganatha, ಹಾನಗಲ್ .
ಬಳ್ಳಾರಿ, ಧಾರವಾಡ ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಕಂಡುಬರುವ ಉತ್ತರಾರ್ಧ ಚಾಲುಕ್ಯ ಶೈಲಿಯ ಕಟ್ಟಡಗಳು ಚಾಲುಕ್ಯರ ಪೂರ್ವಾರ್ಧದ ಶೈಲಿಗೂ, ಹೊಯ್ಸಳರ ಶೈಲಿಗೂ ಮಧ್ಯದ ಕೊಂಡಿಯಾಗಿವೆ.
ಚಾಲುಕ್ಯರು ತಾವು ಆ ವೀರ ಪುರುಷನ ವಂಶಜರೆಂದು ಹೇಳಿಕೊಳ್ಳುತ್ತಾರೆ.
ದಕ್ಷಿಣ ಭಾರತದ ಬಹುತೇಕ ಪ್ರಾಂತ್ಯಗಳನ್ನು ಗೆದ್ದು, ದಕ್ಷಿಣ ಭಾರತದ ಸಾಮ್ರಾಟನಾಗಿ ದಕ್ಷಿಣ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾದವನು ಚಾಲುಕ್ಯರ ಇಮ್ಮಡಿ ಪುಲಿಕೇಶಿ.
ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು.
ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಲುಕ್ಯ ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ ನನ್ನಯನ ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ.
ಪಾಶ್ಚಿಮಾತ್ಯ ಚಾಲುಕ್ಯ ವಾಸ್ತುಶೈಲಿ.
ಚಾಲುಕ್ಯ ಇತಿಹಾಸದ ಮೂರು ಕಾಲಮಾನಗಳು .
ವಿಕ್ರಮ ದೇವ (ಚಾಲುಕ್ಯರಾಜ) ತನಗಿತ್ತ ಮಾನಮನ್ನಣೆಗೆ ಮಾರುಹೋಗಿ ಆ ಚಾಲುಕ್ಯವಂಶದ ರಾಜನೊಬ್ಬ ಕರ್ಣದೇವ (ಭೀಮದೇವನ ಮಗ) ವಿದ್ಯಾಧರಸುಂದರಿಯೋರ್ವಳೊಡನೆ ಬೆಳೆದ ಪ್ರೇಮ ಕಥೆಯೊಂದನ್ನು ಇಲ್ಲಿ ಚಿತ್ರಿಸಲಾಗಿದೆ.
ಒಂದು ಸಾವಿರ ವರುಷದ ಹಿಂದೆ ಚಾಲುಕ್ಯ ರಾಜ್ಯದಲ್ಲಿ ಬಾಳಿ ಬೆಳೆಗಿದ ಮಹಾಸಾಧ್ವಿ ಅತ್ತಿಮಬ್ಬೆಯ ಭವ್ಯವಾದ ಬಾಳೂ ದಿವ್ಯವಾದ ಕಾವ್ಯವಾಗಿ ಮಹಾಕವಿ ರನ್ನನ ಅಜಿತ ಪುರಾಣದಲ್ಲಿ ರಸದೊರತೆಯಂತೆ ರೂಪುಗೊಂಡಿದೆ.
ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು.