cambrian Meaning in kannada ( cambrian ಅದರರ್ಥ ಏನು?)
ಕೇಂಬ್ರಿಯನ್, ವೇಲ್ಸ್‌ಗೆ ಸಂಬಂಧಿಸಿದೆ,
544 ದಶಲಕ್ಷದಿಂದ ಸುಮಾರು 500 ದಶಲಕ್ಷ ವರ್ಷಗಳ ಹಿಂದೆ, ಸಾಗರ ಅಕಶೇರುಕಗಳು,
Adjective:
ದೇವತಾಶಾಸ್ತ್ರ,
People Also Search:
cambriccambric tea
cambrics
cambridge
cambridgeshire
camcorder
camcorders
camden
came
camel
camel bird
camel driver
camel hair
camel racing
camel's hair
cambrian ಕನ್ನಡದಲ್ಲಿ ಉದಾಹರಣೆ:
ಪ್ರೀಕೇಂಬ್ರಿಯನ್ ವರ್ಗಗಳು-ಅಂದರೆ ನಿರ್ದಿಷ್ಟ ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಎಲ್ಲ ಶಿಲಾವರ್ಗಗಳು-ಅತಿ ಪ್ರಾಚೀನವಾಗಿವೆ.
ಉತ್ತರ ಅಮೆರಿಕದ ಸುಪೀರಿಯರ್ ಸರೋವರದ ಸುತ್ತಮುತ್ತಲ ಅಥವಾ ಕೆನೇಡಿಯನ್ ಶೀಲ್ಡ್ ಪ್ರದೇಶದ ಕೇಂಬ್ರಿಯನ್ ಶಿಲಾಸ್ತೋಮಗಳಿಗಿಂತ ಹಿಂದಿನ ಶಿಲಾಸಮೂಹಗಳನ್ನು ಗುರುತಿಸಲು ಈ ಪದವನ್ನು ಮೊತ್ತಮೊದಲು ಬಳಸಿದರು (ಜೆ.
ನೈಋತ್ಯ ಭಾಗದಲ್ಲಿ, ಬಹಳ ಪ್ರಾಚೀನ ಕಾಲದ ಸಮುದ್ರ ಸಂಚಯಗಳಿಂದ ಪ್ರಿಕೇಂಬ್ರಿಯನ್ ಯುಗದ ಕ್ವಾರ್ಟ್‌ಜೈಟ್ ಶಿಲೆಗಳು ರಚನೆಯಾಗುತ್ತವೆ.
ಕ್ಯಾಲ್ಸಿಯಂ ಕಾರ್ಬೊನೇಟಿನಿಂದಾದ ಅಂಡಾಶ್ಮಗಳೂ ಸ್ಥಾನಪಲ್ಲಟದಿಂದ ವ್ಯತ್ಯಾಸಹೊಂದಿರುವ ಇತರ ಅಂಡಾಶ್ಮಗಳೂ ಕೇಂಬ್ರಿಯನ್ ಯುಗಕ್ಕೆ ಪೂರ್ವದ ಕಾಲದಿಂದ ಆಧುನಿಕ ಕಾಲದವರೆಗಿನ ಶಿಲೆಗಳಲ್ಲಿರುವುದು ಕಂಡುಬಂದಿದೆ.
ಕೇಂಬ್ರಿಯನ್ ಹಾಗೂ ಇಯೊಸೀನ್ ಯುಗಗಳೆರಡಕ್ಕೂ ಸೇರಿದ ಲವಣ ಶಿಲೆಗಳು ಈಗ ಸಾಲ್ಟ್‍ರೇಂಜಿನಲ್ಲಿ ಬೆಳಕಿಗೆ ಬಂದಿವೆ.
ಖುû-ಎ-ದಿನಾರ್ ಮತ್ತು ಜಾóಗ್ರೋಸ್ ಪರ್ವತ ಶ್ರೇಣಿಗಳ ಹಲವು ಕಡೆ ಕೆಂಪು ಮತ್ತು ಹಸರು ಬಣ್ಣದ ಕೇಂಬ್ರಿಯನ್ ಯುಗದ ಮಂದವಾದ ಜೇಡುಶಿಲಾ ಪ್ರಸ್ತರಗಳಿವೆ.
ಆದರೆ ವಿಶೇಷವಾಗಿ ಕಾಣುವುದು ಅತಿ ಪ್ರಾಚೀನವಾದ ಪ್ರೀಕೇಂಬ್ರಿಯನ್ ಯುಗದ ಶಿಲೆಗಳಲ್ಲಿ ಮಾತ್ರ.
ಈ ಯುಗ ಮುಗಿದೊಡನೆ ಬರುವ ಕೇಂಬ್ರಿಯನ್ ಕಲ್ಪದ ಪ್ರಾರಂಭದಲ್ಲೇ ಜೀವಿಗಳಿಗೆ ಗಟ್ಟಿ ಭಾಗ ಉಂಟಾದದ್ದು ಹೇಗೆ? ಅಂಥ ಸನ್ನಿವೇಶ ಹೇಗೆ ಉಂಟಾಯಿತು? ಈ ಆಕ್ಷೇಪಗಳಿಗೆ ಸಮರ್ಥ ವಿವರಣೆ ಇಲ್ಲ.
ಆದಿಭೂಯುಗದ (ಪ್ರಿಕೇಂಬ್ರಿಯನ್) ಕಾಲದಲ್ಲಿ ಇಂಗ್ಲೆಂಡ್ ಮತ್ತು ಯುರೋಪ್ ಖಂಡಗಳಿಗೆ ಭೂಸಂಬಂಧವಿತ್ತೆಂದೂ ಆದರೆ ಪ್ಲೀಸ್ಟೊಸೀನ್ ಅಥವಾ ಮೂರನೆಯ ಭೂಯುಗದ ಮುಂದಿನ ಕಾಲದಲ್ಲಿ ಭೂಸವೆತದ ಪರಿಣಾಮವಾಗಿ ಕಾಲುವೆ ನಿರ್ಮಿತವಾಯಿತೆಂದೂ ತಿಳಿದುಬಂದಿದೆ.
ಉತ್ತರ ಅಮೆರಿಕಾದದಲ್ಲಿ ಪ್ರಿಕೇಂಬ್ರಿಯನ್ ಕಾಲದ ಅನಂತರ, ಅರ್ಡೊವಿಶಿಯನ್ ಕಾಲದ ಮಧ್ಯಭಾಗದಲ್ಲಿ ಗಮನಾರ್ಹ ಜ್ವಾಲಾಮುಖಿ ಕಾರ್ಯಾಚರಣೆ ನಡೆಯಿತು.
ಈ ನದಿಯ ಸುತ್ತ ಸತುವಿನ ಅದುರಾದ ಸ್ಪ್ಯಾಲರೈಟ್ ಮತ್ತು ಅದರೊಡನೆ ಬೆರೆತಿರುವ ಸೀಸದ ಅದುರಾದ ಗೆಲಿನ ಸಿರಗಳಿರುವ ಪ್ರಿಕೇಂಬ್ರಿಯನ್ ಕಾಲದ ಶಿಲೆಗಳು ಹಬ್ಬಿವೆ.
ಈ ಆಧಾರದ ಮೇಲೆ ಪ್ರಪಂಚದಲ್ಲಿ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಶಿಲಾವರ್ಗಗಳನ್ನು ಸ್ಥೂಲವಾಗಿ ಪರಸ್ಪರ ಸಂಬಂಧಗಳನ್ನು ಏರ್ಪಡಿಸಲು ಅಥವಾ ತಿಳಿಯಲು ಪ್ರೀಕೇಂಬ್ರಿಯನ್ ಶಿಲಾವರ್ಗಗಳನ್ನು ಅವುಗಳ ನಿರ್ದಿಷ್ಟ ಕಾಲವನ್ನನುಸರಿಸಿ 8 ತಂಡಗಳಾಗಿ ವಿಭಾಗಿಸಿ, ಸಮಂಜಸವಾಗಿ ಕಂಡುಬರುವ, ಎಲ್ಲ ಪ್ರದೇಶಗಳಲ್ಲಿಯೂ ಉಪಯೋಗಿಸಲಾಗುವ ಹೆಸರುಗಳನ್ನು ಕೊಡುವುದು ಸೂಕ್ತವೆಂದು ತೋರುವುದು.
ಅರ್ಷೇಯಕಲ್ಪ ಮತ್ತು ಪ್ರಿ-ಕೇಂಬ್ರಿಯನ್ ಯುಗಕ್ಕೆ ಸೇರಿವೆ.
cambrian's Usage Examples:
scientists use a different definition, "a grouping of formerly dispersed continents", which leaves room for interpretation and is easier to apply to Precambrian.
The granites of the Seychelles Microcontinent were emplaced 750 Ma, during the late Precambrian.
The Precambrian (or Pre-Cambrian, sometimes abbreviated pꞒ, or Cryptozoic) is the earliest part of Earth"s history, set before the current Phanerozoic.
of metasomatic rock that was formed by metasomatic alteration of the existing Precambrian migmatite gneiss basement.
The Penny Ice Cap, made of ice sitting on Precambrian granite, creates a series of glaciers, among them the Coronation Glacier.
elements such as peneplains being shaped in Precambrian times.
The West African Craton (WAC) is one of the five cratons of the Precambrian basement rock of Africa that make up the African Plate, the others being the.
The prolonged duration of this supercontinent could be explained by the operation of lid tectonics (comparable to the tectonics operating on Mars and Venus) during Precambrian times, as opposed to the plate tectonics seen on the contemporary Earth.
Precambrian basement rock intrusions in the south include aplite, diorite, gabbro and granodiorite.
It was deposited in a nearshore environment, unconformably overlying Precambrian basement.
Continuing in an easterly direction, the river carves its way through the Llano Uplift, a roughly circular geologic dome of Precambrian.
Precambrian (or Pre-Cambrian, sometimes abbreviated pꞒ, or Cryptozoic) is the earliest part of Earth"s history, set before the current Phanerozoic Eon.
Shatsky, however, was a "fixist" and, erroneously, explained the presence of Precambrian and Paleozoic metamorphic rocks.