cadets Meaning in kannada ( cadets ಅದರರ್ಥ ಏನು?)
ಕೆಡೆಟ್‌ಗಳು, ಯುದ್ಧ ವಿದ್ಯಾರ್ಥಿ, ಕಿರಿಯ ಮಗ, ಮಿಲಿಟರಿ ಅಪ್ರೆಂಟಿಸ್,
Noun:
ಯುದ್ಧ ವಿದ್ಯಾರ್ಥಿ, ಕಿರಿಯ ಮಗ, ಮಿಲಿಟರಿ ಅಪ್ರೆಂಟಿಸ್,
People Also Search:
cadetshipcadetships
cadge
cadged
cadger
cadgers
cadges
cadging
cadie
cadillac
cadillacs
cadis
cadiz
cadmean
cadmic
cadets ಕನ್ನಡದಲ್ಲಿ ಉದಾಹರಣೆ:
ವಾಯು ಸೇನೆಗೆ ಸುಮಾರು 40 ಕೆಡೆಟ್‌ಗಳು, ನೌಕಾ ಸೇನೆಗೆ 50 ಮತ್ತು ಉಳಿದವರನ್ನು ಭೂಸೇನೆಗೆ ತೆಗೆದುಕೊಳ್ಳಲಾಗುತ್ತದೆ.
೧೯೫೦ ರ ಮೊದಲಿನಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್‌ಡಿಎ) ಅನ್ನು ಸ್ಥಾಪಿಸುವುದಕ್ಕೂ ಮೊದಲು, 'ಸಾಮಾನ್ಯ' ಪ್ರವೇಶ ಅಧಿಕಾರಿ ಕೆಡೆಟ್‌ಗಳು ರಾಯಲ್ ಆರ್ಮಿಯೊಂದಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಾಲ್ಕು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ಸಬ್ ಲೆಫ್ಟಿನೆಂಟ್‌ಗಳಾಗಿ ಹಿಂತಿರುಗುತ್ತಿದ್ದರು.
ಎನ್ಎವಿಎಸಿ ಸಹ ೭೫೦ ಕೆಡೆಟ್‌ಗಳು ಮತ್ತು ನಿಯೋಜಿತ ಅಧಿಕಾರಿಗಳಿಗೆ ನವಲ್ ಆರ್ಕಿಟೆಕ್ಚರ್‌ನಲ್ಲಿ ಬಿ-ಟೆಕ್ ಅನ್ನು ನಡೆಸುತ್ತದೆ.
ಕೆಡೆಟ್‌ಗಳು ಮೊದಲ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕಡ್ಡಾಯ ಕೋರ್ಸ್ ಮತ್ತು ಮೂಲಭೂತ ಕೋರ್ಸ್ ಗಳನ್ನು ಕಲಿಯುತ್ತಾರೆ.
ಕೆಡೆಟ್‌ಗಳು ಎರಡು ವಿಭಾಗಗಳ ಅಧ್ಯಯನದ ಆಯ್ಕೆಯನ್ನು ಹೊಂದಿರುತ್ತಾರೆ.
ಎಲ್ಲಾ ಕೆಡೆಟ್‌ಗಳು ವಿದೇಶೀ ಭಾಷೆಗಳನ್ನು ಹೊರತುಪಡಿಸಿ ಈ ಎಲ್ಲಾ ವಿಷಯಗಳಲ್ಲಿ ಪ್ರಾಥಮಿಕ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.
ಕೆಡೆಟ್‌ಗಳು ಆಯ್ಕೆ ಮಾಡಿದ ಸೇವೆಗೆ ನಿರ್ದಿಷ್ಟವಾಗಿರುವುದನ್ನು ಐಚ್ಛಿಕ ಕೋರ್ಸ್ ಕೇಂದ್ರೀಕರಿಸುತ್ತದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ನಿಂದ ತರಬೇತಿಯನ್ನು ಪಡೆದು ಹೊರಬರುವ ನೌಕಾ ಕೆಡೆಟ್‌ಗಳು ಸೂಕ್ತ ಅಗತ್ಯತೆಗಳನ್ನು ಪೂರ್ಣಗೊಳಿಸುತ್ತಿಲ್ಲ ಎಂಬುದಾಗಿ ೧೯೬೦ ರ ಮೊದಲಿನಲ್ಲಿ ಕಂಡುಕೊಳ್ಳಲಾಯಿತು ಮತ್ತು ಈ ಕಾರಣದಿಂದ ಕೊಚ್ಚಿನ್‌ನಲ್ಲಿ ಅಕಾಡೆಮಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಯಿತು.
ಆಂಟನಿಯವರು ಶಂಕುಸ್ಥಾಪನೆಯನ್ನು ನೇರವೇರಿಸಿದ್ದಾರೆ, ಇಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಕೆಡೆಟ್‌ಗಳು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಮಾಜಿ-ಸೈನಿಕರ ಆರೋಗ್ಯದ ಅಗತ್ಯತೆಗಳನ್ನು ನೋಡಿಕೊಳ್ಳಲಾಗುತ್ತದೆ.
ಇದರ ಜೊತೆಗೆ, ಕೆಡೆಟ್‌ಗಳು ಪ್ಯಾರಾ ಗ್ಲೈಡಿಂಗ್, ರೋವಿಂಗ್, ಸೇಲಿಂಗ್, ಫೆನ್ಸಿಂಗ್, ಕುದುರೆ ಸವಾರಿ, ಕದನ ಕಲೆಗಳು, ಶೂಟಿಂಗ್, ಸ್ಕೈಯಿಂಗ್, ಸ್ಕೈ ಡ್ರೈವಿಂಗ್, ಬೆಟ್ಟ ಹತ್ತುವಿಕೆಯಂತಹ ಸಾಕಷ್ಟು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಕಡ್ಡಾಯ ಕೋರ್ಸ್ ನಲ್ಲಿ, ಕೆಡೆಟ್‌ಗಳು ಇಂಗ್ಲೀಷ್, ವಿದೇಶಿ ಭಾಷೆಗಳು (ಅರೇಬಿಕ್, ಚೈನೀಸ್, ಫ್ರೆಂಚ್ ಅಥವಾ ರಷ್ಯನ್), ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಭೂಗೋಳ ಶಾಸ್ತ್ರವನ್ನು ಅಧ್ಯಯನ ಮಾಡುತ್ತಾರೆ.
ನಂತರ ಕೆಡೆಟ್‌ಗಳು ತಾವು ಆಯ್ಕೆಮಾಡಿದ ವಿಭಾಗವನ್ನು ಆಧರಿಸಿ ಉನ್ನತ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.
ಪ್ರಾರಂಭದಲ್ಲಿ, ಜೆಎಸ್‌ಡಬ್ಲೂನಲ್ಲಿ ಎರಡು ವರ್ಷಗಳ ತರಬೇತಿಯ ನಂತರ, ಇನ್ನೂ ಎರಡು ವರ್ಷಗಳ ನಿಯೋಜನೆ-ಪೂರ್ವ ತರಬೇತಿಗಾಗಿ ಎಎಫ್ಎದ ಸೈನ್ಯ ವಿಭಾಗಕ್ಕೆ ಆರ್ಮಿ ಕೆಡೆಟ್‌ಗಳು ಹೋಗಬೇಕಾಗಿತ್ತು ಮತ್ತು ನೌಕಾ ಮತ್ತು ವಾಯು ಸೈನ್ಯದ ಕೆಡೆಟ್‌ಗಳನ್ನು ಹೆಚ್ಚಿನ ತರಬೇತಿಗಾಗಿ ಯುನೈಟೆಡ್ ಕಿಂಗ್‌ಡಮ್ನಲ್ಲಿನ ಡಾರ್ಟ್ಮೌತ್ ಮತ್ತು ಕ್ರಾನ್‌ವೆಲ್‌ಗೆ ಕಳುಹಿಸಲಾಗುತ್ತಿತ್ತು.
cadets's Usage Examples:
His score was sixth-lowest of the 167 successful applicants for cadetships—even after the addition of 200 bonus points for an Officer Training Corps.
Van Beven's and Colosimo's system gives the cadets a continuous supply of fresh meat.
He was ordered with the cadets to Romania, where they were told to await re-equipment: British and French aircraft were rumoured to have been sent, but no aircraft arrived.
people: Apprentice of the Year, a sporting achievement, two aerospace cadetships and a university scholarship.
A 2008 study found that female cadets saw military training as an opportunity to be strong, assertive and skillful and saw such training as an escape from some of the negative aspects of traditional femininity.
Nearly 10 percent of British cadets are female and nearly 10 percent of all cadets come from overseas.
The Japanese system of party government finally met its demise with the May 15 Incident in 1932, when a group of junior naval officers and army cadets assassinated Prime Minister Inukai Tsuyoshi.
HistoryHistorically Police cadets were introduced in 1948, consisting of full-time frontline employees who were aged 16-19, but then changes were made to the new system in 1959.
(grades W‑1 to W‑5; see NATO: WO1–WO5) are rated as officers above all non-commissioned officers, candidates, cadets, and midshipmen, but subordinate to the.
Hugh"s, and also "taught astronomy courses, with an emphasis on astronavigation, to Royal Navy and RAF cadets".
Fraternity was founded by cadets Frederick Norton Freeman and Arthur Chase.
In 1936 the rank of junior station inspector was created for Metropolitan Police College cadets and those thereafter completing their probationary period at a police station.
exercised dynastic sovereignty and whose cadets are not entitled to share the princely title, viz the Princes de Beauvau-Craon, von Bismarck, Colonna, von Dohna-Schlobitten.
Synonyms:
trainee, plebe, midshipman,