cannibality Meaning in kannada ( cannibality ಅದರರ್ಥ ಏನು?)
ನರಭಕ್ಷಕತೆ
Adjective:
ಸ್ವಯಂ ತಿನ್ನುವ ಬಗ್ಗೆ,
People Also Search:
cannibalizecannibalized
cannibalizes
cannibalizing
cannibally
cannibals
cannier
canniest
cannikin
cannikins
cannily
canning
cannister
cannock
cannoli
cannibality ಕನ್ನಡದಲ್ಲಿ ಉದಾಹರಣೆ:
ನರಭಕ್ಷಕತೆಯು ಚೈನಾದಲ್ಲಿ ಉದ್ಭವಿಸಿದ್ದು ಗ್ರೇಟ್ ಲೀಪ್ ಪಾರ್ವಾರ್ಡ್ ಸಮಯದಲ್ಲಿ, ಗ್ರಾಮೀಣ ಚೈನ ಭಯಂಕರವಾದ ಅನಾವೃಷ್ಟಿ ಮತು ಕ್ಷಾಮಕ್ಕೆ ಒಳಗಾದಾಗ ಎಂದು ದೃಢಪಡಿಸಲಾಗಿದೆ.
ಕೆಲವು ಬದುಕುಳಿದ ಡುಮರು ಹಡಗು ಮೊದಲನೇ ವಿಶ್ವ ಸಮರದ ಸಮಯದಲ್ಲಿ ಸ್ಫೋಕಗೊಂಡು, ಮುಳುಗಿದ ನಂತರ ಸಿಬ್ಬಂದಿ ಸದಸ್ಯರ ನರಭಕ್ಷಕತೆಯನ್ನು ಲೊವೆಲ್ ಥೊಮಸ್‌ರವರು ತಮ್ಮ ಪುಸ್ತಕವಾದ ದಿ ರೆಕ್ ಆಫ್ ದಿ ಡುಮರು ಎಂಬುದರಲ್ಲಿ ದಾಖಲಿಸಿದ್ದಾರೆ.
ಪೆಸಿಫಿಕ್‌ನಲ್ಲಿದ್ದ ಕೆಲವು ದ್ವೀಪಗಳಲ್ಲಿ ವಾಸವಾಗಿದ್ದ ಸಂಸ್ಕೃತಿಗಳು ನರಭಕ್ಷಕತೆಯನ್ನು ಸ್ವಲ್ಪ ಮಟ್ಟದಲ್ಲಿ ಮಾಡಲು ಅನುಮತಿಸಿದ್ದರು.
ಮೆಲನೇಶಿಯದ ಭಾಗಗಳಲ್ಲಿ, ನರಭಕ್ಷಕತೆಯನ್ನು ಆದಾಗ್ಯೂ ೨೦ನೇ ಶತಕದ ಆರಂಭದಲ್ಲಿ ಕೂಡ ಆಚರಿಸುತ್ತಿದ್ದರು, ವಿವಿಧ ಕಾರಣಗಳಿಂದಾಗಿ - ಪ್ರತೀಕಾರಕ್ಕಾಗಿ, ಶತ್ರುಗಳನ್ನು ಅವಮಾನಗೊಳಿಸುವುದಕ್ಕಾಗಿ, ಅಥವಾ ಮೃತ ಮನುಷ್ಯರ ಗುಣಗಳನ್ನು ಹೀರಿಕೊಳ್ಳುವುದಕ್ಕಾಗಿ.
ಆದಾಗ್ಯೂ, ಹರ್ಮನ್ ಮೆಲ್‌ವಿಲ್‌ರವರು ಮಾರ್ಕೀಸನ್‌ನ ಟೈಪೀಗಳ (ಟೈಪಿ) ಜೊತೆ ಸುಖವಾಗಿ ಬದುಕಿದ್ದರು, ಈ ಬುಡಕಟ್ಟಿನವರು ದ್ವೀಪದಲ್ಲಿದ್ದ ಅತ್ಯಂತ ಅನೈತಿಕ ನರಭಕ್ಷಕ ಪಂಗಡಗಳಲ್ಲಿ ಒಬ್ಬರಾಗಿದ್ದರೆಂದು ವದಂತಿಯಾಗಿತ್ತು, ಆದರೆ ಇವರು ನರಭಕ್ಷಕತೆಯ ಪುರಾವೆಗಳಿಗೆ ಸಾಕ್ಷಿಯಾಗಿದ್ದರು.
ಅಗೊರಿ ಸದಸ್ಯರು ಮನುಷ್ಯರ ತಲೆಬುರುಡೆಯಿಂದ ಕುಡಿದು ನರಭಕ್ಷಕತೆಯ ಅನುಸರಣೆಯನ್ನು ಮಾಡುತ್ತಾರೆ, ಇದರಿಂದ ಅವರು ಮನುಷ್ಯರ ಮಾಂಸ ತಿನ್ನುವುದರಿಂದ ವೃದ್ಧಾಪ್ಯವನ್ನು ತಡೆಯುವಂತಹ, ಮಾನಸಿಕ ಮತ್ತು ಶಾರೀರಿಕ ಲಾಭಗಳನ್ನು ದೊರಕಿಸುಕೊಳ್ಳಬಹುದೆಂದು ನಂಬಿದ್ದರು.
ನರಭಕ್ಷಕತೆಯು ಕೆಲವೊಮ್ಮೆ ಬರಗಾಲಪೀಡಿತರಾದ ಜನಗಳಿಗೆ ಕೊನೆಯ ಉಪಾಯವಾಗಿ ಆಚರಿಸುತ್ತಿದ್ದರು.
ಐತಿಹಾಸಿಕ ತಜ್ಞ ಯುಕಿ ಟನಕ ಅವರ ಪ್ರಕಾರ, "ಸಣ್ಣ ಗುಂಪಿನಲ್ಲಿ ನರಭಕ್ಷಕತೆ ಒಂದು ಹಲವು ವೇಳೆ ಕ್ರಮಬಧ್ಧ ಚಟುವಟಿಕೆಯಂತೆ ಮತ್ತು ಅಧಿಕಾರಿಗಳ ಆಜ್ಞೆಯ ಮೇರೆಗೆ".
16ನೇ ಶತಮಾನದಲ್ಲಿ, ಪೋಪ್ ಇನ್ನೊಸೆಂಟ್ IV ಅವರು ಕ್ರಿಶ್ಚಿಯನ್ನರಿಂದ ರಟ್ಟೆಯ ಬಲದಿಂದ ಪಾಪದ ನರಭಕ್ಷಕತೆಯು ಶಿಕ್ಷಿಸಲು ಅರ್ಹವಾದದ್ದು ಎಂದು ಪ್ರಕಟಿಸಿದರು, ಮತ್ತು ಸ್ಪಾನಿಶ್ ವಲಸೆನಗರವು ಶಾಸನಬಧ್ಧವಾಗಿ ಮಾತ್ರವೇ ನರಭಕ್ಷಕ ಸ್ಥಳೀಯರನ್ನು ಗುಲಾಮರನ್ನಾಗಿ ಮಾಡಿಕೊಳ್ಲಬಹುದು ಎಂದು ರಾಣಿ ಇಸಬೆಲ್ಲ ಆಜ್ಞೆ ಹೊರಡಿಸಿದಳು, ಇದರಿಂದ ಆಪಾದನೆ ಮಾಡುವಲ್ಲಿ ವಲಸೆಗಾರರಿಗೆ ಆರ್ಥಿಕ ಆಸಕ್ತಿಯನ್ನು ಕೊಟ್ಟರು.
ದೃಢಪಡಿಸದ ನರಭಕ್ಷಕತೆಯ ವರದಿಗಳು ಅಸಮಪ್ರಮಾಣದಲ್ಲಿ ನಿಕೃಷ್ಟವಾದ, ಭಯಗೊಂಡ ಅಥವಾ ಅಲ್ಪ ತಿಳಿದ ಸಂಸ್ಕೃತಿಗಳ ನಡುವೆ ನರಭಕ್ಷಕತೆ ಪ್ರಸಂಗಗಳನ್ನು ಸಂಬಂಧಿಸಿದೆ.
1930ರ ಸಮಯದಲ್ಲಿ, ಹೊಲೊಡೊಮರ್ ಸಮಯದ ದಕ್ಷಿಣ ಸೈಬೆರಿಯನ್ ಮತ್ತು ಕುಬನ್ ಪ್ರಾಂತಗಳ, ಯುಕ್‌ರೈನ್ ಮತ್ತು ರಷ್ಯನ್ ಓಲ್ಗಾಗಳಿಂದ ನಡೆದ ನರಭಕ್ಷಕತೆಯ ಅನೇಕ ಕೃತ್ಯಗಳು ವರದಿಯಾಗಿದ್ದವು.
ಅನ್ವೇಷಕರು, ಮತಪ್ರಚಾರಕರು, ಮತ್ತು ಮಾನವಶಾಸ್ತ್ರಜ್ಞರು ಹೇಳಿದ ಅನೇಕ "ಅತಿಶ್ರೇಷ್ಠ"ವಾದ ಸಾಂಪ್ರದಾಯಕ ನರಭಕ್ಷಕತೆ ಘಟನೆಗಳ ವಿಸ್ತಾರವಾದ ವಿಶ್ಲೇಷಣೆಯ ಮೇಲೆ ಎರೆನ್ಸ್‌ರವರು ತಮ್ಮ ಮಹಾಪ್ರಬಂಧವನ್ನು ಆಧರಿಸಿದ್ದಾರೆ.