carthaginian Meaning in kannada ( carthaginian ಅದರರ್ಥ ಏನು?)
ಕಾರ್ತೇಜಿಯನ್, ಕಾರ್ತಜೀನಿಯನ್ನರು,
ಕಾರ್ತೇಜ್ ಮೂಲದವರು,
Noun:
ಕಾರ್ತಜೀನಿಯನ್ನರು,
Adjective:
ಕಾರ್ತೇಜ್ ನಗರ,
People Also Search:
carthorsecarthorses
carthusian
carthusian order
cartier
cartilage
cartilage bone
cartilages
cartilaginous
cartilaginous fish
cartilaginous structure
cartilaginous tube
carting
cartload
cartloads
carthaginian ಕನ್ನಡದಲ್ಲಿ ಉದಾಹರಣೆ:
ಇಟಲಿಯಲ್ಲಿನ ಹಲವು ವರ್ಷಗಳ ದಂಡಯಾತ್ರೆ ನಂತರ ಕುಸಿದ ಆರೋಗ್ಯ ಮತ್ತು ಮಾನಸಿಕ ಬಳಲಿಕೆಯನ್ನು ಇಳಿವಯಸ್ಸಿಗೆ ಕಾಲಿಡುತ್ತಿದ್ದ ಹ್ಯಾನಿಬಲ್ ಅನುಭವಿಸಿದರೂ,ಕಾರ್ತೇಜಿಯನ್ನರು ಸಂಖ್ಯಾಬಲದ ಅನುಕೂಲ ಪಡೆದಿದ್ದರು ಹಾಗೂ ಅವರ ಬಳಿ 70 ಸಮರಆನೆಗಳ ಉಪಸ್ಥಿತಿಯಿಂದ ಉತ್ತೇಜಿತರಾದರು.
ಹೀಗೆ,ತನ್ನ ಸೋದರಳಿಯ ಗೌಲೊ-ಕಾರ್ತೇಜಿಯನ್ ದಂಡಯಾತ್ರೆ ಯೋಜನೆಗೆ ಪುನಶ್ಚೇತನ ನೀಡಿ ಅದನ್ನು ಮಾರ್ಪಡಿಸುವ ಮೂಲಕ 218BC ಯಲ್ಲಿ ಹ್ಯಾನಿಬಲ್ ದಂಡಯಾತ್ರೆ ಕೈಕೊಂಡು ರೋಮನ್ನರನ್ನು ಚಕಿತಗೊಳಿಸಿದನು.
ಕಾರ್ತೇಜಿಯನ್ ಯುದ್ಧದ ಆನೆಗಳ ಪರಿಣಾಮಕಾರತ್ವವನ್ನು ಕುಂಠಿತಗೊಳಿಸುವಲ್ಲಿ ರೋಮನ್ ತಂತ್ರಗಳು ಯಶಸ್ವಿಯಾದವು.
1815ರಲ್ಲಿ ಕಾರ್ತೇಜಿಯನ್ ವಿಷಯವನ್ನಾಧರಿಸಿ ಚಿತ್ರಿಸಲಾರಂಭಿಸಿದ.
ದಂಡಯಾತ್ರೆಯುದ್ಧಕ್ಕೂ ಕಾರ್ತೇಜಿಯನ್ ಸರ್ಕಾರದ ವಾಣಿಜ್ಯ ಹಿತಾಸಕ್ತಿಗಳಿಂದಾಗಿ ಹ್ಯಾನಿಬಾಲ್ ಬದಲಿಗೆ ಐಬೀರಿಯದ ಹೆಚ್ಚುವರಿಸೇನೆಗೆ ಆದೇಶ ನೀಡಿದವು.
ಈ ದ್ರೋಹದಿಂದ ಕಾರ್ತೇಜಿಯನ್ನರಿಗಿದ್ದ ಅನುಕೂಲ ಸಿಪಿಯೋ ಆಫ್ರಿಕಾನಸ್‌ಗೆ ಉಂಟಾಯಿತು.
ರೋಮನ್ ಅಶ್ವದಳವು ಕಾರ್ತೇಜಿಯನ್ ಅಶ್ವದಳವನ್ನು ಕ್ಷಿಪ್ರದಲ್ಲೇ ಹೊಸಕಿ ಹಾಕಿ ಆರಂಭದಲ್ಲೇ ಗೆಲುವು ಪಡೆಯಿತು.
ಸಿರಾಕ್ಯುಜ್ ಪ್ರದೇಶದಲ್ಲಿ ಗೆಲುವನ್ನು ಪೂರ್ಣಗೊಳಿಸಿ,ಸಿಸಿಯಲ್ಲಿ ಕಾರ್ತೇಜಿಯನ್ ಸೇನೆಯನ್ನು ನಾಶಪಡಿಸಿದರು.