by accident Meaning in kannada ( by accident ಅದರರ್ಥ ಏನು?)
ಆಕಸ್ಮಿಕವಾಗಿ, ಅಕಸ್ಮಾತ್ತಾಗಿ,
People Also Search:
by all meansby all odds
by and by
by and large
by any means
by artificial means
by blow
by chance
by degrees
by design
by dint of
by election
by end
by experimentation
by fits and starts
by accident ಕನ್ನಡದಲ್ಲಿ ಉದಾಹರಣೆ:
ಹೆಚ್ಚಿನ ಕ್ರೋಮೊಸೋಮಿನ ತೊಂದರೆಗಳು ಆಕಸ್ಮಿಕವಾಗಿ ಆಗುತ್ತದೆ, ಇದು ದಂಪತಿಗಳಿಂದ ಬಂದಿಲ್ಲದಿದ್ದರೂ ಮರುಕಳಿಸುವ ಸಾಧ್ಯತೆಯಿರುತ್ತದೆ.
ಆಕಸ್ಮಿಕವಾಗಿ ಕಳೆದುಹೋದ ಅಥವಾ ಊನವಾದ ಉಪಾಂಗಗಳನ್ನು ಮುಂದಿನ ಪೊರೆ ಬಿಡುವಿಕೆಯ ಕಾಲದಲ್ಲಿ ಪುನರುತ್ಪಾದಿಸಿಕೊಳ್ಳುವ ಶಕ್ತಿಯೂ ಊನವಾಗಿ ಗಾಯವಾದ ಮತ್ತು ಶತ್ರುಗಳು ಹಿಡಿದ ಉಪಾಂಗಗಳನ್ನು ಕಳಚಿಕೊಂಡು ರಕ್ಷಿಸಿಕೊಳ್ಳುವ ಕ್ರಮವೂ ಕಠಿಣಚರ್ಮಿಗಳ ವಿಶಿಷ್ಟ ಲಕ್ಷಣ.
ಆಕಾಲದ ತಂತ್ರಜ್ಞಾನದಲ್ಲಿ ಇದು ಆಕಸ್ಮಿಕವಾಗಿ ಉತ್ಪಾದಿತವಾದಂತೆ ತೋರುವುದೇ ವಿನಾ ಬೇಕೆಂದು ರಚಿಸಿದ್ದಲ್ಲ.
ಒಂದು ಸಂದರ್ಶನದಲ್ಲಿ, ತಾವು ಆರಂಭದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಯೋಜಿಸಿದ್ದರು, ಆದರೆ ಆಕಸ್ಮಿಕವಾಗಿ ಮಾಡಲಿಂಗ್ ಮತ್ತು ನಟನೆಗೆ ಪ್ರವೇಶಿಸಬೇಕಾಗಿ ಬಂತು ಎಂದು ಹೇಳಿದ್ದಾರೆ.
ಗೊರಸಿನ ದುರಸ್ತಿ: ಅನೇಕ ಸಾಕುಪ್ರಾಣಿಗಳಲ್ಲಿ ರೋಗಗಳಿಂದ ಆಕಸ್ಮಿಕವಾಗಿ ಬೀಳುವ ಏಟುಗಳಿಂದ, ಇಲ್ಲವೇ ಗೊರಸಿನಲ್ಲಿ ಸ್ವಾಭಾವಿಕವಾಗಿಯೇ ಕಾಣಬರುವ ಊನಗಳಿಂದ ಗೊರಸಿನ ಆಕಾರ ಕೆಟ್ಟು ಹೋಗಬಹುದು.
ಕೆಲವು ದಿನಗಳ ನಂತರ, ಅವನು ತಾಯಾಜಿಯೊಂದಿಗೆ ವಾಗ್ವಾದದಲ್ಲಿ ತೊಡಗಿ ಆಕಸ್ಮಿಕವಾಗಿ ಅವನ ಮೇಲೆ ಗುಂಡು ಹಾರಿಸಿ, ಅವನ ಕಿವಿಗೆ ಗಾಯ ಮಾಡುತ್ತಾನೆ.
ಅವಳಿಂದ ಮೊಸಳೆಕಲ್ಲೆಂಬ ಊರಿಗೆ ಆಕಸ್ಮಿಕವಾಗಿ ಬಂದ ಪ್ರಭುದೇವ ಅವಳನ್ನು ಸಂತೈಸಿ, ಅಜಗಣ್ಣನಂಥವರು ಸಾಯುವವರ ಸಾಲಿಗೆ ಸೇರುವವರಲ್ಲವೆಂಬುದನ್ನೂ ಅವರ ದಿವ್ಯಾತ್ಮಗಳು ಮಾನವರ ಮನೋಮಂದಿರದಲ್ಲಿ ಮಸುಕಾಗದೆ ಎಂದೆಂದಿಗೂ ಮಿನುಗುತ್ತಿರುವ ಅಮರದೀವಿಗೆಗಳೆಂಬುದನ್ನೂ ಮನದಟ್ಟು ಮಾಡಿಕೊಟ್ಟ.
ಕೆಲವು ಮೊಟ್ಟೆಗಳ ಭಾಗಗಳನ್ನು ಆಕಸ್ಮಿಕವಾಗಿಯೋ, ಪ್ರಾಯೋಗಿಕವಾಗಿಯೋ ಕತ್ತರಿಸಿ ತೆಗೆದರೆ ಆಗ ಅದರಿಂದ ಬೆಳೆಯುವ ಭ್ರೂಣದಲ್ಲಿ ಕೆಲವು ಭಾಗಗಳಿರುವುದಿಲ್ಲ.
ಆದರೆ ಹ್ಯಾರಿ ಪಾಟರ್ ಆಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ ಬಿಡುಗಡೆ ಪ್ರಚಾರದ ಸಂದರ್ಶನದ ಸಮಯದಲ್ಲಿ ಡ್ಯಾನಿಯಲ್ ರಾಡ್ಕ್ಲಿಫ್ ಮತ್ತು ನಿರ್ಮಾಪಕ ಡೆವಿಡ್ ಹೆಮ್ಯಾನ್ ಮೂಲಕ ಆಕಸ್ಮಿಕವಾಗಿ ಈ ವಿಷಯ ಹೊರಬಿದ್ದಿತ್ತು.
ಆಕಸ್ಮಿಕವಾಗಿ ೧೯೪೬ರಲ್ಲಿ ಅವರು ತಮ್ಮ ಪತಿಯನ್ನು ಕಳೆದುಕೊಂಡರು.
ಅಲ್ಲಿರುವ ಮಾಹಿತಿ ಆಕಸ್ಮಿಕವಾಗಿ ಅಳಿಸಬಹುದು.
ಡ್ರಾಕೊ ಟ್ರಿಕ್ಸ್ ರೊನ್ ಮತ್ತು ಹ್ಯಾರಿ ಇವರು ನೆವಿಲ್ಲೆ ಮತ್ತು ಬೊಸ್ಸಿ ಹರ್ಮೊಯಿನ್ ಗ್ರೆಂಗರ್ ಇವರನ್ನು ಮಧ್ಯರಾತ್ರಿಯ ಸಂಚಾರದಲ್ಲಿ ಜೊತೆಯಾದ ನಂತರ ಆಕಸ್ಮಿಕವಾಗಿ ದೊಡ್ಡ ಕಟ್ಟಡವೊಂದರ ಚಾವಣಿಗೆ ಪ್ರವೇಶ ಮಾಡುತ್ತಾರೆ ಮತ್ತು ಅಲ್ಲಿ ಮೂರು ತಲೆಯ ದೊಡ್ಡದೊಂದು ನಾಯಿಯನ್ನು ಕಾಣುತ್ತಾರೆ.
ಆಕಸ್ಮಿಕವಾಗಿ ಆ ಸಮಯದಲ್ಲಿ ಸ್ಮಾರಕ ದಿನದ ಆಚರಣೆಯೂ ಇತ್ತು, ಈ ವೇಳೆ ನಡೆದ ಇತರ ಕಾರ್ಯಕ್ರಮಗಳು ಈ ಕೆಳಕಂಡತಿವೆ: ಚಲನಚಿತ್ರ ಸರಣಿಗಳು,ಐತಿಹಾಸಿಕ ಪಾದಯಾತ್ರೆಗಳು, ಮಾಹಿತಿ ಒದಗಿಸುವ ತಾತ್ಕಾಲಿಕ ತಂಗುದಾಣಗಳು, ಉಪನ್ಯಾಸಗಳ ಮತ್ತು ವಾಚನಗಳ ಸರಣಿಗಳು , ಬ್ರೂಕ್ಲಿನ್ ನ ಬೈಸಿಕಲ್ಲು ಪ್ರವಾಸ, ಬ್ರೂಕ್ಲಿನ್ ನ ಪ್ರತಿಕೃತಿ ಒಳಗೊಂಡ ವರ್ಣರಂಜಿತ ಗಾಲ್ಫ್ ಮೈದಾನ, ಹಾಗು ಇತರ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು.
by accident's Usage Examples:
Airliner shootdown incidents have occurred since at least the 1930s, either intentionally or by accident.
neck hole (according to the actress, her look in the scene came about by accident after she simply cut a large hole at the top of one that had shrunk in.
I don"t remember of getting at it by accident either.
The hamlet was not on this location by accident; routes for heavy traffic from Germany to the Netherlands went right through, as still can be seen by the deep trails in the heath.
ricochets are caused by accident and while the force of the deflection decelerates the projectile, it can still be energetic and almost as dangerous as.
Bismaru appears and tries to kidnap the new ghost return machine again, but the baby accidentally presses the machine's self-destruct button.
lady, and if by accident she is drawn up from the bottom of the sea, it behoves a gentleman either to give her a print petticoat or to turn his back and.
aircraft fully loaded with fuel and munitions was to somehow ignite, by accident or design, then this risks starting a chain reaction as the destruction.
So every attribute which God owns by His Essence, the vicegerent also owns by accident.
Quite by accident and with the encouragement of Chuck, Vinnie becomes an emissary for Fred's estranged wife in an improbable midnight walk on Hampstead Heath.
||1 November 1984|-|25||The Actor||Henry's Cat decides to become a famous actor and does in the Theatre by accident.
the newly-founded Bundesmarine as Hai, where she served until she sank by accident in 1966.
Sinclair said of the public reaction, "I aimed at the public"s heart, and by accident I hit it in the stomach.
Synonyms:
gradual, in small stages, stepwise, bit-by-bit, piecemeal,
Antonyms:
sudden, fast, vertical, steep, horizontal,