<< branchier branching >>

branchiest Meaning in kannada ( branchiest ಅದರರ್ಥ ಏನು?)



ಕವಲೊಡೆದ

ಅನೇಕ ಶಾಖೆಗಳನ್ನು ಹೊಂದಿದೆ,

branchiest ಕನ್ನಡದಲ್ಲಿ ಉದಾಹರಣೆ:

ಸಾಫ್ಟ್ ವೇರ್ ನ ವಿಕಿ ಭಾಗವು ErfurtWikiಯಿಂದ ಕವಲೊಡೆದಿದೆ.

ಮುಂದಿನ ಎರಡು ಶತಮಾನಗಳಲ್ಲಿ ಯುರೋಪಿನ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಬಗೆಯ ಉಡುಪುಗಳು ಕವಲೊಡೆದವು.

ಈ ಮುಳ್ಳುಗಳಲ್ಲಿ ಬಹುಪಾಲು ಅನೇಕ ರೀತಿಯಲ್ಲಿ ಕವಲೊಡೆದಿರುತ್ತವೆ.

ಪ್ರತಿ ಬಾಹುವೂ ಬುಡದಲ್ಲಿ ಎರಡಾಗಿ ಕವಲೊಡೆದಿರುವುದರಿಂದ ಹತ್ತು ನೀಳವಾದ, ನಮ್ಯವಾದ ಮತ್ತು ಉದ್ದವಾದ ಬಾಹುಗಳಿ ರುವಂತೆ ಭಾಸವಾಗುತ್ತದೆ.

ಇವು ಒಂದು ಬಿಂದುವಿನಿಂದ ಕವಲೊಡೆದು ಬಾಹ್ಯ ರಂಧ್ರವಾಗಿ ತೆರೆದುಕೊಳ್ಳುತ್ತವೆ.

ಎಲುಗಟ್ಟಿನ (ಸ್ಕೆಲಿಟಲ್) ಸ್ನಾಯುಗಳಲ್ಲಿ ಅಡ್ಡ ಪಟ್ಟೆಗಳಿರುವುದು; ಹೃದಯದ ಸ್ನಾಯುವಿನ ಕವಲೊಡೆದ ಲಕ್ಷಣ; ಹರಳಿನಂತಿರುವ ಕಣ್ಣಿನ ಮಸೂರದ ರಚನೆ, ಬಾಸೆಗಳು(ಸಿಲಿಯ) ಇರುವೆಡೆ ಮತ್ತು ಅವುಗಳ ಕೆಲಸ, ಸಸ್ತನಿಗಳ ರೇತುಕಣಗಳ (ಸ್ಪರ್ಮೆಟೊಜೊವ) ರೂಪ-ಇವೆಲ್ಲ ಅಂಗರಚನೆಗೆ ಸಂಬಂಧಿಸಿದ ಅವನ ಇತರ ಶೋಧನೆಗಳು.

ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹ, ಎರಡು ಜೊತೆ ಮೀಸೆಗಳು, ಇವುಗಳಲ್ಲಿ ಒಂದು ಜೊತೆ ಗುದದ್ವಾರದ ಈಜುರೆಕ್ಕೆಯವರೆಗೂ ಚಾಚುವಂತಿರುವುದು, ಎದೆಯ ಈಜುರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆ, ಕಪ್ಪು ಬಣ್ಣದ ಪಟ್ಟೆಗಳು ಮತ್ತು ಕಪ್ಪು ಅಂಚುಳ್ಳ ಗುದದ ಈಜು ರೆಕ್ಕೆ, ಕವಲೊಡೆದ ಬಾಲದ ಈಜು ರೆಕ್ಕೆ, ಇವು ಬೆಳ್ಳಿ ಬಣ್ಣದ ಗೊಡ್ಲೆ ಮೀನಿನ ಪ್ರಮುಖ ಗುಣಲಕ್ಷಣಗಳು.

ಇಂಡೋ-ಇರಾನೀ ಭಾಷಾಪರಿವಾರದ ಇರಾನೀ ಉಪಶಾಖೆಯಿಂದ ಅಥವಾ ಇಂಡೋ-ಯೂರೋಪಿಯನ್ ಭಾಷಾಪರಿವಾರದ ಆರ್ಯ ಶಾಖೆಯಿಂದ ಇವು ಕವಲೊಡೆದವು.

ಸಂತೃಪ್ತ ಹೈಡ್ರೋಕಾರ್ಬನಗಳು ಪೆಟ್ರೋಲಿಯಂ ಇಂಧನಗಳ ಮೂಲಗಳಾಗಿವೆ ಮತ್ತು ಅವು ಸಾಮಾನ್ಯವಾಗಿ ನೇರ ಅಥವಾ ಕವಲೊಡೆದ ಸರಪಣಿ ಜಾತಿಯದ್ದಾಗಿವೆ.

5) ಕವಲೊಡೆದ ಹಾದಿ (ಸಪ್ಟೆಂಬರ್2006).

ಇವುಗಳಲ್ಲಿ ಬಹುಪಾಲು ಕವಲೊಡೆದ ಜೀವಕೋಶಗಳಲ್ಲಿರುತ್ತವೆ (ಕ್ರೊಮ್ಯಾಟೊಫೋರ್).

ಕಾರ್ಕಳದಿಂದ ಬರುವ ರಸ್ತೆ ಬಜಗೋಳಿಯಲ್ಲಿ ಕವಲೊಡೆದು ಶೃಂಗೇರಿ-ಕುದುರೆಮುಖದತ್ತ ಹೋದರೆ ಇನ್ನೊಂದು ನಾರಾವಿ-ಗುರುವಾಯನಕೆರೆ-ಬೆಳ್ತಂಗಡಿ,ಧರ್ಮಸ್ಥಳದತ್ತ ಹೋಗುತ್ತದೆ.

ಚಮರೀಮೃಗ ದನಗಳಿಂದ 1 ದಶಲಕ್ಷ ದಿಂದ 5 ದಶಲಕ್ಷ ವರುಷಗಳ ಹಿಂದೆ ಕವಲೊಡೆದಿರ ಬಹುದು ಎಂದು ಅಂದಾಜಿಸಲಾಗಿದೆ.

branchiest's Meaning in Other Sites